ಹೋಂಡಾ ಆಕ್ಟಿವಾ 125 ಸ್ಕೂಟರ್‍ ಅನ್ನು ಹಿಂದಿಕ್ಕಲಿದೆಯೆ ಹೀರೋ ಡ್ಯುಯೆಟ್ 125 ಸ್ಕೂಟರ್.?

ದೇಶಿಯ ಮಾರುಕಟ್ಟೆಯಲ್ಲಿನ ಪ್ರಮುಖ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೋಟೊಕಾರ್ಪ್ ತಮ್ಮ ಹೊಸ ಡ್ಯುಯೆಟ್ 125 ಸ್ಕೂಟರ್ ಅನ್ನು ಬಿಡುಗಡೆಗೊಳಿಸುವ ಯೋಜನೆಯಲಿದ್ದು, ಇದೀಗ ಈ ಸ್ಕೂಟರ್‍‍ನ ಅಧಿಕೃತ ಟೀಸರ್ ಅನ್ನು ಬಿಡುಗಡೆಗೊಳಿಸಿದ್ದಾರೆ.

By Rahul Ts

ಮುಂದಿನ ತಿಂಗಳು ಬಿಡುಗಡೆಗೊಳ್ಳಲಿರುವ ಹೊಸ ಹೀರೋ ಡ್ಯುಯೆಟ್ 125 ಸ್ಕೂಟರ್‍‍ನ್ ಬೆಲೆಯು ಸುಮಾರು ರೂ. 58,000 ಸಾವಿರ ಇರಬಹುದೆಂದು ಅಂದಾಜಿಸಲಾಗಿದ್ದು, ಮಾರುಕಟ್ಟೆಯಲ್ಲಿ ಕೆಲ ದಿನಗಳ ಹಿಂದಷ್ಟೆ ಬಿಡುಗಡೆಗೊಂಡ ಹೋಂಡಾ ಆಕ್ಟೀವಾ 125 ಸ್ಕೂಟರ್‍‍ಗೆ ಪೈಪೋಟಿ ನೀಡಲಿದೆ.

ಹೋಂಡಾ ಆಕ್ಟಿವಾ 125 ಸ್ಕೂಟರ್‍ ಅನ್ನು ಹಿಂದಿಕ್ಕಲಿದೆಯೆ ಹೀರೋ ಡ್ಯುಯೆಟ್ 125 ಸ್ಕೂಟರ್.?

ಹೀರೋ ಡ್ಯುಯೆಟ್ 125 ಸ್ಕೂಟರ್ ಮೊದಲ ಬಾರಿಗೆ ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಪ್ರದರ್ಶಿಸಲಾಗಿದ್ದು, ಇದು ಡ್ಯುಯೆಟ್ 110 ಸ್ಕೂಟರ್‍‍ಗಿಂಗ ಹೆಚ್ಚು ಸಾಮರ್ಥ್ಯವನ್ನು ಪಡೆದುಕೊಂಡಿರಲಿದೆ.

ಹೋಂಡಾ ಆಕ್ಟಿವಾ 125 ಸ್ಕೂಟರ್‍ ಅನ್ನು ಹಿಂದಿಕ್ಕಲಿದೆಯೆ ಹೀರೋ ಡ್ಯುಯೆಟ್ 125 ಸ್ಕೂಟರ್.?

ಹೊಸ ಹೀರೋ ಡ್ಯುಯೆಟ್ 125 ಸ್ಕೂಟರ್ 12436ಸಿಸಿ ಸಿಂಗಲ್ ಸಿಲೆಂಡರ್, 4 ಸ್ಟ್ರೋಕ್ ಎಂಜಿನ್ ಸಹಾಯದಿಂದ 8.7 ಬಿಹೆಚ್‍‍ಪಿ ಮತ್ತು 10.2 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು ವೇರಿಯೊಮೇಟಿಕ್ ಡ್ರೈವ್ ಆಟೋಮ್ಯಾಟಿಕ್ ಸಿವಿಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೋಂಡಾ ಆಕ್ಟಿವಾ 125 ಸ್ಕೂಟರ್‍ ಅನ್ನು ಹಿಂದಿಕ್ಕಲಿದೆಯೆ ಹೀರೋ ಡ್ಯುಯೆಟ್ 125 ಸ್ಕೂಟರ್.?

ಇದಲ್ಲದೆ ಈ ಸ್ಕೂಟರ್ ವಿಶೇಷವಾದ ಹೀರೋ ಸಂಸ್ಥೆಯ ಐ3ಎಸ್ ಐಡಲ್ ಸ್ಟಾರ್ಟ್-ಸ್ಟಾಪ್ ಟೆಕ್ನಾಲಿಜಿಯನ್ನು ಪಡೆದಿದ್ದು, ಕೆಲವು ಸೆಕೆಂಡುಗಳಿಗಿಂತ ಹೆಚ್ಚು ಕಾಲ ವಾಹನ ನಿಷ್ಕ್ರಿಯವಾಗಿದ್ದಾಗ ಐ3ಎಸ್ ಐಡಲ್ ಸ್ಟಾರ್ಟ್-ಸ್ಟಾಪ್ ಸಿಸ್ಟಮ್ ಸ್ವಯಂಚಾಲಿತವಾಗಿ ಎಂಜಿನ್ ಅನ್ನು ಬದಲಿಸುತ್ತದೆ.

ಹೋಂಡಾ ಆಕ್ಟಿವಾ 125 ಸ್ಕೂಟರ್‍ ಅನ್ನು ಹಿಂದಿಕ್ಕಲಿದೆಯೆ ಹೀರೋ ಡ್ಯುಯೆಟ್ 125 ಸ್ಕೂಟರ್.?

