ಮರುವಿನ್ಯಾಸದಲ್ಲಿ ಕಂಗೊಳಿಸಿದ ಆರ್‍ಇ ಎಕ್ಸ್‌ಪ್ಲೋರರ್‌ 50

ರಾಯಲ್ ಎನ್‌ಫೀಲ್ಡ್ ಎಂದಾಕ್ಷಣ ನೆನಪಾಗುವುದು ಅದರ ಸೌಂಡ್ ಮತ್ತು ವಿಂಟೇಜ್ ಲುಕ್. ಯುವಕರಿಂದ ಹಿಡಿದು ವಯಸ್ಸಾದವರವರೆಗೂ ಈ ಬೈಕ್ ಹುಟ್ಟಿಸಿದ ಕ್ರೇಜ್ ಅಷ್ಟಿಷ್ಟಲ್ಲ. ತನ್ನ ವಿಭಿನ್ನವಾದ ವಿನ್ಯಾಸ ಮತ್ತು ಹಳೆಯ ಮಾದರಿಯ ಲುಕ್ ನೊಂದಿಗೆ ಇಂದಿನ ದಿನಗಳಲ್ಲಿ ಹೊಸ ದುಬಾರಿ ಬೈಕ್‌ಗಳಿಗೆ ಸವಾಲೆಸೆದು ಮುನ್ನುಗ್ಗುತ್ತಿರುವ ಜನಪ್ರಿಯ ಬ್ರಾಂಡ್ ಎಂಬ ಖ್ಯಾತಿಯನ್ನು ರಾಯಲ್ ಎನ್‌ಫೀಲ್ಡ್ ಹೊಂದಿದೆ.

ಮರುವಿನ್ಯಾಸದಲ್ಲಿ ಕಂಗೊಳಿಸಿದ ಆರ್‍ಇ ಎಕ್ಸ್‌ಪ್ಲೋರರ್‌ 50

ರಾಯಲ್ ಎನ್‍‍ಫೀಲ್ಡ್ ವಿಶ್ವದ ಅತ್ಯಂತ ದುಬಾರಿ ಬೈಕ್ ಬ್ರ್ಯಾಂಡ್ ಆಗಿದ್ದು, ಈಗಲೂ ತನ್ನ ವೈಭವದಿಂತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ರಾಯಲ್ ಎನ್‍‍ಫೀಲ್ಡ್ ರೆಟ್ರೋ ಸ್ಟೈಲಿನ ಆಧುನಿಕ ಬೈಕ್‍ ಎಂದು ಹೆಸೆರುವಾಸಿಯಾಗಿದೆ. ರಾಯಲ್ ಎನ್‍‍ಫೀಲ್ಡ್ ಕಂಪನಿಯು ಬುಲೆಟ್ ಬೈಕಿನ ಜೊತೆಗೆ ಫ್ಯೂರಿ, ಎಕ್ಸ್‌ಪ್ಲೋರರ್, ಆರ್‌ಇ ಲೈಟ್ನಿಂಗ್, ಆರ್‌ಇ ಸಿಲ್ವರ್ ಪ್ಲಸ್ ಮುಂತಾದ ಮಾದರಿಗಳ ಬೈಕುಗಳನ್ನು ತಯಾರಿಸಿದೆ. ರಾಯಲ್ ಎನ್‍‍ಫೀಲ್ಡ್ ಎಕ್ಸ್‌ಪ್ಲೋರರ್‌ನಿಂದ ಪುನರ್‍‍ರಚಿಸಿದ ರೆಟ್ರೋ ಬೈಕ್ ಇದಾಗಿದೆ.

ಮರುವಿನ್ಯಾಸದಲ್ಲಿ ಕಂಗೊಳಿಸಿದ ಆರ್‍ಇ ಎಕ್ಸ್‌ಪ್ಲೋರರ್‌ 50

ರಾಯಲ್ ಎನ್‍‍ಫೀಲ್ಡ್ ಗತಗಾಲದ ವೈಭವದಂತೆ ಸುಂದರವಾಗಿ ಮರುರಚನೆಯನ್ನು ಮಾಡಲಾಗಿದೆ. ಈ ಬೈಕ್ ಅನೇಕ ಕ್ಲಾಸಿಕ್ ವಾಹನಗಳ ಸಂಗ್ರಹವನ್ನು ಹೊಂದಿರುವ ಆರ್ ದೀನಾ ದಯಾಲನ್ ಅವರಿಗೆ ಸೇರಿದೆ. ಬ್ಲೂ ಪೇಂಟ್‍‍ನಿಂದ ಈ ಬೈಕ್ ಆಕರ್ಷಕವಾಗಿ ಕಾಣುವಂತೆ ಮಾಡಲಾಗಿದೆ. ಮ್ಯಾಕ್ಸಬೌಟ್ ಪ್ರಕಾರ, ಮಾಲೀಕರು ಈ ಬೈಕ್ ಅನ್ನು 10,000 ರೂಗಳಿಗೆ ಖರೀದಿಸಿದ್ದರು ಮತ್ತು ಬೈಕ್‌ ಹೊಸ ವಿನ್ಯಾಸದಲ್ಲಿ ಕಾಣಲು ಸುಮಾರು ರೂ.24,000ಗಳನ್ನು ಖರ್ಚು ಮಾಡಿದ್ದಾರೆ.

