ಬಿಡುಗಡೆಗೆ ಸಜ್ಜುಗೊಂಡ ಟ್ರಯಂಪ್ ಮತ್ತೊಂದು ಅಡ್ವೆಂಚರ್ ಬೈಕ್..

ನಿನ್ನೆಯಷ್ಟೆ ಟ್ರಯಂಫ್ ಸಂಸ್ಥೆಯು ತನ್ನ 2018ರ ಹೊಸ ಟೈಗರ್ 800 ಅಡ್ವೆಂಚರ್ ಬೈಕ್ ಸರಣಿಗಳನ್ನು ಬಿಡುಗಡೆಗೊಳಿಸಿದ್ದು, ಇದೀಗ ಮತ್ತೊಂದು ಅಡ್ವೆಂಚರ್ ಬೈಕ್‍ನ ಬಿಡುಗಡೆಯ ಬಗ್ಗೆ ಮಾಹಿತಿ ಹೊರಹಾಕಿದೆ.

By Rahul Ts

ನಿನ್ನೆಯಷ್ಟೆ ಟ್ರಯಂಫ್ ಸಂಸ್ಥೆಯು ತನ್ನ 2018ರ ಹೊಸ ಟೈಗರ್ 800 ಅಡ್ವೆಂಚರ್ ಬೈಕ್ ಸರಣಿಗಳನ್ನು ಬಿಡುಗಡೆಗೊಳಿಸಿದ್ದು, ಇದೀಗ ಮತ್ತೊಂದು ಅಡ್ವೆಂಚರ್ ಬೈಕ್‍ನ ಬಿಡುಗಡೆಯ ಬಗ್ಗೆ ಮಾಹಿತಿ ಹೊರಹಾಕಿದೆ.

ಬಿಡುಗಡೆಗೆ ಸಜ್ಜುಗೊಂಡ ಟ್ರಯಂಪ್ ಮತ್ತೊಂದು ಅಡ್ವೆಂಚರ್ ಬೈಕ್.

2018ರ ಟ್ರಯಂಫ್ ಟೈಗರ್ 1200 ಅಡ್ವೆಂಚರ್ ಬೈಕ್ ಅನ್ನು ಮುಂದಿನ ತಿಂಗಳು ಎಪ್ರಿಲ್‌ನಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಟೈಗರ್ 1200 ಬೈಕ್ 2018-19ರ ಹಣಕಾಸು ಅವಧಿಯಲ್ಲಿ ಮಾರಾಟಗೊಳ್ಳುವ ಮೊದಲ ಟ್ರಯಂಫ್ ಬೈಕ್ ಮಾದರಿಯಾಗಿರಲಿದೆ.

ಬಿಡುಗಡೆಗೆ ಸಜ್ಜುಗೊಂಡ ಟ್ರಯಂಪ್ ಮತ್ತೊಂದು ಅಡ್ವೆಂಚರ್ ಬೈಕ್.

ಟೈಗರ್ 1200 ಟ್ರಯಂಫ್ ಸಂಸ್ಥೆಯ ಮತ್ತೊಂದು ಬೈಕ್ ಆದ ಟೈಗರ್ 800 ಬೈಕ್ ಒಂದೇ ಫ್ಯಾಟ್‌ಫಾರ್ಮ್ ಅಡಿ ಅಭಿವೃದ್ದಿಯಾಗಿದ್ದು, ಭಾರತದಲ್ಲೇ ಕಂಪ್ಲೀಟ್ಲಿ ಬಿಲ್ಟ್ ಯೂನಿಟ್ (ಸಿಬಿಯು) ಎಂಬ ಮಾದರಿಯಲ್ಲಿ ಮಾರಾಟಗೊಳ್ಳಲಿವೆ.

ಬಿಡುಗಡೆಗೆ ಸಜ್ಜುಗೊಂಡ ಟ್ರಯಂಪ್ ಮತ್ತೊಂದು ಅಡ್ವೆಂಚರ್ ಬೈಕ್.

ಎಂಜಿನ್ ಸಾಮರ್ಥ್ಯ

ಹೊಸ ಟ್ರಯಂಫ್ ಟೈಗರ್ 1200 ಬೈಕ್‌ಗಳು 1215ಸಿಸಿ 3 ಸಿಲಿಂಡರ್ ಎಂಜಿನ್ ಪದೆದಿದ್ದು, ಇದು 141-ಬಿಹೆಚ್‍ಪಿ ಮತ್ತು 122-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಜೊತೆಗೆ ಈ ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ಗೆ ಜೋಡಿಸಲಾಗಿದ್ದು, ಟಾಪ್ ಟ್ರಿಮ್ಸ್ ಹೊಸದಾಗಿ ಆರೋ ಎಕ್ಸಾಸ್ಟ್ ಸಿಸ್ಟಂ ಅನ್ನು ಕೂಡ ಪಡೆದಿದೆ.

ಬಿಡುಗಡೆಗೆ ಸಜ್ಜುಗೊಂಡ ಟ್ರಯಂಪ್ ಮತ್ತೊಂದು ಅಡ್ವೆಂಚರ್ ಬೈಕ್.

