ಮಾರುಕಟ್ಟೆಗೆ ಲಗ್ಗೆಯಿಟ್ಟ ಹೊಸ ಎಲೆಕ್ಟ್ರಿಕ್ ಸ್ಕೂಟರ್ - ಈ ಸ್ಕೂಟರ್ ಖರೀದಿ ಮೇಲೆ ಪಡೆಯಿರಿ 18 ಸಾವಿರ ಸಬ್ಸಿಡಿ

ಗ್ರೀವ್ಸ್ ಕಾಟನ್ ಲಿಮಿಟೆಡ್ ಎಂಬ ಸಂಸ್ಥೆಯು ಇನ್ನಿತರ ವಾಹನ ತಯಾರಕ ಸಂಸ್ಥೆಗಳಿಗೆ ಮೃದುವಾದ ಡೀಸೆಲ್ ಎಂಜಿನ್‍ಗಳನ್ನು ಸರಬರಾಜು ಮಾಡುತಿದ್ದು, ಇದೀಗ ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಹೊಸ ನಮೂನೆಯ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಸ್ಕೂಟರ್ ಖರೀದಿಯ ಮೇಲೆ ಗ್ರಾಹಕರು 18000 ಸಬ್ಸಿಡಿಯನ್ನು ಪಡೆಯಬಹುದಾಗಿದ್ದು, ಆ ಸ್ಕೂಟರ್ ಯಾವುದು ಮತ್ತು ಅದರ ವೈಶಿಷ್ಟ್ಯತೆಯನ್ನು ತಿಳಿಯಲು ಮುಂದಕ್ಕೆ ಓದಿರಿ..

ಮಾರುಕಟ್ಟೆಗೆ ಲಗ್ಗೆಯಿಟ್ಟ ಹೊಸ ಎಲೆಕ್ಟ್ರಿಕ್ ಸ್ಕೂಟರ್ - ಈ ಸ್ಕೂಟರ್ ಖರೀದಿ ಮೇಲೆ ಪಡೆಯಿರಿ 18000 ಸಬ್ಸಿಡಿ

ಸಧ್ಯ ಮಾರುಕಟ್ಟೆಯಲ್ಲಿ ಅವಾನ್ ಮೋಟಾರ್ಸ್, ಬೆಂಗಳೂರಿನ ಮೂಲದ ಅಥೆರ್ ಎಲೆಕ್ಟ್ರಿಕ್ ಮತ್ತು ಒಕಿನಾವ ಸಂಸ್ಥೆಯ ಎಲೆಕ್ಟ್ರಿಕ್ ಸ್ಕೂಟರ್‍‍ಗಳು ಮಾರಾಟವಾಗುತ್ತಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‍‍ಗಳಿಗೆ ಟಾಂಗ್ ನೀಡಲು ಗ್ರೀವ್ಸ್ ಕಾಟನ್ ಸಂಸ್ಥೆಯು ತಮ್ಮ ಆಂಪೆರ್ ಜೀಲ್ ಎಂಬ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲಾಗಿದ್ದು, ಎಕ್ಸ್ ಶೋರುಂ ಪ್ರಕಾರ ರೂ. 66,000 ಬೆಲೆಯನ್ನು ನಿಗದಿ ಮಾಡಲಾಗಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಹೊಸ ಎಲೆಕ್ಟ್ರಿಕ್ ಸ್ಕೂಟರ್ - ಈ ಸ್ಕೂಟರ್ ಖರೀದಿ ಮೇಲೆ ಪಡೆಯಿರಿ 18000 ಸಬ್ಸಿಡಿ

ಈ ಸ್ಕೂಟರ್‍‍ನ ಮತ್ತೊಂದು ವಿಶೇಷವೆಂದರೆ ಎಲೆಕ್ಟ್ರಿಕ್ ವಾಹನಗಳ ಮೇಲೆ ಸಬ್ಸಿಡಿ ನೀಡಲು ಕೇಂದ್ರ ಸರ್ಕಾರವು ನೀಡಿದ್ದ ಶರತ್ತುಗಳನ್ನೆಲ್ಲ ಈ ಆಂಪೆರ್ ಜೀಲ್ ಎಲೆಕ್ಟ್ರಿಕ್ ಸ್ಕೂಟರ್ ಮೂರ್ಣಗೊಳಿಸಿದ ಕಾರಣ, ಗ್ರಾಹಕರು ಈ ಸ್ಕೂಟರ್‍‍ನ ಖರೀದಿಯ ಮೇಲೆ ಸುಮಾರು ರೂ.18000 ಸಬ್ಸಿಡಿಯನ್ನು ಪಡೆಯಬಹುದಾಗಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಹೊಸ ಎಲೆಕ್ಟ್ರಿಕ್ ಸ್ಕೂಟರ್ - ಈ ಸ್ಕೂಟರ್ ಖರೀದಿ ಮೇಲೆ ಪಡೆಯಿರಿ 18000 ಸಬ್ಸಿಡಿ

