ಮಾರುಕಟ್ಟೆ ಪ್ರವೇಶಿಸಲಿದೆ ಬಿಎಸ್-6 ಎಂಜಿನ್ ಪ್ರೇರಿತ ಹೀರೋ ಸ್ಪ್ಲೆಂಡರ್

ಜನಪ್ರಿಯ ದ್ವಿಚಕ್ರ ಸಂಸ್ಥೆಯಾದ ಹೀರೋ ಮೋಟೊಕಾರ್ಪ್ ಮೊದಲ ಬಾರಿಗೆ ಬಿಎಸ್-6 ಎಂಜಿನ್ ಪ್ರೇರಿತ ಸ್ಪ್ಲೆಂಡರ್ ಐ ಸ್ಮಾರ್ಟ್ ಬೈಕನ್ನು ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಹೊಸ ಸ್ಪ್ಲೆಂಡರ್ ಬಿಎಸ್-6 ಮಾದರಿ ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ನಡೆಸಲಿದೆ.

ಮಾರುಕಟ್ಟೆ ಪ್ರವೇಶಿಸಲಿದೆ ಬಿಎಸ್-6 ಎಂಜಿನ್ ಪ್ರೇರಿತ ಹೀರೋ ಸ್ಪ್ಲೆಂಡರ್

ಭಾರತದ ಹೀರೋ ಡೀಲರ್‍‍‍ಗಳಿಗೆ ವಿತರಿಸಲು ಪ್ರಾರಂಭಿಸಿದೆ ಎಂದು ಇ‍ಟಿ ಆಟೋ ವರದಿ ಮಾಡಿದೆ. ಹೀರೋ ಸ್ಪ್ಲೆಂಡರ್ ಕಳೆದ ಜೂನ್ ತಿಂಗಳಲ್ಲಿ ಪ್ರದರ್ಶಿಸಿದರು , ಬಿಡುಗಡೆಗೆ 9 ತಿಂಗಳ ಗಡುವನ್ನು ಹೊಂದಿದ್ದರು ಅದರಂತೆ ಮುಂದಿನ ವರ್ಷ 2019 ಏಪ್ರೀಲ್ ತಿಂಗಳ ಪ್ರಾರಂಭದಲ್ಲಿ ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಎಂದು ನಿರೀಕ್ಷಿಸುತ್ತೇವೆ.

ಮಾರುಕಟ್ಟೆ ಪ್ರವೇಶಿಸಲಿದೆ ಬಿಎಸ್-6 ಎಂಜಿನ್ ಪ್ರೇರಿತ ಹೀರೋ ಸ್ಪ್ಲೆಂಡರ್

ಹೊಸ ಹೀರೋ ಸ್ಪ್ಲೆಂಡರ್ ಬಿಎಸ್-6 ಮಾದರಿ ಬೈಕನ್ನು ಕಂಪನಿ ಈಗಾಗಲೇ ರವಾನಿಸಿದೆ, ಹೀರೋ ಡೀಲರ್‍‍ಗಳ ಬಳಿಗೆ ಮುಂದಿನ ದಿನಗಳಲ್ಲಿ ತಲುಪಲಿದೆ. ಹೀರೋ ಸ್ಪ್ಲೆಂಡರ್ ಬಿಎಸ್-6 ಮಾದರಿಯು ಬಿಡುಗಡೆಯಾಗಲಿರುವ ಅಧಿಕೃತ ದಿನಾಂಕವನ್ನು ಕಂಪನಿಯು ಶೀಘ್ರದಲ್ಲೇ ತಿಳಿಸಲಿದೆ.

ಮಾರುಕಟ್ಟೆ ಪ್ರವೇಶಿಸಲಿದೆ ಬಿಎಸ್-6 ಎಂಜಿನ್ ಪ್ರೇರಿತ ಹೀರೋ ಸ್ಪ್ಲೆಂಡರ್

ಪ್ರಸ್ತುತ ಹೀರೋ ಸ್ಪ್ಲೆಂಡರ್ ಐ-ಸ್ಮಾಟ್ ಮಾದರಿಗಿಂತಲೂ ಹೊಸ ಸ್ಪ್ಲೆಂಡರ್ ಐ-ಸ್ಮಾಟ್ ಬಿಎಸ್-6 ಎಂಜಿನ್ ಅಧಾರಿತ ಬೈಕಿಗೆ ಬೆಲೆಯಲ್ಲಿ ತುಸು ಹೆಚ್ಚಾಗಿರುತ್ತದೆ. ಹೊಸ ಸ್ಪ್ಲೆಂಡರ್ ಬೈಕ್ ಶೇ. 12-15 ರಷ್ಟು ಬೆಲೆ ಹೆಚ್ಚಾಗಿದ್ದು, ಪ್ರಸ್ತುತ ಸ್ಪ್ಲೆಂಡರ್ ತನ್ನ ಸೆಗ್‍ಮೆಂಟ್‍ನಲ್ಲಿ ಪ್ರಾಬಲ್ಯವನ್ನು ಸಾಧಿಸುತ್ತಿದೆ.

