ಬೈಕ್ ಟ್ಯಾಕ್ಸಿ ಚಾಲಕರ ಮೇಲೆ ಆಟೋ ಚಾಲಕರು ಗರಂ - ಆರ್‍‍ಟಿಒ ಹೇಳಿದ್ದೇನು.?

ದೇಶದ್ಲಲಿನ ಹಲವಾರು ಮೆಟ್ರೋ ಪಾಲಿಟನ್ ಸಿಟಿಗಳಲ್ಲಿ ಇದೀಗ ಬೈಕ್ ಟ್ಯಾಕ್ಸಿಗಳು ಹೆಚ್ಚು ಸದ್ದು ಮಾಡುತ್ತಿವೆ. ಈ ನಿಟ್ಟಿನಲ್ಲಿ ಆಟೋ ಚಾಲಾಕರು ಹಾಗು ಕಾರು ಟ್ಯಾಕ್ಸಿ ಚಾಲಕರು ಇದನ್ನು ವಿರೋಧಿಸುತ್ತಾ, ಅವರ ವ್ಯಾಪಾರದಲ್ಲಿ ನಷ್ಟವನ್ನು ಕಾಣುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಬೈಕ್ ಟ್ಯಾಕ್ಸಿಗಳ ಚಾಲಕರ ಮೇಲೆ ಆಟೋ ಚಾಲಕರು ಗರಂ - ಆರ್‍‍ಟಿಒ ಹೇಳಿದ್ದೇನು.?

ಹೌದು, ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ಈಗಾಗಲೆ ರ್‍ಯಾಪಿಡೊ ಎಂಬ ಬೈಕ್ ಟ್ಯಾಕ್ಸಿ ಸೇವೆಯನ್ನು ನೀವು ಕಾಣಬಹುದಾಗಿದ್ದು, ರ್‍ಯಾಪಿಡೊ ಸೇರಿದಂತೆ ಇನ್ನು ಕೆಲವು ಬೈಕ್ ಟ್ಯಾಕ್ಸಿ ಸಂಸ್ಥೆಗಳಿಗೆ ತಮ್ಮ ಸೇವೆಯನ್ನು ನಿಲ್ಲಿಸಲು ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಮೋಟಾರ್ ವೆಹಿಕಲ್ ಆಕ್ಟ್ ಗೆ ವಿರುದ್ಧವಾದ ಕಾರಣ ಅವರಿಗೆ ನೋಟಿಸ್ ಅನ್ನು ಕಳುಹಿಸಲಾಗಿದೆ. ಈಗಾಗಲೆ ಸಾರಿಗೆ ಪ್ರಾಧಿಕಾರವು ಮೂವತ್ತು ದ್ವಿಚಕ್ರ ಟ್ಯಾಕ್ಸಿಗಳನ್ನು ಸೀಜ್ ಮಾಡಲಾಗಿದೆ.

ಬೈಕ್ ಟ್ಯಾಕ್ಸಿಗಳ ಚಾಲಕರ ಮೇಲೆ ಆಟೋ ಚಾಲಕರು ಗರಂ - ಆರ್‍‍ಟಿಒ ಹೇಳಿದ್ದೇನು.?

ಮೈಸೂರು: ಸುಮಾರು 400ಕ್ಕು ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಮತ್ತು ಕಾಲೇಜು ವಿದ್ಯಾರ್ಥಿಗಳು, ಪಾರ್ಟ್ ಟೈಮ್ ಜಾಬ್ ಎಂಬ ಹೆಸರಿನಲ್ಲಿ ಬೈಕ್ ಟ್ಯಾಕ್ಸಿ ಸೇವೆಗಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಯುವಕರು ತಮ್ಮ ಸ್ವಂತ ವಾಹನಗಳನ್ನೆ ಬೈಕ್ ಟ್ಯಾಕ್ಸಿಗಳನ್ನಾಗಿ ಬಳಸಿಕೊಳ್ಳುತ್ತಿದ್ದಾರೆ.

ಬೈಕ್ ಟ್ಯಾಕ್ಸಿಗಳ ಚಾಲಕರ ಮೇಲೆ ಆಟೋ ಚಾಲಕರು ಗರಂ - ಆರ್‍‍ಟಿಒ ಹೇಳಿದ್ದೇನು.?

