ಸುಧಾರಿತ ತಂತ್ರಜ್ಞಾನದೊಂದಿಗೆ ಸಿದ್ಧಗೊಂಡ 2017ರ ಇಂಡಿಯನ್ ಸ್ಕೌಟ್ ಬಾಬ್ಬರ್..!

ಅಮೆರಿಕದ ಪ್ರತಿಷ್ಠಿತ ಐಷಾರಾಮಿ ಬೈಕ್ ಉತ್ಪಾದನಾ ಸಂಸ್ಥೆಯಾದ ಇಂಡಿಯನ್ ಮೋಟಾರ್‌ಸೈಕಲ್ ಸದ್ಯದಲ್ಲೇ 2017ರ ಸ್ಕೌಟ್ ಬಾಬ್ಬರ್ ಆವೃತ್ತಿಯನ್ನು ಪರಿಚಯಿಸುತ್ತಿದ್ದು, ಸುಧಾರಿತ ತಂತ್ರಜ್ಞಾನ ಮತ್ತು ಯಾಂತ್ರಿಕ ಬದಲಾವಣೆ ಪಡೆದುಕೊಂಡಿದೆ.

By Praveen

ಅಮೆರಿಕದ ಪ್ರತಿಷ್ಠಿತ ಐಷಾರಾಮಿ ಬೈಕ್ ಉತ್ಪಾದನಾ ಸಂಸ್ಥೆಯಾದ ಇಂಡಿಯನ್ ಮೋಟಾರ್‌ಸೈಕಲ್ ಸದ್ಯದಲ್ಲೇ 2017ರ ಸ್ಕೌಟ್ ಬಾಬ್ಬರ್ ಆವೃತ್ತಿಯನ್ನು ಪರಿಚಯಿಸುತ್ತಿದ್ದು, ಸುಧಾರಿತ ತಂತ್ರಜ್ಞಾನ ಮತ್ತು ಯಾಂತ್ರಿಕ ಬದಲಾವಣೆ ಪಡೆದುಕೊಂಡಿದೆ.

ಸುಧಾರಿತ ತಂತ್ರಜ್ಞಾನದೊಂದಿಗೆ ಸಿದ್ಧಗೊಂಡ ಇಂಡಿಯನ್ ಸ್ಕೌಟ್ ಬಾಬ್ಬರ್.!

ಬೈಕ್ ಮುಂಭಾಗದ ವಿನ್ಯಾಸದಲ್ಲಿ ಹಿಂದಿನ ಮಾದರಿಗಿಂತ ಭಿನ್ನತೆ ಹೊಂದಿರುವ 2017ರ ಸ್ಕೌಟ್ ಬಾಬ್ಬರ್, ಕತ್ತರಿಸಿದ ಫೆಂಡರ್‌ಗಳನ್ನು ಹೊಂದಿದೆ. ಜೊತೆಗೆ ಬಾಬ್ಬರ್ ಥೀಮ್‌ಗಳು ಸ್ಕೌಟ್ ಬೈಕ್ ಅಂದವನ್ನು ಹೆಚ್ಚಿಸಿದ್ದು, ಇದನ್ನು ನಸೆಲ್ ಎಂದು ಕರೆಯಲಾಗುತ್ತದೆ.

ಸುಧಾರಿತ ತಂತ್ರಜ್ಞಾನದೊಂದಿಗೆ ಸಿದ್ಧಗೊಂಡ ಇಂಡಿಯನ್ ಸ್ಕೌಟ್ ಬಾಬ್ಬರ್.!

ಇಂಡಿಯನ್ ಮೋಟಾರ್ ‌ಸೈಕಲ್ ಮಾದರಿಗಳಲ್ಲೇ ಅತಿಹೆಚ್ಚು ಬೇಡಿಕೆ ಹೊಂದಿರುವ ಸ್ಕೌಟ್ ಬಾಬ್ಬರ್ ಕ್ಲಾಸಿಕ್ ಶ್ರೇಣಿಗಳಿಂದಲೇ ಹೆಚ್ಚು ಜನಪ್ರಿಯತೆ ಹೊಂದಿದ್ದು, ಟ್ಯಾಂಕರ್ ಬದಿಯಲ್ಲಿ ಇಂಡಿಯನ್ ಫಾಂಟ್ ‌ಅನ್ನು ಬ್ಲಾಕ್ ಅಕ್ಷರಗಳಲ್ಲಿ ಬದಲಾಯಿಸಿದೆ.