ಮಾರುಕಟ್ಟೆ ಪ್ರವೇಶಿಸಲಿದೆ ಬಿಎಸ್-6 ಎಂಜಿನ್ ಪ್ರೇರಿತ ಹೀರೋ ಸ್ಪ್ಲೆಂಡರ್

ಭಾರತದ ಎಕ್ಸ್ ಶೋ ರೂಂ ಪ್ರಕಾರ ಪ್ರಸ್ತುತ ಹೀರೋ ಸ್ಪ್ಲೆಂಡರ್ ಐ ಸ್ಮಾಟ್ ಬೆಲೆ ರೂ. 57,000 ಹೊಂದಿದ್ದು, ಪ್ರಸ್ತುತ ಬೆಲೆಗಿಂತ ಶೇ. 15 ರಷ್ಟು ಹೆಚ್ಚದಾಗ ಹೊಸ ಸ್ಮ್ಲೆಂಡರ್ ಬಿಎಸ್-6 ಎಂಜಿನ್ ಪ್ರೇರಿತ ಮಾದರಿಗೆ ಭಾರತದ ಎಕ್ಸ್ ಶೋ ರೂಂ ಪ್ರಕಾರ ಅಂದಾಜು ರೂ. 66,000 ವಾಗಲಿದೆ.

ಮಾರುಕಟ್ಟೆ ಪ್ರವೇಶಿಸಲಿದೆ ಬಿಎಸ್-6 ಎಂಜಿನ್ ಪ್ರೇರಿತ ಹೀರೋ ಸ್ಪ್ಲೆಂಡರ್

ಪ್ರಸ್ತುತ ಹೀರೋ ಸ್ಪ್ಲೆಂಡರ್ ಐ-ಸ್ಮಾಟ್ 109 ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 9.3 ಬಿಎಚ್‍ಪಿ ಪವರ್ ಮತ್ತು 9 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣ ಹೊಂದಿದೆ. ಎಂಜಿನ್‍‍ಗೆ 4-ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಬೈಕ್ 75 ಕಿ.ಮೀ ಮೈಲೇಜ್ ನೀಡುತ್ತದೆ.

ಮಾರುಕಟ್ಟೆ ಪ್ರವೇಶಿಸಲಿದೆ ಬಿಎಸ್-6 ಎಂಜಿನ್ ಪ್ರೇರಿತ ಹೀರೋ ಸ್ಪ್ಲೆಂಡರ್

ಹೀರೋ ಕಂಪನಿ ತನ್ನ ಡೀಲರ್‍‍ಗಳಿಗೂ ನಿಖರವಾದ ಬೆಲೆಯ ಮಾಹಿತಿಯನ್ನು ಇನ್ನೂ ತಿಳಿಸಲಿಲ್ಲ, ಹೀರೋ ಟ್ರೈನಿಂಗ್ ಮತ್ತು ಉತ್ಪನ್ನದ ಪರಿಚಯಿಸುವುದನ್ನು ನೋಡಿದರೆ ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ ಇದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಮಾರುಕಟ್ಟೆ ಪ್ರವೇಶಿಸಲಿದೆ ಬಿಎಸ್-6 ಎಂಜಿನ್ ಪ್ರೇರಿತ ಹೀರೋ ಸ್ಪ್ಲೆಂಡರ್

ಸ್ಪ್ಲೆಂಡರ್ ಐ-ಸ್ಮಾರ್ಟ್ 110 ಬೈಕ್‍ನ ಎಂಜಿನ್ ಅನ್ನು ಹೊಸ ಬಿಎಸ್-6 ಎಂಜಿನ್ ಆಗಿ ಅಪ್‍ಡೇಟ್ ಮಾಡಿ ಅದೇ ಎಂಜಿನ್ ಅನ್ನು ಮುಂದುವರೆಸಬಹುದು. ಇದು ಉತ್ತಮ ಪರಿಷ್ಕರಣೆ ಮತ್ತು ಸುಧಾರಿತ ದಕ್ಷತೆಗೆ ಸಹಕಾರಿಯಾಗಲಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಮಾರುಕಟ್ಟೆ ಪ್ರವೇಶಿಸಲಿದೆ ಬಿಎಸ್-6 ಎಂಜಿನ್ ಪ್ರೇರಿತ ಹೀರೋ ಸ್ಪ್ಲೆಂಡರ್

ಹೀರೋ ಸ್ಪ್ಲೆಂಡರ್ ಐ-ಸ್ಮಾಟ್ ಐಸಿಟಿ (ಇಂಟರ್ನ್ಯಾಷನಲ್ ಸೆಂಟರ್ ಫಾರ್ ಆಟೋ‍‍ಮೋಟಿವ್ ಟೆಕ್ನಾಲಜಿ) ಯಿಂದ ಬಿಎಸ್-6 ಪ್ರಮಾಣ ಪತ್ರ ಪಡೆದ ದೇಶದ ಮೊದಲ ದ್ವಿಚಕ್ರ ವಾಹನವಾಗಿದೆ. ಹೀರೋ ಮೋಟೊಕಾರ್ಪ್ ಸ್ಪ್ಲೆಂಡರ್ ಅನ್ನು ಮೊದಲ ಬಿಎಸ್-6 ಪ್ರೇರಿತ ಎಂಜಿನ್ ಮಾದರಿಯನ್ನಾಗಿ ಮಾಡಲು ಪ್ರಮುಖ ಕಾರಣ ಇದು ದೇಶಿಯ ಮಾರುಕಟ್ಟೆಯಲ್ಲಿ ಕಂಪನಿಯ ಹೆಚ್ಚು ಮಾರಾಟವಾಗುವ ದ್ವಿಚಕ್ರ ವಾಹನವಾಗಿದೆ.

Most Read Articles

Kannada
English summary
Hero Splendor BS-VI Model India-Launch Expected Soon: Starts Arriving At Dealerships Across India - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X