ಮೂಲಗಳ ಪ್ರಕಾರ ಕಳೇದ ಎರಡು ವರ್ಷಗಳಿಂದ ನಗರದಲ್ಲಿ ಬೈಕ್ ಟ್ಯಾಕ್ಸಿಗಳು ಸಂಚರಿಸುತ್ತಿದೆ. ಇದರಿಂದ ಆಕೋಶಗೊಂಡ ಆಟೋರಿಕ್ಷಾ ಚಾಲಕರ ಅಸೋಸಿಯೇಷನ್ ಆರ್‍‍ಟಿಒಗೆ "ಬೈಕ್ ಟ್ಯಾಕ್ಸಿಯನ್ನಾಗಿ ಬಳಸುತ್ತಿರುವ ವಾಹನಗಳು ಯೆಲ್ಲೊ ಬೋರ್ಡ್ ನೋಂದಣಿ ಇಲ್ಲದೆಯೆ ಟ್ಯಾಕ್ಸಿಗಳಾಗಿ ಬಳಸಿಕೊಳ್ಳುತ್ತಿವೆ ಎಂದು ದೂರನ್ನು ನೀಡಲಾಗಿದೆ.

ಬೈಕ್ ಟ್ಯಾಕ್ಸಿಗಳ ಚಾಲಕರ ಮೇಲೆ ಆಟೋ ಚಾಲಕರು ಗರಂ - ಆರ್‍‍ಟಿಒ ಹೇಳಿದ್ದೇನು.?

ಪಶ್ಚಿಮ ಆರ್‍‍ಟಿಒ ವಿಭಾಗದ ಎಮ್ ಪ್ರಭುಸ್ವಾಮಿಯವರು 'ಬೈಕ್ ಟ್ಯಾಕ್ಸಿ ನಿರ್ವಾಹಕರು ಬಿಳಿ ಹಲಗೆಯ ನೋಂದಣಿ ಹೊಂದಿದ ಬೈಕುಗಳನ್ನು ಬಳಸುತ್ತಿದ್ದಾರೆ' ಎಂದು ಹೇಳಿಕೊಂಡಿದ್ದಾರೆ.

ಬೈಕ್ ಟ್ಯಾಕ್ಸಿಗಳ ಚಾಲಕರ ಮೇಲೆ ಆಟೋ ಚಾಲಕರು ಗರಂ - ಆರ್‍‍ಟಿಒ ಹೇಳಿದ್ದೇನು.?

ಜನರನ್ನು ಸಾಗಿಸಲು ವೈಟ್ ಬೋರ್ಡ್ ಹೊಂದಿರುವ ಬೈಕ್‍ಗಳನ್ನು ಟ್ಯಾಕ್ಸಿಗಳನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ಮೋಟಾರ್ ವೆಹಿಕಲ್ ಆಕ್ಟ್ 1988ರ ಪ್ರಕರ ಟ್ಯಾಕ್ಸಿ ವ್ಯವಹಾರಿಕ ವಾಹನಗಳು ಕಡ್ಡಾಯವಾಗಿ 'ಎಲ್ಲೊ' ಬೋರ್ಡ್ ಅನ್ನು ಹೊಂದಿರಬೇಕಿರುತ್ತದೆ. ವೈಟ್ ಬೋರ್ಡ್ ಅನ್ನು ಹೊಂದಿರುವ ಬೈಕ್‍ಗಳು ಟ್ಯಾಕ್ಸಿಗಳನ್ನಾಗಿ ಪರಿಗಳಿಸಲಾಗುವುದಿಲ್ಲ.

ಬೈಕ್ ಟ್ಯಾಕ್ಸಿಗಳ ಚಾಲಕರ ಮೇಲೆ ಆಟೋ ಚಾಲಕರು ಗರಂ - ಆರ್‍‍ಟಿಒ ಹೇಳಿದ್ದೇನು.?

ಅಂತಹ ಯಾವುದೇ ವಾಹನವು ನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ, ಕಂಪನಿಯ ಮಾಲೀಕರು ಮತ್ತು ವಾಹನದ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಸಲ್ಲಿಸಲಾಗುವುದು ಎಂದು ಅವರು ಹೇಳಿದರು. ಟ್ಯಾಕ್ಸಿ ಸೇವೆಯ ನಿರ್ವಾಹಕರು ಅವರಿಂದ ಅನುಮತಿ ಪಡೆದಿರುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

MOST READ: ಗ್ರಾಹಕನಿಗೆ ಮೋಸ ಮಾಡಲು ಹೋಗಿ ಭಾರೀ ಮೊತ್ತದಲ್ಲಿ ದಂಡ ಪಾವತಿಸಿದ ಡೀಲರ್

ಬೈಕ್ ಟ್ಯಾಕ್ಸಿಗಳ ಚಾಲಕರ ಮೇಲೆ ಆಟೋ ಚಾಲಕರು ಗರಂ - ಆರ್‍‍ಟಿಒ ಹೇಳಿದ್ದೇನು.?

