ನ. 7ಕ್ಕೆ ಸುಜುಕಿ ಹೊಸ ಬೈಕ್ ಇನ್‌ಟ್ರುಡರ್ 150 ಬಿಡುಗಡೆ ಕನ್ಫರ್ಮ್‌

ಸುಜುಕಿಯು ತನ್ನ ಹೊಸ ಉತ್ಪನ್ನವನ್ನು ಇದೇ ತಿಂಗಳು ನವೆಂಬರ್ 7ಕ್ಕೆ ಇನ್‌ಟ್ರುಡರ್ 150 ಬೈಕ್ ಅನ್ನು ಪರಿಚಯಿಸುತ್ತಿದ್ದು, ಸದ್ಯ ಹೊಸ ಬೈಕ್ ಎಂಜಿನ್ ಕಾರ್ಯಕ್ಷಮತೆ ಕುರಿತಾಗಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

By Praveen

ಜಪಾನ್ ಮೂಲದ ಪ್ರತಿಷ್ಠಿತ ವಾಹನ ಉತ್ಪಾದನಾ ಸಂಸ್ಥೆಯಾದ ಸುಜುಕಿಯು ತನ್ನ ಹೊಸ ಉತ್ಪನ್ನವನ್ನು ಇದೇ ತಿಂಗಳು ನವೆಂಬರ್ 7ಕ್ಕೆ ಇನ್‌ಟ್ರುಡರ್ 150 ಬೈಕ್ ಅನ್ನು ಪರಿಚಯಿಸುತ್ತಿದ್ದು, ಸದ್ಯ ಹೊಸ ಬೈಕ್ ಎಂಜಿನ್ ಕಾರ್ಯಕ್ಷಮತೆ ಕುರಿತಾಗಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ನ. 7ಕ್ಕೆ ಸುಜುಕಿ ಹೊಸ ಬೈಕ್ ಇನ್‌ಟ್ರುಡರ್ 150 ಬಿಡುಗಡೆ ಕನ್ಫರ್ಮ್‌

ಇದಕ್ಕೆ ಕಾರಣ ಭಾರತೀಯ ಮಾರುಕಟ್ಟೆಗಾಗಿ ಕಡಿಮೆ ಎಂಜಿನ್ ಸಾಮರ್ಥ್ಯದ ಕ್ರೂಸರ್ ಬೈಕ್ ಮಾದರಿಯನ್ನು ಪರಿಚಯಿಸುತ್ತಿರುವ ಸುಜುಕಿ, ಸೂಪರ್ ಬೈಕ್ ಆವೃತ್ತಿಯಾದ ಎಂ1880 ಆರ್ ಬೈಕ್ ಪ್ರೇರಣೆಯೊಂದಿಗೆ ಇನ್‌ಟ್ರುಡರ್ 150 ಅನ್ನು ಅಭಿವೃದ್ಧಿಗೊಳಿಸಿದೆ.

ನ. 7ಕ್ಕೆ ಸುಜುಕಿ ಹೊಸ ಬೈಕ್ ಇನ್‌ಟ್ರುಡರ್ 150 ಬಿಡುಗಡೆ ಕನ್ಫರ್ಮ್‌

ಅಮೆರಿಕ ಸೇರಿದಂತೆ ಯುರೋಪಿನ್ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಜಿಝಡ್150 ಆವೃತ್ತಿಯನ್ನು ಬಿಡುಗಡೆ ಮಾಡುವ ಬಗ್ಗೆ ಈ ಹಿಂದೆ ಮಾಹಿತಿ ನೀಡಿದ್ದ ಸುಜುಕಿಯು ಇದೀಗ ಇನ್‌ಟ್ರುಡರ್ 150 ಅನ್ನು ಪರಿಚಯಿಸುತ್ತಿರುವುದು ಸೂಪರ್ ಬೈಕ್ ಪ್ರಿಯರಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದೆ.

