ಇಐಸಿಎಂಎನಲ್ಲಿ ಅನಾವರಣಗೊಂಡ ಎಕ್ಸ್‌ಟ್ರೀಮ್ 1.ಆರ್ ಕಾನ್ಸೆಪ್ಟ್ ಬೈಕು

ಹೀರೋ ಮೋಟೊಕಾರ್ಪ್ 2019ರ ಇಐಸಿಎಂಎನಲ್ಲಿ ಹೊಸ ಕಾನ್ಸೆಪ್ಟ್ ಬೈಕ್ ಅನ್ನು ಅನಾವರಣಗೊಳಿಸಿದೆ. ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯು ಎಕ್ಸ್‌ಟ್ರೀಮ್ 1.ಆರ್ ಕಾನ್ಸೆಪ್ಟ್ ಅನ್ನು ಮೇಳದಲ್ಲಿ ಅನಾವರಣಗೊಳಿಸಿದ್ದು, ಹೊಸ ತಲೆಮಾರಿನ ಎಕ್ಸ್‌ಟ್ರೀಮ್ 200 ಆರ್ ಬೈಕ್ ಅನ್ನು ಪ್ರಿವ್ಯೂ ಮಾಡಲಾಯಿತು.

ಇಐಸಿಎಂಎನಲ್ಲಿ ಅನಾವರಣಗೊಂಡ ಎಕ್ಸ್‌ಟ್ರೀಮ್ 1.ಆರ್ ಕಾನ್ಸೆಪ್ಟ್ ಬೈಕು

ಹೊಸ ಹೀರೋ ಎಕ್ಸ್‌ಟ್ರೀಮ್ 1.ಆರ್ ಕಾನ್ಸೆಪ್ಟ್ ದೇಶಿಯ ಮಾರುಕಟ್ಟೆಯಲ್ಲಿರುವ ಮಾದರಿಗೆ ಹೋಲಿಸಿದರೆ ಸಂಪೂರ್ಣವಾಗಿ ಹೊಸ ವಿನ್ಯಾಸವನ್ನು ಹೊಂದಿದೆ. ಹೀರೋ ಮೋಟೊಕಾರ್ಪ್ ಹೊಸ ತಲೆಮಾರಿನ ಎಕ್ಸ್‌ಟ್ರೀಮ್ ಬೈಕಿಗೆ ಹೆಚ್ಚು ಆಕರ್ಷಕ ಮತ್ತು ಅಗ್ರೇಸಿವ್ ಶೈಲಿಯನ್ನು ನೀಡಲು ಎಕ್ಟ್ರೀಮ್ 200 ಆರ್ ನ ಸಂಪ್ರದಾಯಿಕ ವಿನ್ಯಾಸದಿಂದ ದೂರ ಸರಿದು ಹೊಸ ವಿನ್ಯಾಸವನ್ನು ನೀಡಲಾಗಿದೆ.

ಇಐಸಿಎಂಎನಲ್ಲಿ ಅನಾವರಣಗೊಂಡ ಎಕ್ಸ್‌ಟ್ರೀಮ್ 1.ಆರ್ ಕಾನ್ಸೆಪ್ಟ್ ಬೈಕು

ಹೊಸ ಹೀರೋ ಎಕ್ಸ್‌ಟ್ರೀಮ್ 1.ಆರ್ ಕಾನ್ಸೆಪ್ಟ್ ಬೈಕಿನಲ್ಲಿ ಎಲ್ಇಡಿ ಹೆ‍‍ಡ್‍ಲ್ಯಾಂಪ್‍‍ಗಳು, ಫ್ಯೂಯಲ್ ಟ್ಯಾಂಕ್, ಎಲ್‍ಇಡಿ ಟೇಲ್ ಲ್ಯಾಂಪ್‍‍ಗಳನ್ನು ಅಳವಡಿಸಲಾಗಿದೆ. ಇದನ್ನು ಮುಖ್ಯ ಕಾನ್ಸೆಪ್ಟ್ ಎಂದು ಪರಿಗಣಿಸಿದರೆ ಪ್ರೋಡಕ್ಷನ್ ಮಾದರಿಯಲ್ಲಿ ಗಮನಾರ್ಹವಾದ ಬದಲಾವಣೆಗಳಾಗಲಿವೆ.