ಇದರ ಜೊತೆಗೆ ಪ್ರಭುಸ್ವಾಮಿಯವರು 'ನಾವೀಗಾಗಲೆ ಇದರ ಕುರಿತಾದ ನೋಟಿಸ್ ಅನ್ನು ಬೈಕ್ ಟ್ಯಾಕ್ಸಿ ಸಂಸ್ಥೆಗಳಿಗೆ ಕಳುಹಿಸಲಾಗಿದೆ. ಆದರ ಕಳುಹಿಸಿದ ನೋಟಿಸ್‍ಗೆ ಯಾವುದೇ ಪ್ರತ್ಯುತ್ತರ ದೊರೆತಿಲ್ಲ. ಮೋಟಾರ್‍ ವೆಹಿಕಲ್ ಆಕ್ಟ್ ನ ಪ್ರಕಾರ ನಾವು ಅವರ ಮೇಲೆ ಕೇಸ್ ಹಾಕಲು ಸಾಧ್ಯವಾಗದ ಕಾರಣ ಪೊಲೀಸರೊಂದಿಗೆ ಈ ಕುರಿತಾಗಿ ಚರ್ಚೆ ನಡೆಸುತ್ತಿದ್ದೇವೆ.

ಬೈಕ್ ಟ್ಯಾಕ್ಸಿಗಳ ಚಾಲಕರ ಮೇಲೆ ಆಟೋ ಚಾಲಕರು ಗರಂ - ಆರ್‍‍ಟಿಒ ಹೇಳಿದ್ದೇನು.?

ಇಷ್ಟೆ ಅಲ್ಲದೇ ಪೊಲೀಸರ ಸಹಾಯದಿಂದ ನಗರದಲ್ಲಿ ಬಿಳಿ ಬಣ್ಣವನ್ನು ಹೊಂದಿರುವ ಬೈಕ್‍ಗಳನ್ನು ಟ್ಯಾಕ್ಸಿಗಳನ್ನಾಗಿ ಬಳಸಿಕೊಳ್ಳುತ್ತಿರುವ ವಾಹನಗಳನ್ನು ಸೀಜ್ ಮಾಡಲು ನಾವು ತನಿಖೆಯನ್ನು ಪ್ರಾರಂಭಿಸಿದ್ದೇವೆ. ಎಂದು ಸಹ ಮಾಧ್ಯಮದೊಂದಿಗೆ ಪ್ರಭುಸ್ವಾಮಿಯವರು ಹೇಳಿದ್ದಾರೆ.

ಬೈಕ್ ಟ್ಯಾಕ್ಸಿಗಳ ಚಾಲಕರ ಮೇಲೆ ಆಟೋ ಚಾಲಕರು ಗರಂ - ಆರ್‍‍ಟಿಒ ಹೇಳಿದ್ದೇನು.?

ಹೀಗಾಗಿ ನೀವು ನಿಮ್ಮ ಬೈಕ್ ಅನ್ನು ಸಹ ಬೈಕ್ ಟ್ಯಾಕ್ಸಿ ಸೇವೆಗಾಗಿ ನೀಡಲು ಬಯಸಿದರೆ ಮೋಟಾರ್ ವೆಹಿಕಲ್ ಆಕ್ಟ್ 1988ರ ಪ್ರಕಾರ ಅದನ್ನು ಆರ್‍‍ಟಿಒ ಸಹಾಯದಿಂದ ಎಲ್ಲೊ ಬೋರ್ಡ್ ಹೊಂದಿರುವ ವಾಹನವನ್ನಾಗಿ ಪರಿವರ್ತಿಸಿಕೊಳ್ಳಬೇಕಾಗಿರುತ್ತದೆ.

MOST READ: ತುಕ್ಕು ಹಿಡಿದಿದ್ದ ಅಂಬಾಸಿಡರ್ ಕಾರು ಹೇಗೆ ಐಷಾರಾಮಿ ಕಾರಾಗಿ ಪರಿವರ್ತನೆಯಾಗಿದೆ ನೀವೆ ನೋಡಿ...

ಬೈಕ್ ಟ್ಯಾಕ್ಸಿಗಳ ಚಾಲಕರ ಮೇಲೆ ಆಟೋ ಚಾಲಕರು ಗರಂ - ಆರ್‍‍ಟಿಒ ಹೇಳಿದ್ದೇನು.?

ಈ ಬೈಕ್ ಟ್ಯಾಕ್ಸಿ ತಲೆನೋವು ಹೋಗಬೇಕೆಂದರೆ ಸ್ವಲ್ಪ ದುಡ್ಡಾದರು ಪರ್ವಾಗಿಲ್ಲ ಕಾರ್ ಟ್ಯಾಕ್ಸಿ, ಆಟೋ ರಿಕ್ಷಾ, ಮೆಟ್ರೋ ಅಥವಾ ಇನ್ಯಾವುದೇ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಸಂಚರಿಸುವುದು ಒಳಿತು.

Source: ETAuto

Most Read Articles

Kannada
English summary
Transport department applies brakes on bike taxis after auto drivers’ complaint. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X