ಮಾರುಕೆಟ್ಟೆಗೆ ಎಂಟ್ರಿ ಕೊಡಲಿದೆ ಹಸ್ಕ್ವಾರ್ನಾ ಸಂಸ್ಥೆಯ ಬೈಕ್‍‍ಗಳು..

ಕೆಟಿಎಮ್ ಒಡೆತನದ, ಹಸ್ಕ್ವಾರ್ನಾ ಮೋಟಾರ್‍‍ಸೈಕಲ್ ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ ಮೊದಲ ಬೈಕ್ ಅನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದೆ.

By Rahul Ts

ಕೆಟಿಎಮ್ ಒಡೆತನದ, ಹಸ್ಕ್ವಾರ್ನಾ ಮೋಟಾರ್‍‍ಸೈಕಲ್ ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ ಮೊದಲ ಬೈಕ್ ಅನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದೆ. ಕಂಪೆನಿಯು ವಿಟ್ಪಿಲೆನ್ ಮತ್ತು ಸ್ವರ್ಟ್ಪಿಲೆನ್ 401 ಎಂಬ ಮೋಟಾರ್‍‍ಸೈಕಲ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದ್ದು, ಮುಂದಿನ ವರ್ಷ ಲಗ್ಗೆಯಿಡಲಿದೆ.

ಮಾರುಕೆಟ್ಟೆಗೆ ಎಂಟ್ರಿ ಕೊಡಲಿದೆ ಹಸ್ಕ್ವಾರ್ನಾ ಸಂಸ್ಥೆಯ ಬೈಕ್‍‍ಗಳು..

ವಿಟ್ಪಿಲೆನ್ 401 ಬೈಕ್ ರೆಟ್ರೊ ಮತ್ತು ರೇಸ್‍ ಬೈಕ್ ವಿನ್ಯಾಸವನ್ನು ಹೊಂದಿದ್ದು, ಸ್ವರ್ಟ್ಪಿಲೆನ್ 401 ಬೈಕ್ ಸ್ಕ್ರಾಂಬ್ಲರ್ ಶೈಲಿಯ ವಿನ್ಯಾಸವನ್ನು ಹೊಂದಿರಲಿದೆ. ಇವೆರಡೂ ಮೋಟಾರ್‍‍ಸೈಕಲ್‍‍ಗಳನ್ನು ಭಾರತದಲ್ಲೆ ತಯಾರಿಸಲು ಸಂಸ್ಥೆಯು ಯೋಜಿಸುತ್ತಿದೆ.

ಮಾರುಕೆಟ್ಟೆಗೆ ಎಂಟ್ರಿ ಕೊಡಲಿದೆ ಹಸ್ಕ್ವಾರ್ನಾ ಸಂಸ್ಥೆಯ ಬೈಕ್‍‍ಗಳು..

ಈ ಹಿಂದೆಯೆ ಹಸ್ಕ್ವಾರ್ನಾ ಸಂಸ್ಥೆಯು ಈ ಬೈಕ್‍‍ಗಳನ್ನು ಪುಣೆಯಲ್ಲಿನ ಚಕನ್ ಪ್ಲಾಂಟ್‍‍ನಲ್ಲಿ ಉತ್ಪಾದಿಸುವುದರ ಬಗ್ಗೆ ಹೋಳಿಕೊಂಡಿದ್ದು, ಇದೇ ವರ್ಷದ ಕೊನೆಯಲ್ಲಿ ಬೈಕ್‍‍ಗಳ ಉತ್ಪಾದನೆಯನ್ನು ಶುರುಮಾಡಲಿದೆ ಎನ್ನಲಾಗಿದೆ.

ಮಾರುಕೆಟ್ಟೆಗೆ ಎಂಟ್ರಿ ಕೊಡಲಿದೆ ಹಸ್ಕ್ವಾರ್ನಾ ಸಂಸ್ಥೆಯ ಬೈಕ್‍‍ಗಳು..

ವ್ಯವಹಾರವನ್ನು ಅಳೆಯುವ ಉದ್ದೇಶದಿಂದ, ವಿಸ್ಪಿಲೆನ್ 401, ಸ್ವರ್ಟ್ಪಿಲೆನ್ 401 ಮತ್ತು ವಿಟೈಲೆನ್ 701 ರ ಉತ್ಪಾದನೆಯನ್ನು ಹಸ್ಕ್ವಾರ್ನಾ ಮೋಟರ್ಸೈಕಲ್ಗಳು ಪ್ರಾರಂಭಿಸುತ್ತವೆ.

ಮಾರುಕೆಟ್ಟೆಗೆ ಎಂಟ್ರಿ ಕೊಡಲಿದೆ ಹಸ್ಕ್ವಾರ್ನಾ ಸಂಸ್ಥೆಯ ಬೈಕ್‍‍ಗಳು..

ಈ ಮೋಟಾರ್‍‍ಸೈಕಲ್‍‍ಗಳು ಮೊದಲಿಗೆ ಆಸ್ಟ್ರಿಯಾದಲ್ಲಿ ಉತ್ಪಾದಿಸಲಾಗುತ್ತದೆ. 2018 ರ ಕೊನೆಯ ಭಾಗದಲ್ಲಿ, ಜಾಗತಿಕ ಉತ್ಪಾದನೆಯು ಪುಣೆಯಲ್ಲಿನ ಬಜಾಜ್‍‍ನ ಚಕನ್ ಘಟಕಕ್ಕೆ ಬದಲಾಯಿಸಲಿದೆ.

