ವಾಹನ ಸವಾರರೇ ಗಮನಿಸಿ.. ಇನ್ನು ಮುಂದೆ ಡೆಬಿಟ್ ಕಾರ್ಡ್ ಮೂಲಕವೂ ದ್ವಿಚಕ್ರ ವಾಹನ ಖರೀದಿಸಿ

ಸದ್ಯದ ಸ್ಥಿತಿಯಲ್ಲಿ ಬ್ಯಾಂಕುಗಳು ನೀಡುವ ವಾಹನ ಸಾಲದಿಂದ ಅಥವಾ ಕ್ರೆಡಿಟ್ ಕಾರ್ಡ್‌ಗಳಿಂದ ಮಾತ್ರ ವಾಹನಗಳನ್ನು ಇಎಂಐನಲ್ಲಿ ಖರೀದಿಸಬಹುದು. ಆದರೆ ಫೆಡರಲ್ ಬ್ಯಾಂಕ್ ಡೆಬಿಟ್ ಕಾರ್ಡ್ ಮೂಲಕವೂ ಇಎಂಐ ಯೋಜನೆಯಡಿ ವಾಹನಗಳನ್ನು ಖರೀದಿಸುವ ಯೋಜನೆಯನ್ನು ಘೋಷಿಸಿದೆ.

ವಾಹನ ಸವಾರರೇ ಗಮನಿಸಿ.. ಇನ್ನು ಮುಂದೆ ಡೆಬಿಟ್ ಕಾರ್ಡ್ ಮೂಲಕವೂ ದ್ವಿಚಕ್ರ ವಾಹನ ಖರೀದಿಸಿ

ಫೆಡರಲ್ ಬ್ಯಾಂಕ್ ಈ ವಿಶೇಷ ಯೋಜನೆಯನ್ನು ಆರಂಭಿಸುತ್ತಿದೆ. ಇದರಿಂದ ಕ್ರೆಡಿಟ್ ಕಾರ್ಡ್ ಅಥವಾ ಇತರ ಬ್ಯಾಂಕುಗಳ ಸಾಲದ ನೆರವಿಲ್ಲದೇ ಕೆಲ ಕಂಪನಿಗಳ ಸ್ಕೂಟರ್ ಹಾಗೂ ಬೈಕುಗಳನ್ನು ಮಾಸಿಕ ಕಂತುಗಳಲ್ಲಿ ಖರೀದಿಸಬಹುದು. ಹೀರೋ ಮೊಟೊಕಾರ್ಪ್, ಟಿವಿಎಸ್ ಹಾಗೂ ಹೋಂಡಾದ ಸ್ಕೂಟರ್‌ಗಳನ್ನು ಫೆಡರಲ್ ಬ್ಯಾಂಕ್ ಡೆಬಿಟ್ ಕಾರ್ಡ್ ಬಳಸಿ ಖರೀದಿಸಬಹುದು.

ವಾಹನ ಸವಾರರೇ ಗಮನಿಸಿ.. ಇನ್ನು ಮುಂದೆ ಡೆಬಿಟ್ ಕಾರ್ಡ್ ಮೂಲಕವೂ ದ್ವಿಚಕ್ರ ವಾಹನ ಖರೀದಿಸಿ

ಇದಕ್ಕಾಗಿ ಫೆಡರಲ್ ಬ್ಯಾಂಕ್ ಹೀರೋ ಮೊಟೊಕಾರ್ಪ್, ಹೋಂಡಾ ಮೋಟಾರ್‌ಸೈಕಲ್ ಹಾಗೂ ಟಿವಿಎಸ್‌ ಕಂಪನಿಗಳೊಂದಿಗೆ ಕೈಜೋಡಿಸಿದೆ. ಇದಕ್ಕಾಗಿ ಈ ಕಂಪನಿಗಳ 947 ಶೋರೂಂಗಳನ್ನು ಸಿದ್ಧಪಡಿಸಲಾಗಿದೆ. ಫೆಡರಲ್ ಬ್ಯಾಂಕ್ ಅನ್ನು ನೇರವಾಗಿ ಸಂಪರ್ಕಿಸದೆ ಈ ಶೋರೂಂಗಳಲ್ಲಿ ದ್ವಿಚಕ್ರ ವಾಹನಗಳನ್ನು ಇಎಂಐ ಮೂಲಕ ಖರೀದಿಸಬಹುದು.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ವಾಹನ ಸವಾರರೇ ಗಮನಿಸಿ.. ಇನ್ನು ಮುಂದೆ ಡೆಬಿಟ್ ಕಾರ್ಡ್ ಮೂಲಕವೂ ದ್ವಿಚಕ್ರ ವಾಹನ ಖರೀದಿಸಿ