ಟೈಗರ್ 1200 ಬೈಕ್‍ನ ವಿನೂತನವಾದ ಸ್ಟೈಲ್, ಡ್ರೈವರ್ ಎಡ್ಜ್ ಮತ್ತು ಎಂಜಿನ್‌ಗಳನ್ನು ನವೀಕರಿಸಲಾಗಿದ್ದು, ಇದರಲ್ಲಿ ತನ್ನದೆಯಾದ ಬ್ಯಾಡ್ಜಿಂಗ್ ಪಡೆದಿರುವುದು ವಿಶೇಷವಾಗಿದೆ ಎನ್ನಬುಹುದು.

ಬಿಡುಗಡೆಗೆ ಸಜ್ಜುಗೊಂಡ ಟ್ರಯಂಪ್ ಮತ್ತೊಂದು ಅಡ್ವೆಂಚರ್ ಬೈಕ್.

ಬೈಕಿನ ವೈಶಿಷ್ಟ್ಯತೆಗಳು

ಈ ಬೈಕ್ ಪೂರ್ಣ ಪ್ರಮಾಣದ ಎಲ್ಇಡಿ ಲೈಟ್ಸ್, ಅಡಾಪ್ಟಿವ್ ಕಾರ್ನರಿಂಗ್ ಲೈಟ್ಸ್, ಎಲ್ಇಡಿ ಸಿಗ್ನೇಚರ್ ಲೈಟ್ಸ್, ಹೊಸ ಟೋಗಲ್ ಸ್ವಿಚ್, ಇಲ್ಲ್ಯೂಮಿನಿಟೆಡ್ ಸ್ವಿಚ್‍ಗೇರ್, ಹಿಲ್ ಹೋಲ್ಡ್ ಕಂಟ್ರೋಲ್ ಅಕ್ಸಿಸ್, ಹೊಸ ರೈಡಿಂಗ್ ಮೋಡ್ಸ್ ಮತ್ತು ಫುಲ್ ಕಲರ್ ಟಿಎಫ್‍ಟಿ ಎಲ್‍ಸಿಡಿ ಸ್ಕ್ರೀನ್ ವೈಶಿಷ್ಟ್ಯತೆಗಳನ್ನು ಪಡೆದಿದೆ.

ಬಿಡುಗಡೆಗೆ ಸಜ್ಜುಗೊಂಡ ಟ್ರಯಂಪ್ ಮತ್ತೊಂದು ಅಡ್ವೆಂಚರ್ ಬೈಕ್.

ಹೊಸ ಅಡ್ವೆಂಚರ್ ಮಾದರಿಗಳು ಕರ್ನರಿಂಗ್ ಎಬಿಎಸ್, ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಂ, ಕೀಲೆಸ್ ಇಗ್ನಿಷನ್ ಮತ್ತು ಕ್ರೂಸ್ ಕಂಟ್ರೋಲ್ ಸಿಸ್ಟಂ ಅನ್ನು ಪಡೆದಿದ್ದು, ಇವು ದೂರದ ಪ್ರಯಾಣಗಳಿಗೆ ಅನುಕೂಲಕರವಾಗಿವೆ ಎನ್ನಬಹುದು.

ಬಿಡುಗಡೆಗೆ ಸಜ್ಜುಗೊಂಡ ಟ್ರಯಂಪ್ ಮತ್ತೊಂದು ಅಡ್ವೆಂಚರ್ ಬೈಕ್.

ಬೈಕಿನ ಬೆಲೆ(ಅಂದಾಜು)

ದೆಹಲಿಯ ಎಕ್ಸ್ ಶೋರುಂ ಪ್ರಕಾರ ಟೈಗರ್ 1200 ಎಕ್ಸ್ಆರ್ ಆವೃತ್ತಿಯು ರೂ.17.5 ಲಕ್ಷ ಮತ್ತು ಎಕ್ಸ್ ಸಿ ಸರಣಿ ಬೈಕ್‍ಗಳಿಗೆ ರೂ.20 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಬಿಡುಗಡೆಗೆ ಸಜ್ಜುಗೊಂಡ ಟ್ರಯಂಪ್ ಮತ್ತೊಂದು ಅಡ್ವೆಂಚರ್ ಬೈಕ್.

ಜಗತ್ತಿನ ಇನ್ನಿತರೆ ದೇಶಗಳಲ್ಲಿ ಟ್ರಯಂಪ್ ಟೈಗರ್ 1200 6 ಮಾದರಿಗಳಲ್ಲಿ ಲಭ್ಯವಿರಲಿದ್ದು, ಸಂಸ್ಥೆಯು ಇದರಲ್ಲಿ ಯಾವ ಮಾದರಿಯನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಲಿದೆ ಎಂಬ ಮಾಹಿತಿ ದೊರೆತಿಲ್ಲ. ಆದರೇ ಈ ಬೈಕ್ ಒಮ್ಮೆ ಬಿಡುಗಡೆಗೊಂಡಲ್ಲಿ ಬಿಎಂಡಬ್ಲ್ಯು 1200 ಜಿಎಸ್, ಮತ್ತು ಡುಕಾಟಿ ಮಲ್ಟಿಸ್ಟ್ರಾಡ್ 1260 ಹಾಗೂ 1260 ಎನ್‍ಡ್ಯೂರೊ ಬೈಕ್‍ಗಳಿಗೆ ತ್ರೀವ ಪೈಪೋಟಿಯನ್ನು ನೀಡಲಿದೆ.

Most Read Articles

Kannada
Read more on triumph motorcycles
English summary
2018 Triumph Tiger 1200 Launch Details Revealed; Expected Price, Specifications And Key Features.
Story first published: Thursday, March 22, 2018, 11:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X