ಸುಧಾರಿತ ತಂತ್ರಜ್ಞಾನದೊಂದಿಗೆ ಸಿದ್ಧಗೊಂಡ ಇಂಡಿಯನ್ ಸ್ಕೌಟ್ ಬಾಬ್ಬರ್.!

ಅದಲ್ಲದೇ ಸ್ಕೌಟ್ ಬಾಬ್ಬರ್ ಹ್ಯಾಂಡ್‌ಗಳು ಹೊಸ ಟ್ರ್ಯಾಕರ್ ಶೈಲಿಯಲ್ಲಿ ವಿನ್ಯಾಸ ಪಡೆದುಕೊಂಡಿದ್ದು, ಬಾರ್ ಎಂಡ್ ಕನ್ನಡಿಗಳನ್ನು ಇರಿಸಲಾಗಿದೆ.

ಸುಧಾರಿತ ತಂತ್ರಜ್ಞಾನದೊಂದಿಗೆ ಸಿದ್ಧಗೊಂಡ ಇಂಡಿಯನ್ ಸ್ಕೌಟ್ ಬಾಬ್ಬರ್.!

ಕ್ಲಾಸಿಕ್ ಬೈಕ್‌ಗಳು ಅಂದ ಮೇಲೆ ವೇಗಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಈ ಹಿನ್ನೆಲೆ ಅಕ್ರಣಕಾರಿ ಸವಾರಿಗೆ ಪೂರಕವಾಗುವಂತೆ ಸೀಟುಗಳನ್ನು ವಿಶೇಷವಾಗಿ ವಿನ್ಯಾಸ ಕೈಗೊಳ್ಳಲಾಗಿದೆ.

ಸುಧಾರಿತ ತಂತ್ರಜ್ಞಾನದೊಂದಿಗೆ ಸಿದ್ಧಗೊಂಡ ಇಂಡಿಯನ್ ಸ್ಕೌಟ್ ಬಾಬ್ಬರ್.!

ಇಂಡಿಯನ್ ಸ್ಕೌಟ್ ಬಾಬ್ಬರ್ ಬೈಕ್ ಮಾದರಿಯೂ 1,133 ಸಿಸಿ ಲಿಕ್ವಿಡ್ ಕೂಲ್ಡ್ ವಿ-ಟ್ವಿನ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಗೇರ್‌ಬಾಕ್ಸ್ ಜೊತೆಗೆ 100 ಬಿಎಚ್‌ಪಿ ಮತ್ತು 97.7ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿದೆ.

ಸುಧಾರಿತ ತಂತ್ರಜ್ಞಾನದೊಂದಿಗೆ ಸಿದ್ಧಗೊಂಡ ಇಂಡಿಯನ್ ಸ್ಕೌಟ್ ಬಾಬ್ಬರ್.!

ಇಂಡಿಯನ್ ಸ್ಕೌಟ್ ಮಾದರಿಯ ಜೊತೆ ಹೊಲಿಕೆ ಮಾಡಿದರೆ ಸ್ಕೌಟ್ ಬಾಬ್ಬರ್ ಆವೃತ್ತಿ ಉತ್ತಮವಾಗಿದ್ದು, ಸುರಕ್ಷೆಗಾಗಿ ಎಬಿಎಸ್ ಸೇರಿದಂತೆ ಹಲವು ತಂತ್ರಜ್ಞಾನಗಳನ್ನು ಒದಗಿಸಲಾಗಿದೆ.

Most Read Articles

Kannada
English summary
Read in Kannada about 2017 Indian Scout Bobber Revealed.
Story first published: Saturday, July 15, 2017, 18:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X