3,6,9,12 ಮಾಸಿಕ ಇಎಂಐ ಯೋಜನೆಯ ಆಧಾರದ ಮೇಲೆ ದ್ವಿಚಕ್ರ ವಾಹನಗಳನ್ನು ಖರೀದಿಸಬಹುದು. ಗ್ರಾಹಕರು ಮೊದಲ ಬಾರಿಗೆ ರೂ.1 ಪಾವತಿಸ ಬೇಕಾಗುತ್ತದೆ. ಫೆಡರಲ್ ಬ್ಯಾಂಕ್ ಕೆಲವು ಕಾರಣಗಳಿಗಾಗಿ ಒಂದು ರೂಪಾಯಿ ಶುಲ್ಕವನ್ನು ವಿಧಿಸುತ್ತಿದೆ.

ವಾಹನ ಸವಾರರೇ ಗಮನಿಸಿ.. ಇನ್ನು ಮುಂದೆ ಡೆಬಿಟ್ ಕಾರ್ಡ್ ಮೂಲಕವೂ ದ್ವಿಚಕ್ರ ವಾಹನ ಖರೀದಿಸಿ

ಈ ಫೆಡರಲ್ ಬ್ಯಾಂಕ್ ಡೆಬಿಟ್ ಕಾರ್ಡ್ ಇಎಂಐ ಮೂಲಕ ದ್ವಿಚಕ್ರ ವಾಹನ ಖರೀದಿಯನ್ನು ಆರಂಭಿಸಿದ ಮೊದಲ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬ್ಯಾಂಕ್ ಬಿಡುಗಡೆಗೊಳಿಸಿರುವ ಅಧಿಕೃತ ಮಾಹಿತಿಯನ್ನು ಇಲ್ಲಿ ಪಡೆಯಬಹುದು.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ವಾಹನ ಸವಾರರೇ ಗಮನಿಸಿ.. ಇನ್ನು ಮುಂದೆ ಡೆಬಿಟ್ ಕಾರ್ಡ್ ಮೂಲಕವೂ ದ್ವಿಚಕ್ರ ವಾಹನ ಖರೀದಿಸಿ

ಡೆಬಿಟ್ ಕಾರ್ಡ್ ಇಎಂಐ ಯೋಜನೆಗೆ ಗ್ರಾಹಕರನ್ನು ಆಕರ್ಷಿಸಲು ಫೆಡರಲ್ ಬ್ಯಾಂಕ್ 5% ಕ್ಯಾಶ್ ಬ್ಯಾಕ್ ಪ್ರಸ್ತಾಪವನ್ನು ಘೋಷಿಸಿದೆ. ಈ ವಿಶೇಷ ರಿಯಾಯಿತಿಯನ್ನು ಹಬ್ಬದ ಕೊಡುಗೆಯಾಗಿ ನೀಡಲು ಬ್ಯಾಂಕ್ ಮುಂದಾಗಿದೆ.