ಮಾರುಕೆಟ್ಟೆಗೆ ಎಂಟ್ರಿ ಕೊಡಲಿದೆ ಹಸ್ಕ್ವಾರ್ನಾ ಸಂಸ್ಥೆಯ ಬೈಕ್‍‍ಗಳು..

ಈ ಎರಡು ಕಂಪನಿಗಳು ತಮ್ಮ 10 ನೇ ಪಾಲುದಾರಿಕೆ ವಾರ್ಷಿಕೋತ್ಸವವನ್ನು ಇತ್ತೀಚೆಗೆ ಆಚರಿಸಿಕೊಂಡಿದ್ದು, ಹಸ್ಕ್ವಾರ್ನಾ ಮೋಟಾರ್‍‍ಸೈಕಲ್‍‍ನ ವಿಸ್ತರಣೆಯು ಬಜಾಜ್ ಆಟೊ ಮತ್ತು ಕೆಟಿಎಂ ನಡುವಿನ ಸಹಭಾಗಿತ್ವವನ್ನು ಹೆಚ್ಚಿಸುತ್ತದೆ.

ಮಾರುಕೆಟ್ಟೆಗೆ ಎಂಟ್ರಿ ಕೊಡಲಿದೆ ಹಸ್ಕ್ವಾರ್ನಾ ಸಂಸ್ಥೆಯ ಬೈಕ್‍‍ಗಳು..

ವಿಟ್ಪಿಲಿನ್ ಮತ್ತು ಸ್ವರ್ಟ್ಪಿಲೆನ್ ಬೈಕ್‍‍ಗಳು ಡ್ಯೂಕ್ 390 ಬೈಕ್ ಅನ್ನು ಹೋಲಲಿದ್ದು, ಎರಡೂ ಬೈಕ್‍‍ಗಳ ಬೆಲೆಯು ಸಮಾಂತರವಾಗಿರುತ್ತದೆ. ಈ ಬೈಕ್‍‍ಗಳು ಕೇಟಿಎಮ್‍‍ನ 373ಸಿಸಿ ಎಂಜಿನ್ ಅನ್ನು ಹೊಂದಿರಲಿದ್ದು, 44ಬಿಹೆಚ್‍‍ಪಿ ಮತ್ತು 37ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಳ್ಳಲಿದೆ ಮತ್ತು ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಮಾರುಕೆಟ್ಟೆಗೆ ಎಂಟ್ರಿ ಕೊಡಲಿದೆ ಹಸ್ಕ್ವಾರ್ನಾ ಸಂಸ್ಥೆಯ ಬೈಕ್‍‍ಗಳು..

ಎಂಜಿನ್ ಹೊರತುಪಡಿಸಿ, ಎರಡು ಹಸ್ಕ್ವಾರ್ನಾ ಮೋಟಾರ್‍‍ಸೈಕಲ್‍‍ಗಳು ಸಹ ಇತರ ಘಟಕಗಳನ್ನು ಸಹ ಪಡೆಯುತ್ತವೆ. ಇವುಗಳಲ್ಲಿ ಚಾಸಿಸ್, ಬ್ರೇಕ್ಗಳು ಮತ್ತು ಸಸ್ಪೆಂಷನ್‍‍ಗಳು ಸೇರಿವೆ.

ಮಾರುಕೆಟ್ಟೆಗೆ ಎಂಟ್ರಿ ಕೊಡಲಿದೆ ಹಸ್ಕ್ವಾರ್ನಾ ಸಂಸ್ಥೆಯ ಬೈಕ್‍‍ಗಳು..

2019ರಲ್ಲಿ ಕೆಟಿಎಮ್ ಸಂಸ್ಥೆಯು ವಿಟ್ಪಿಲೆನ್ ಮತ್ತು ಸ್ವರ್ಟ್ಪಿಲೆನ್ 401 ಬೈಕ್ ಅನ್ನು ಪರಿಚಯಿಸಲಿದ್ದೂ, ಎರಡೂ ಬೈಕ್‍‍ಗಳ ಬೆಲೆಯು ಕೆಟಿಮ್ ಆರ್‍‍ಸಿ 390 ಮಾಡಲ್ ಬೈಕಿನ ಬೆಲೆಯನ್ನು ಹೋಲುತ್ತದೆ.

ಮಾರುಕೆಟ್ಟೆಗೆ ಎಂಟ್ರಿ ಕೊಡಲಿದೆ ಹಸ್ಕ್ವಾರ್ನಾ ಸಂಸ್ಥೆಯ ಬೈಕ್‍‍ಗಳು..

ಇದಲ್ಲದೆ ಕೆಟಿಮ್ ಮೋಟಾರ್‍‍ಸೈಕಲ್ ತಮ್ಮ ಅಡ್ವೆಂಚರ್ 390 ಬೈಕ್ ಅನ್ನು ಕೂಡ ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಕೆಟಿಮ್ ಅಡ್ವೆಂಚರ್ ಬೈಕ್ ಕೂಡ ಮುಂದಿನ ವರ್ಷದ ಮೊದಲನೆಯ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಗೊಳ್ಳಲಿದೆ ಎನ್ನಲಾಗಿದೆ.

Most Read Articles

Kannada
Read more on husqvarna ktm bajaj auto
English summary
Husqvarna Vitpilen And Swartpilen 401 India Launch Details Revealed.
Story first published: Thursday, June 28, 2018, 12:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X