ಮರುವಿನ್ಯಾಸದಲ್ಲಿ ಕಂಗೊಳಿಸಿದ ಆರ್‍ಇ ಎಕ್ಸ್‌ಪ್ಲೋರರ್‌ 50

ಎಕ್ಸ್‌ಪ್ಲೋರರ್ ನೀಲಿ ಬಣ್ಣದಿಂದ ಕೂಡಿರುವ ಫ್ಯೂಲ್ ಟ್ಯಾಂಕ್‍‍ನ ಮೇಲೆ ಎಕ್ಸ್‌ಪ್ಲೋರರ್ ಎಂದು ಬೈಕಿನ ಹೆಸರನ್ನು ಬಿಳಿ ಬಣ್ಣದಲ್ಲಿ ಬರೆಯಲಾಗಿದೆ. ಆಧುನಿಕ ರಾಯಲ್ ಎನ್‍‍ಫೀಲ್ಡ್ ಗಿಂತ ಭಿನ್ನವಾಗಿ ಆರ್‍ಇ ಎಕ್ಸ್‌ಪ್ಲೋರರ್ 50 ರೆಕ್ಟ್ ಹ್ಯಾಂಗಲ್ ಹೆಡ್‍‍ಲ್ಯಾಂಪ್ ಹೊಂದಿದೆ. ಮುಂಭಾಗದ ಸಂಪೆಕ್ಷನ್ ರಬ್ಬರ್ ಗೇಟರ್‍‍ನ‍ಂತೆ ಹೊಂದಿದೆ.

ಮರುವಿನ್ಯಾಸದಲ್ಲಿ ಕಂಗೊಳಿಸಿದ ಆರ್‍ಇ ಎಕ್ಸ್‌ಪ್ಲೋರರ್‌ 50

ಮೇಲ್ಭಾಗದಲ್ಲಿ ಯಮಹಾ ಆರ್‍ಎಕ್ಸ್ 100 ರೀತಿಯ ಸ್ಪೀಡೋ ಮೀಟರ್‍ ಎನ್‍‍ಫೀಲ್ಡ್ ಲೋಗೋ ಕೂಡ ಇದೆ. ರಾಯಲ್ ಎನ್‍‍ಫೀಲ್ಡ್ ಎಕ್ಸ್‌ಪ್ಲೋರರ್ ಅಲಾಯ್ ವ್ಹೀಲ್ ಸ್ಟ್ಯಾಂಡರ್ಡ್ ಆಗಿದ್ದು ಮತ್ತು ಮಾಲೀಕರು ಅದನ್ನು ಮಾಲಿಕರು ಉತ್ತಮ ನಿರ್ವಹಿಸುತ್ತಿದ್ದಾರೆ.

ಮರುವಿನ್ಯಾಸದಲ್ಲಿ ಕಂಗೊಳಿಸಿದ ಆರ್‍ಇ ಎಕ್ಸ್‌ಪ್ಲೋರರ್‌ 50

ಈ ಬೈಕ್‍‍ನಲ್ಲಿ ಹ್ಯಾಂಡಲ್ ಬಾರ್, ಕ್ರೋಮ್ ಲಗೇಜ್ ಕ್ಯಾರಿಯರ್ ಮತ್ತು ಎಕ್ಸ್ ಟೇಡೆಂಡ್ ರೇರ್ ಫೆಂಡರ್ ಜೊತೆ ಬಾಡಿ ಕಲರ್ಡ್ ಪ್ಯಾನೆಲ್ಸ್. ಫ್ರಂಟ್ ಫೆಂಡರ್ ಕ್ರೋಮ್ ಫೀನಿಶಿಂಗ್ ಮೂಲ ಎನ್‌ಫೀಲ್ಡ್ ಎಕ್ಸ್‌ಪ್ಲೋರರ್ 50 ಬೈಕ್ ಆಗಿದೆ. ರಾಯಲ್ ಎನ್‍‍ಫೀಲ್ಡ್ ಎಕ್ಸ್‌ಪ್ಲೋರರ್ 50 ಸಿಸಿ ಎಂಜಿನ್ ಮತ್ತು 3 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಇದು ಸಣ್ಣ 2 ಸ್ಟ್ರೋಕ್ ಎಂಜಿನ್ ಮತ್ತು 60 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ.