ಬಿಡುಗಡೆಗೊಳ್ಳಲಿರುವ ಹೊಸ ಹೀರೋ ಡ್ಯುಯೆಟ್ 125 ಸ್ಕೂಟರ್ 1,830ಎಮ್ಎಮ್ ಉದ್ದ, 726ಎಮ್ಎಮ್ ಅಗಲ ಮತ್ತು 1,155ಎಮ್ಎಮ್ ಎತ್ತರವನ್ನು ಪಡೆದಿದೆ. ,ಅತ್ತು 1245ಎಮ್ಎಮ್‍‍ನ ವ್ಹೀಲ್ ಬೇಸ್ ಹಾಗು 155ಎಮ್ಎಮ್‍‍ನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಪಡೆದುಕೊಂಡಿರಲಿದೆ.

ಹೋಂಡಾ ಆಕ್ಟಿವಾ 125 ಸ್ಕೂಟರ್‍ ಅನ್ನು ಹಿಂದಿಕ್ಕಲಿದೆಯೆ ಹೀರೋ ಡ್ಯುಯೆಟ್ 125 ಸ್ಕೂಟರ್.?

ಇನ್ನು ಈ ಸ್ಕೂಟರ್‍‍ನ ಸಸ್ಪೆಂಷನ್ ವಿಚಾರಕ್ಕೆ ಬಗ್ಗೆ ಹೇಳುವುದಾದರೆ ಮುಂಭಾಗದಲ್ಲಿ ಅಪ್‍‍ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್ಸ್ ಹಿಂಭಾಗದಲ್ಲಿ ಸ್ಪ್ರಿಂಗ್ ಮಾದರಿಯ ಹಯ್ಡ್ರಾಲಿಕ್ ಶಾಕ್ ಅಬ್ಸಾರ್ಬರ್ ಅನ್ನು ಪಡೆದುಕೊಂಡಿರಲಿದೆ.

ಹೋಂಡಾ ಆಕ್ಟಿವಾ 125 ಸ್ಕೂಟರ್‍ ಅನ್ನು ಹಿಂದಿಕ್ಕಲಿದೆಯೆ ಹೀರೋ ಡ್ಯುಯೆಟ್ 125 ಸ್ಕೂಟರ್.?

ಹೀರೋ ಡ್ಯುಯೆಟ್ 125 ಸ್ಕೂಟರ್‍‍ನಲ್ಲಿ ಪ್ರಾಯಾಣಿಕರ ಸುರಕ್ಷತೆಗಾಗಿ ಮುಂಭಾಗದಲ್ಲಿ 130ಎಮ್ಎಮ್ ಡ್ರಮ್ ಬ್ರೇಕ್ಸ್ ಮತ್ತು ಹಿಂಭಾಗದಲ್ಲಿ ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ.

ಹೋಂಡಾ ಆಕ್ಟಿವಾ 125 ಸ್ಕೂಟರ್‍ ಅನ್ನು ಹಿಂದಿಕ್ಕಲಿದೆಯೆ ಹೀರೋ ಡ್ಯುಯೆಟ್ 125 ಸ್ಕೂಟರ್.?

ವೈಶಿಷ್ಟ್ಯತೆಗಳ ಬಗ್ಗೆ ಹೇಳುವುದಾದರೆ ಎಲ್ಇಡಿ ಟೈಲ್‍‍ಲ್ಯಾಂಪ್, ಎಕ್ಸ್ಟರ್ನಲ್ ಫ್ಯುಯಲ್ ಫಿಲ್ಲಿಂಗ್ ಕ್ಯಾಪ್, ಅಂಡರ್ ಸೀಟ್ ಕಂಪಾರ್ಟ್‍‍ಮೆಂಟ್ ಲೈಟ್, ಸೆಮಿ ಡಿಜಿಟಲ್ ಸ್ಪೀಡೊ ಕಂಸೋಲ್, ದೇಹ ಬಣ್ಣದ ರಿಯರ್ ವ್ಯೂ ಮಿರರ್ ಮತ್ತು ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಅನ್ನು ಪಡೆದುಕೊಂಡಿರಲಿದೆ.

ಹೋಂಡಾ ಆಕ್ಟಿವಾ 125 ಸ್ಕೂಟರ್‍ ಅನ್ನು ಹಿಂದಿಕ್ಕಲಿದೆಯೆ ಹೀರೋ ಡ್ಯುಯೆಟ್ 125 ಸ್ಕೂಟರ್.?

ಕೆಲವು ದಿನಗಳಿಂದ ಮಾರುಕಟ್ಟೆಯಲ್ಲಿ 125ಸಿಸಿ ಸ್ಕೂಟರ್‍‍ಗಳು ಬಿಡುಗಡೆಗೊಳ್ಳುತಿದ್ದು, ಹೊಸದಾಗಿ ಬಿಡುಗಡೆಗೊಳ್ಳಲಿರುವ ಹೀರೋ ಡ್ಯುಯೆಟ್ 125 ಸ್ಕೂಟರ್ ಟಿವಿಎಸ್ ಎನ್‍‍ಟಾರ್ಕ್ 125, ಸುಜುಕಿ ಬರ್ಗ್‍‍ಮನ್ ಸ್ಟ್ರೀಟ್ 125, ಸುಜುಕಿ ಆಕ್ಸಿಸ್ 125 ಮತ್ತು ಎಪ್ರಿಲಿಯಾ ಎಸ್‍ಆರ್ 125 ಸ್ಕೂಟರ್‍‍ಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
Read more on hero motocorp scooter
English summary
Hero Duet 125 Teased In India Ahead Of Launch Next Month.
Story first published: Thursday, July 26, 2018, 14:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X