FAME-II ಅನುಮೋದನೆಯನ್ನು ಪಡೆಯುವ ಸಲುವಾಗಿ, ಉತ್ಪನ್ನವು ಕನಿಷ್ಟ ಗಂಟೆಗೆ 40 ಕಿಲೋಮೀಟರ್‍‍‍ನಷ್ಟು ವೇಗವನ್ನು ಹೊಂದಿರಬೇಕು, ಒಂದು ಬಾರಿಯ ಚಾರ್ಜ್‍ಗೆ ಕನಿಷ್ಟ 80 ಕಿಮೀ ವ್ಯಾಪ್ತಿ, ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಬಳಸಬೇಕು ಮತ್ತು 50% ಸ್ಥಳೀಯ ಉಪಕರಣಗಳನ್ನು ಬಳಸಬೇಕಾಗಿದ್ದು, ಒಕಿನಾವಾ ಸಂಸ್ಥೆಯ ವಾಹನಗಳು ಮೇಲಿನ ಎಲ್ಲಾ ಷರತ್ತುಗಳನ್ನು ಪೂರೈಸಿವೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಹೊಸ ಎಲೆಕ್ಟ್ರಿಕ್ ಸ್ಕೂಟರ್ - ಈ ಸ್ಕೂಟರ್ ಖರೀದಿ ಮೇಲೆ ಪಡೆಯಿರಿ 18000 ಸಬ್ಸಿಡಿ

ಗ್ರೀವ್ಸ್ ಕಾಟನ್ ಸಂಸ್ಥೆಯು ಬಹಿರಂಗ ಪಡಿಸಿದ ವರದಿಯ ಪ್ರಕಾರ ಆಂಪೆರ್ ಜೀಲ್ ಸ್ಕೂಟರ್‍‍ಗಳು ಒಂಡು ಬಾರಿಯ ಚಾರ್ಜ್‍ಗೆ ಸುಮಾರು 75 ಕಿಲೋಮೀಟರ್ ರೇಂಜ್ ಅನ್ನು ನೀಡಲಿದ್ದು, ಬ್ಯಾಟರಿಯು ಸಂಪೂರ್ಣವಾಗಿ ಚಾರ್ಜ್ ಆಗಲು ಸುಮಾರು 5.5 ಗಂಟೆಯ ಸಮಯವನ್ನು ತೆಗೆದುಕೊಳ್ಳುತ್ತದೆ ಹಾಗೆಯೆ ಈ ಸ್ಕೂಟರ್ ಪ್ರತೀ ಗಂಟೆಗೆ 55 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಪಡೆದುಕೊಂಡಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಹೊಸ ಎಲೆಕ್ಟ್ರಿಕ್ ಸ್ಕೂಟರ್ - ಈ ಸ್ಕೂಟರ್ ಖರೀದಿ ಮೇಲೆ ಪಡೆಯಿರಿ 18000 ಸಬ್ಸಿಡಿ

ವೈಶಿಷ್ಟ್ಯತೆಗಳು

ಜೀಲ್ ಎಲೆಕ್ಟ್ರಿಕ್ ಸ್ಕೂಟರ್‍‍‍ಗಳು ಆಕರ್ಷಕವಾದ ಮತ್ತು ಸ್ಪೋರ್ಟಿ ವಿನ್ಯಾಸವನ್ನು ಪಡೆದುಕೊಂಡಿದೆ. ಹಾಗೆಯೆ ಈ ಸ್ಕೂಟರ್ ಏಪ್ರಾನ್ ಆಧಾರಿತ ಎಲ್ಇಡಿ ಹೆಡ್‍ಲ್ಯಾಂಪ್ಸ್, ಹ್ಯಾಂಡಲ್ ಮೌಂಟೆಡ್ ಟರ್ನ್ ಇಂಡಿಕೇಟರ್ಸ್ ಮತ್ತು ಎಕಾನಮಿ ಹಾಗು ಪವರ್ ಎಂಬ ಡ್ಯುಯಲ್ ಸ್ಪೀಡ್ ಮೋಡ್ ಅನ್ನು ಹೊಂದಿದೆ.