ವಾಹನ ಸವಾರರೇ ಗಮನಿಸಿ.. ಇನ್ನು ಮುಂದೆ ಡೆಬಿಟ್ ಕಾರ್ಡ್ ಮೂಲಕವೂ ದ್ವಿಚಕ್ರ ವಾಹನ ಖರೀದಿಸಿ

ಫೆಡರಲ್ ಬ್ಯಾಂಕಿನ ಈ ವಿಶೇಷ ಯೋಜನೆಗೆ ಅರ್ಹರಾಗಿದ್ದೇವೆಯೇ ಎಂದು ಪರಿಶೀಲಿಸಲು ಬ್ಯಾಂಕ್ ಕೆಲವು ಸುಲಭ ಮಾರ್ಗಗಳನ್ನು ನೀಡಿದೆ. 'ಡಿಸಿ ಇಎಂಐ' ಎಂದು ಟೈಪ್ ಮಾಡಿ 5676762 ನಂಬರಿಗೆ ಎಸ್ಎಂಎಸ್ ಕಳುಹಿಸುವ ಮೂಲಕ ಅಥವಾ 7812900900 ನಂಬರಿಗೆ ಮಿಸ್ಡ್ ಕಾಲ್ ನೀಡುವ ಮೂಲಕ ಪರಿಶೀಲಿಸಬಹುದು.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ವಾಹನ ಸವಾರರೇ ಗಮನಿಸಿ.. ಇನ್ನು ಮುಂದೆ ಡೆಬಿಟ್ ಕಾರ್ಡ್ ಮೂಲಕವೂ ದ್ವಿಚಕ್ರ ವಾಹನ ಖರೀದಿಸಿ

ಇದಾದ ನಂತರ ಕೆಲ ಸೆಕೆಂಡುಗಳಲ್ಲಿ ಡೆಬಿಟ್ ಕಾರ್ಡ್ ಇಎಂಐ ಯೋಜನೆಗೆ ಅರ್ಹರಾಗಿದ್ದಾರೆಯೇ ಇಲ್ಲವೇ ಎಂದು ಎಸ್ಎಂಎಸ್ ಕಳುಹಿಸಲಾಗುತ್ತದೆ. ಅರ್ಹರಾಗಿದ್ದಾರೆ ಸಂಬಂಧಪಟ್ಟ ಡೀಲರ್ ಗಳನ್ನು ಸಂಪರ್ಕಿಸಿ ಬಯಸಿದ ದ್ವಿಚಕ್ರ ವಾಹನವನ್ನು ಮನೆಗೆ ತರಬಹುದು. ಕೆಲವು ದಾಖಲೆಗಳನ್ನು ಮುಂಚಿತವಾಗಿ ಸಲ್ಲಿಸಬೇಕಾಗುತ್ತದೆ.

ವಾಹನ ಸವಾರರೇ ಗಮನಿಸಿ.. ಇನ್ನು ಮುಂದೆ ಡೆಬಿಟ್ ಕಾರ್ಡ್ ಮೂಲಕವೂ ದ್ವಿಚಕ್ರ ವಾಹನ ಖರೀದಿಸಿ

ವಿಶೇಷ ಇಎಂಐ ಯೋಜನೆಗೆ ಎಷ್ಟು ಬಡ್ಡಿ ವಿಧಿಸಲಾಗುವುದು ಎಂದು ನಿಖರವಾದ ಮಾಹಿತಿಯನ್ನು ನೀಡಿಲ್ಲ. ಫೆಡರಲ್ ಬ್ಯಾಂಕ್ ಸಹ ಇತರ ಬ್ಯಾಂಕುಗಳಂತೆಯೇ ಕನಿಷ್ಠ ಬಡ್ಡಿದರವನ್ನು ವಿಧಿಸುವ ಸಾಧ್ಯತೆಗಳಿವೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ವಾಹನ ಸವಾರರೇ ಗಮನಿಸಿ.. ಇನ್ನು ಮುಂದೆ ಡೆಬಿಟ್ ಕಾರ್ಡ್ ಮೂಲಕವೂ ದ್ವಿಚಕ್ರ ವಾಹನ ಖರೀದಿಸಿ