ಮರುವಿನ್ಯಾಸದಲ್ಲಿ ಕಂಗೊಳಿಸಿದ ಆರ್‍ಇ ಎಕ್ಸ್‌ಪ್ಲೋರರ್‌ 50

ರಾಯಲ್ ಎನ್‍‍ಫೀಲ್ಡ್ ಎಕ್ಸ್‌ಪ್ಲೋರರ್ 50 ಬ್ರ್ಯಾಂಡ್‍‍ನಿಂಡ ಮರುವಿನ್ಯಾಸ ಮಾಡಲಾದ ಬೈಕ್ ಆಗಿದೆ. ಇದು 1980 ರಲ್ಲಿ ಅಲ್ಫಾವಧಿಗೆ ಮಾತ್ರ ಲಭ್ಯವಿತ್ತು. ಜರ್ಮನಿಯಲ್ಲಿ ಬೈಕ್ ಅನ್ನು ಮೋಕಿಕ್ ಪರವಾನಗಿ ಹೊಂದಿರುವವರಿಗೆ ಮಾರಾಟ ಮಾಡಲಾಗಿತ್ತು. ಈಗ ಸ್ಥಗಿತಗೊಂಡು 16 ವರ್ಷವಾಗಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಮರುವಿನ್ಯಾಸದಲ್ಲಿ ಕಂಗೊಳಿಸಿದ ಆರ್‍ಇ ಎಕ್ಸ್‌ಪ್ಲೋರರ್‌ 50

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್, ಥಂಡರ್ ಬರ್ಡ್ ಮತ್ತು ಬುಲೆಟ್ ಶ್ರೇಣಿಯ ಬೈಕ್‍‍ಗಳಿಗೆ ಹೆಸರುವಾಸಿಯಾಗಿದೆ. ಕಂಪನಿಯು ಇತ್ತೀಚೆಗೆ ಭಾರತದ ಅತ್ಯಂತ ಉತ್ತಮ ಟ್ವಿನ್ಸ್ ಸಿಲಿಂಡರ್ ಬೈಕ್, ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಅನ್ನು ಬಿಡುಗಡೆಗೊಳಿಸಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಮರುವಿನ್ಯಾಸದಲ್ಲಿ ಕಂಗೊಳಿಸಿದ ಆರ್‍ಇ ಎಕ್ಸ್‌ಪ್ಲೋರರ್‌ 50

ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೆಲೆ ರೂ. 2.37 ಲಕ್ಷ ಮತ್ತು ಕಾಂಟಿನೆಂಟಲ್ ಜಿಟಿ 650 ರೂ. 2.49 ಲಕ್ಷಗಳು, ಮತ್ತು ಈ ಬೆಲೆಗಳಿಂದಾಗಿ ಅವುಗಳು ಭಾರತದ ಅತ್ಯಂತ ಕಡಿಮೆ ದುಬಾರಿ ಟ್ವಿನ್ಸ್ ಸಿಲಿಂಡರ್ ಎಂಜಿನ್ ಹೊಂದಿರುವ ಬೈಕ್‍‍ಗಳಾಗಿವೆ. ಎರಡೂ ಬೈಕ್‍‍ಗಳು 647 ಸಿಸಿ, 47 ಬಿಹೆಚ್‌ಪಿ ಪವರ್ ಮತ್ತು 52 ಎನ್‌ಎಂ ಹೊಂದಿರುವ ಪ್ಯಾರಲೆಲ್ ಟ್ವಿನ್ಸ್ ಎಂಜಿನ್, ಸ್ಲಿಪ್ಪರ್ ಕ್ಲಚ್ ಮತ್ತು ಡ್ಯುಯಲ್ ಚಾನೆಲ್ ಎಬಿಎಸ್‌ನೊಂದಿಗೆ 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿದ ಡಿಸ್ಕ್ ಬ್ರೇಕ್‌ಗಳನ್ನು ಅಳವಡಿಸಲಾಗಿದೆ.

source:cartoq

Most Read Articles

Kannada
English summary
This beautifully Restored Royal Enfield Explorer 50 is a blast from the past - Read in Kannada
Story first published: Saturday, October 5, 2019, 19:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X