MOST READ: ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿಯೊಂದಿಗೆ ಮಾರಾಟದಲ್ಲಿ ಮಿಂಚುತ್ತಿದೆ ಮಾರುತಿ ಬಲೆನೊ

ಮಾರುಕಟ್ಟೆಗೆ ಲಗ್ಗೆಯಿಟ್ಟ ಹೊಸ ಎಲೆಕ್ಟ್ರಿಕ್ ಸ್ಕೂಟರ್ - ಈ ಸ್ಕೂಟರ್ ಖರೀದಿ ಮೇಲೆ ಪಡೆಯಿರಿ 18000 ಸಬ್ಸಿಡಿ

ಈ ಸ್ಕೂಟರ್ 14 ಸೆಕೆಂಡಿಗೆ 0 ಇಂದ 50 ಕಿಲೋಮೀಟರ್ ವೇಗದ ಆಕ್ಸಿಲರೆಷನ್ ಅನ್ನು ಹೊಂದಿದ್ದು, ವಿಶೇಷವಾಗಿ ಈ ಸ್ಕೂಟರ್‍‍ನಲ್ಲಿ ನೀವು ಆಂಟ್-ಥೆಫ್ಟ್ ಅಲಾರಂ ಅನ್ನು ಪಡೆಯಬಹುದಾಗಿದೆ. ಅಷ್ಟೆ ಅಲ್ಲದೆಯೆ ಈ ಸ್ಕೂಟರ್ ಕೇವಲ 78 ಕಿಲೋಗ್ರಾಂ ತೂಕವನ್ನು ಪಡೆದುಕೊಂಡಿದ್ದು, ಸುಮಾರು 130 ಕಿಲೋಗ್ರಾಂನ ತೂಲವನ್ನು ಇದು ಹೊರಬಲ್ಲದು.

MOST READ: ರಾಜ್ಯದೆಲ್ಲೆಡೆ ಎಂಬತ್ತೊಂಬತ್ತು ಸಾವಿರಕ್ಕು ಹೆಚ್ಚಿನ ಡ್ರೈವಿಂಗ್ ಲೈಸೆನ್ಸ್ ರದ್ದು

ಮಾರುಕಟ್ಟೆಗೆ ಲಗ್ಗೆಯಿಟ್ಟ ಹೊಸ ಎಲೆಕ್ಟ್ರಿಕ್ ಸ್ಕೂಟರ್ - ಈ ಸ್ಕೂಟರ್ ಖರೀದಿ ಮೇಲೆ ಪಡೆಯಿರಿ 18000 ಸಬ್ಸಿಡಿ

ಲಬ್ಯವಿರುವ ಬಣ್ಣಗಳು

ಗ್ರೀವ್ಸ್ ಕಾಟನ್ ಲಿಮಿಟೆಡ್ ಸಂಸ್ಥೆಯು ಬಿಡುಗಡೆಗೊಳಿಸಿದ ಆಂಪೆರೆ ಜೀಲ್ ಎಲೆಕ್ಟ್ರಿಕ್ ಸ್ಕೂಟರ್‍‍ಗಳು ಬ್ಲೂ, ಸಿಲ್ವರ್, ರೆಡ್, ವೈಟ್ ಮತ್ತು ಹಳದಿ ಎಂಬ ಐಸು ವಿವಿದ ಬಣ್ಣಗಳಲ್ಲಿ ಖರೀದಿ ಮಾಡಿಕೊಳ್ಳಬಹುದಾಗಿದೆ.

MOST READ: ಮುಂಬೈನಲ್ಲಿ ಶುರುವಾದ ಬಜಾಜ್ ಕ್ಯೂಟ್ ಸಂಚಾರ - ಇದು ದೇಶದ ಮೊದಲ 4 ವ್ಹೀಲರ್ ಆಟೋ ರಿಕ್ಷಾ

ಮಾರುಕಟ್ಟೆಗೆ ಲಗ್ಗೆಯಿಟ್ಟ ಹೊಸ ಎಲೆಕ್ಟ್ರಿಕ್ ಸ್ಕೂಟರ್ - ಈ ಸ್ಕೂಟರ್ ಖರೀದಿ ಮೇಲೆ ಪಡೆಯಿರಿ 18000 ಸಬ್ಸಿಡಿ

ಆಂಪೆರ್ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಖರೀದಿಯ ಮೇಲೆ ಸಂಸ್ಥೆಯು ಒಂದರಿಂದ ಮೂರು ವರ್ಷದ ವಾರೆಂಟಿಯನ್ನು ನೀಡಲಿದ್ದು, ಮಾರಾಟದ ನಂತರ ಗ್ರೀವ್ಸ್ ಕಾಟನ್ ಸಾಂಸ್ಥೆಯ ಅಧಿಕೃತ ಮಳಿಗೆಗಳಲ್ಲಿ ಸರೀಸ್ ಪಡೆಯಬಹುದಾಗಿದ್ದು, ದೇಶದೆಲ್ಲೆಡೆ ಸುಮಾರು 5,000 ಆಫ್ಟರ್ ಮಾರ್ಕೆಟ್ ಅನ್ನು ತೆರೆದು ಸೇವೆಯನ್ನು ಶುರು ಮಾಡಲಿದೆ.

Most Read Articles

Kannada
English summary
Greaves Cotton Lanuched Ampere Zeal Electric Scooter In India. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X