ಇಐಸಿಎಂಎನಲ್ಲಿ ಅನಾವರಣಗೊಂಡ ಎಕ್ಸ್‌ಟ್ರೀಮ್ 1.ಆರ್ ಕಾನ್ಸೆಪ್ಟ್ ಬೈಕು

ಹೀರೋ ಮೋಟೊಕಾರ್ಪ್ ಈಗಿರುವ ಬೈಕ್‍ಗಳಿಂದ ಎಕ್ಟ್ರೀಮ್ 1.ಆರ್ ಕಾನ್ಸೆಪ್ಟ್ ಮೇಲೆ ಚಾಸಿಸ್ ಅನ್ನು ಎರವಲು ಪಡೆದಿದೆ. ಹೊಸ ತಲೆಮಾರಿನ ಎಕ್ಟ್ರೀಮ್ ಶಾರ್ಪರ್ ರೈಡ್ ಡೈನಾಮಿಕ್ಸ್ ಮತ್ತು ಸುಧಾರಿತ ನಿರ್ವಹಣೆಯನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ.

ಇಐಸಿಎಂಎನಲ್ಲಿ ಅನಾವರಣಗೊಂಡ ಎಕ್ಸ್‌ಟ್ರೀಮ್ 1.ಆರ್ ಕಾನ್ಸೆಪ್ಟ್ ಬೈಕು

ಎಕ್ಸ್‌ಟ್ರೀಮ್ 1.ಆರ್ ಕಾನ್ಸೆಪ್ಟ್ ಬೈಕಿನ ಮುಂಭಾಗದಲ್ಲಿ ಬೀಫಿ ಫೋರ್ಕ್‍ಗಳನ್ನು ಎರಡು ದೊಡ್ಡ ಡಿಸ್ಕ್ ಬ್ರೇಕ್‍‍ಗಳನ್ನು ಮತ್ತು ಸಿಲ್ಕ್ ಟಯರ್‍‍ಗಳವೆ. ಇವುಗಳು ಪ್ರೋಡಕ್ಷನ್ ಸ್ಪೆಕ್ ಮಾದರಿಯ ರೀತಿಯಲ್ಲಿರುವುದಿಲ್ಲ.

ಇಐಸಿಎಂಎನಲ್ಲಿ ಅನಾವರಣಗೊಂಡ ಎಕ್ಸ್‌ಟ್ರೀಮ್ 1.ಆರ್ ಕಾನ್ಸೆಪ್ಟ್ ಬೈಕು

ಹೊಸ ಎಕ್ಸ್‌ಟ್ರೀಮ್ 1.ಆರ್ ಕಾನ್ಸೆಪ್ಟ್ ಬಾಡಿವರ್ಕ್ ಬಿಳಿ ಮತ್ತು ಕೆಂಪು ಬಣ್ಣದಿಂದ ಕೂಡಿದೆ. ಸಿಂಗಲ್-ಪೀಸ್ ಹ್ಯಾಂಡಲ್‍‍ಬಾರ್‍‍‍ಗಳು ಕಾರ್ಬನ್-ಫೈಬರ್ ಟಿಪ್ಸ್, ಕೆಂಪು ಕಾಂಟ್ರಾಸ್ಟಿಂಗ್ ಬ್ರೇಕ್ ಮತ್ತು ಕ್ಲಚ್ ಲಿವರ್‍‍ಗಳು, ಎಂಜಿನ್‍ನ ಕೆಳಗಿರುವ ದೊಡ್ಡ ಬೆಲ್ಲಿ ಪ್ಯಾನ್ ಮತ್ತು ಇತರ ಸ್ಟೈಲಿಂಗ್ ಅಂಶಗಳೊಂದಿಗೆ ಹೊಂದಿರುತ್ತದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಇಐಸಿಎಂಎನಲ್ಲಿ ಅನಾವರಣಗೊಂಡ ಎಕ್ಸ್‌ಟ್ರೀಮ್ 1.ಆರ್ ಕಾನ್ಸೆಪ್ಟ್ ಬೈಕು