ಕ್ರೆಡಿಟ್ ಕಾರ್ಡ್ ಇಲ್ಲದೆ ಡೆಬಿಟ್ ಕಾರ್ಡ್ ಮಾತ್ರ ಹೊಂದಿರುವವರಿಗೆ ವಾಹನ ಸಾಲ ನೀಡುತ್ತಿರುವ ಬ್ಯಾಂಕ್ ಯೋಜನೆ ಸ್ವಲ್ಪ ಸಂಕೀರ್ಣವಾಗಿದೆ. ಅನೇಕ ಸಾಲಗಾರರು ಸಾಲ ಮರುಪಾವತಿಸದೆ ದೇಶದಿಂದ ಪಲಾಯನವಾಗುತ್ತಿರುವ ಸಂದರ್ಭದಲ್ಲಿ ಬ್ಯಾಂಕಿನ ಈ ಯೋಜನೆಯು ಫೆಡರಲ್ ಬ್ಯಾಂಕ್ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ವಾಹನ ಸವಾರರೇ ಗಮನಿಸಿ.. ಇನ್ನು ಮುಂದೆ ಡೆಬಿಟ್ ಕಾರ್ಡ್ ಮೂಲಕವೂ ದ್ವಿಚಕ್ರ ವಾಹನ ಖರೀದಿಸಿ

ಈ ಹಿನ್ನೆಲೆಯಲ್ಲಿ ಡೆಬಿಟ್ ಕಾರ್ಡ್‌ ಇಎಂಐ ಯೋಜನೆಗೆ ಅನುಮೋದನೆ ನೀಡುವ ಮೊದಲು ಬ್ಯಾಂಕ್ ಹಲವಾರು ಷರತ್ತುಗಳನ್ನು ವಿಧಿಸುವ ಸಾಧ್ಯತೆಗಳೂ ಇವೆ. ಫೆಡರಲ್ ಬ್ಯಾಂಕಿನ ಈ ಯೋಜನೆಯು ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಆಕರ್ಷಿಸುವ ನಿರೀಕ್ಷೆಗಳಿವೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ವಾಹನ ಸವಾರರೇ ಗಮನಿಸಿ.. ಇನ್ನು ಮುಂದೆ ಡೆಬಿಟ್ ಕಾರ್ಡ್ ಮೂಲಕವೂ ದ್ವಿಚಕ್ರ ವಾಹನ ಖರೀದಿಸಿ

ಕರೋನಾ ವೈರಸ್ ಹರಡುವ ಭೀತಿಯಿಂದಾಗಿ ಜನರು ಸಾರ್ವಜನಿಕ ಸಾರಿಗೆಯ ಬದಲು ತಮ್ಮದೇ ಆದ ವಾಹನಗಳನ್ನು ಬಳಸಲಾರಂಭಿಸಿದ್ದಾರೆ. ಇದಕ್ಕಾಗಿ ಕೆಲವರು ಹೊಸ ವಾಹನಗಳನ್ನು ಖರೀದಿಸಲು ಆರಂಭಿಸಿದ್ದಾರೆ.

ವಾಹನ ಸವಾರರೇ ಗಮನಿಸಿ.. ಇನ್ನು ಮುಂದೆ ಡೆಬಿಟ್ ಕಾರ್ಡ್ ಮೂಲಕವೂ ದ್ವಿಚಕ್ರ ವಾಹನ ಖರೀದಿಸಿ

ಫೆಡರಲ್ ಬ್ಯಾಂಕಿನ ಡೆಬಿಟ್ ಕಾರ್ಡ್ ಇಎಂಐ ಯೋಜನೆ ಈ ಜನರಿಗೆ ನೆರವಾಗಲಿದೆ ಎಂದು ಹೇಳಲಾಗಿದೆ. ಜೊತೆಗೆ ಬ್ಯಾಂಕ್ ನೀಡಲಿರುವ 5% ಕ್ಯಾಶ್ ಬ್ಯಾಕ್ ಹೆಚ್ಚು ಗ್ರಾಹಕರನ್ನು ಆಕರ್ಷಿಸುವ ನಿರೀಕ್ಷೆಗಳಿವೆ.

Most Read Articles

Kannada
English summary
Federal bank starts debit card EMI plan for two wheeler purchase. Read in Kannada.
Story first published: Thursday, September 24, 2020, 15:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X