Recommended Video

[Kannada] MV Agusta Brutale Launched In India - DriveSpark
ನ. 7ಕ್ಕೆ ಸುಜುಕಿ ಹೊಸ ಬೈಕ್ ಇನ್‌ಟ್ರುಡರ್ 150 ಬಿಡುಗಡೆ ಕನ್ಫರ್ಮ್‌

ಈ ಮೂಲಕ ಸುಧಾರಿತ ತಂತ್ರಜ್ಞಾನಗಳನ್ನು ಹೊಂದಿರುವ ಇನ್‌ಟ್ರುಡರ್ 150 ಆವೃತ್ತಿಯು ಎಲ್‌ಇಡಿ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಟ್ವಿನ್ ಫೋರ್ಟ್ ಕ್ರೋಮ್ ಎಕ್ಸಾಸ್ಟ್, 17- ಇಂಚಿನ ಬ್ಲ್ಯಾಕ್ ಅಲ್ಹಾಯ್ ಚಕ್ರಗಳನ್ನು ಹೊಂದಿರುವುದು ಹೊಸ ಬೈಕ್ ಲುಕ್ ಹೆಚ್ಚಿಸಿದೆ.

ನ. 7ಕ್ಕೆ ಸುಜುಕಿ ಹೊಸ ಬೈಕ್ ಇನ್‌ಟ್ರುಡರ್ 150 ಬಿಡುಗಡೆ ಕನ್ಫರ್ಮ್‌

ಜೊತೆಗೆ ಇನ್‌ಸ್ಟ್ರುಮೆಂಟಲ್ ಕ್ಲಸ್ಟರ್, ರಿರ್ ಪ್ಲೆಂಡರ್ ಮತ್ತು ಬಕೆಟ್ ಸ್ಟೈಲ್ ಸೀಟುಗಳು ಸೂಪರ್ ಬೈಕ್ ಲುಕ್ ನೀಡಿದ್ದು, ಜಿಕ್ಸರ್ ಎಸ್ಎಫ್ ಮಾದರಿಯಲ್ಲೇ ಸಿಂಗಲ್ ಚಾನೆಲ್ ಎಬಿಎಸ್ ಸೌಲಭ್ಯವನ್ನು ಪಡೆದುಕೊಂಡಿದೆ.

ತಪ್ಪದೇ ಓದಿರಿ- ಭೀಕರ ಅಪಘಾತ- ಟಾಟಾ ಟಿಯಾಗೋ ಕಾರಿದಲ್ಲಿದ್ದ ಎಲ್ಲರೂ ಸೇಫ್..!!

ನ. 7ಕ್ಕೆ ಸುಜುಕಿ ಹೊಸ ಬೈಕ್ ಇನ್‌ಟ್ರುಡರ್ 150 ಬಿಡುಗಡೆ ಕನ್ಫರ್ಮ್‌

ಎಂಜಿನ್ ಸಾಮರ್ಥ್ಯ

154.9 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಇನ್‌ಟ್ರುಡರ್ 150 ಬೈಕ್ ಆವೃತ್ತಿಯು 14-ಬಿಎಚ್‌ಪಿ ಮತ್ತು 14-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್ ಹೊಂದಿರುವ ಮಾಹಿತಿ ಕೂಡಾ ಸೋರಿಕೆಯಾಗಿದೆ.

ನ. 7ಕ್ಕೆ ಸುಜುಕಿ ಹೊಸ ಬೈಕ್ ಇನ್‌ಟ್ರುಡರ್ 150 ಬಿಡುಗಡೆ ಕನ್ಫರ್ಮ್‌

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸುಜುಕಿ ಸಂಸ್ಥೆಯು ಭಾರತದಲ್ಲಿ ಬಿಡುಗಡೆ ಮಾಡಲು ಮುಂದಾಗಿರುವ ಇನ್‌ಟ್ರುಡರ್ 150 ಬೈಕ್ ಈ ಹಿಂದಿನ ಎಂ1800 ಆರ್ ಪ್ರೇರಣೆ ಹೊಂದಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಮಧ್ಯಮ ವರ್ಗದ ಗ್ರಾಹಕರಿಗಾಗಿ ಪರಿಚಯಿಸುತ್ತಿದೆ.

Trending On DriveSpark Kannada:

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

ಭಾರತದಿಂದ ಅತಿ ಹೆಚ್ಚು ರಫ್ತಾಗುವ ಕಾರು ಯಾವುದು ಗೊತ್ತೆ ?

ಎಚ್ಚರ... ಇನ್ಮುಂದೆ ಈ ಬೈಕುಗಳು ನೊಂದಣಿಯಾಗೋದಿಲ್ಲ !!

Most Read Articles

Kannada
English summary
Read in Kannada about Suzuki Intruder 150 Spotted Ahead Of Launch.
Story first published: Thursday, November 2, 2017, 14:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X