ಹೀರೋ ಮೊಟೊಕಾರ್ಪ್ ಎಕ್ಸ್‌ಟ್ರೀಮ್ 1.ಆರ್ ಕಾನ್ಸೆಪ್ಟ್ ಹಲವು ವಿವರಗಳನ್ನು ಬಹಿರಂಗಪಡಿಸಿಲ್ಲ. ಪ್ರದರ್ಶಸಿದ ಮಾದರಿ ಹೊಸ ಭರವಸೆಯನ್ನು ಮೂಡಿಸಿದೆ. ಕಾನ್ಸೆಪ್ಟ್ ಆವೃತ್ತಿಯಲ್ಲಿ ಪ್ರದರ್ಶಿಸಲಾದ ಹೆಚ್ಚಿನ ವೈಶಿಷ್ಟ್ಯಗಳು ಮತ್ತು ಸ್ಟೈಲಿಂಗ್ ಅದನ್ನು ಉತ್ಪಾದನೆಗೆ ತರುವುದಿಲ್ಲ. ಅದರಿಂದ ಅಂತಿಮ ಔಟ್ ಪುಟ್ ಕುತೂಹಲಕಾರಿಯಾಗಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಇಐಸಿಎಂಎನಲ್ಲಿ ಅನಾವರಣಗೊಂಡ ಎಕ್ಸ್‌ಟ್ರೀಮ್ 1.ಆರ್ ಕಾನ್ಸೆಪ್ಟ್ ಬೈಕು

ಎಂಜಿನ್ ವಿಷಯದಲ್ಲಿ ಹೀರೋ ಪ್ರಸ್ತುತ ಎಂಜಿನ್‌ನ ನವೀಕರಿಸಿದ ಆವೃತ್ತಿಯನ್ನು ಮುಂದುವರೆಸುವ ನಿರೀಕ್ಷೆಯಿದೆ. ಇದು ಹೆಚ್ಚಿನ ಪವರ್ ಅನ್ನು ಉತ್ಪಾದಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಆದರೆ ಕಾರ್ಯಕ್ಷಮತೆಯ ಕಡೆಗೆ ಹೆಚ್ಚು ಗಮನಹರಿಸಬಹುದು.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಇಐಸಿಎಂಎನಲ್ಲಿ ಅನಾವರಣಗೊಂಡ ಎಕ್ಸ್‌ಟ್ರೀಮ್ 1.ಆರ್ ಕಾನ್ಸೆಪ್ಟ್ ಬೈಕು

ಹೀರೋ ಎಕ್ಸ್‌ಟ್ರೀಮ್ 1.ಆರ್ ಕಾನ್ಸೆಪ್ಟ್ ಇನ್ನೂ ಉತ್ಪಾದನೆಯನ್ನು ಪ್ರಾರಂಭಿಸಿಲ್ಲ. ಹೀರೋ ಮೋಟೊಕಾರ್ಪ್ ತುಂಬಾ ಕಡಿಮೆ ಮಾಹಿತಿಯನ್ನು ನೀಡಿದೆ . 2020ರ ನಂತರದಲ್ಲಿ ಈ ಬೈಕಿನ ಉತ್ಪಾದನಾ ಆವೃತ್ತಿಯು ಅನಾವರಣಗೊಳ್ಳುವ ನಿರೀಕ್ಷೆಯಿದೆ.

Most Read Articles

Kannada
English summary
EICMA 2019: Hero Xtreme 1.R Concept Showcased Previewing The Next-Generation Xtreme 200R - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X