ವಿದೇಶದಲ್ಲಿ ಮಾರಾಟವಾಗುತ್ತಿದೆ ಆರ್‌ಇ ಇಂಟರ್‌ಸೆಪ್ಟರ್ ಎಂಸಿಹೆಚ್ ಸ್ಕ್ರ್ಯಾಂಬ್ಲರ್ ಬೈಕ್

ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಗೊಂಡಿದೆ. ಯುರೋಪಿನಲ್ಲಿರುವ ಲಾಟ್ವಿಯಾ ದೇಶದಲ್ಲಿ ರಾಯಲ್ ಎನ್‍ಫೀಲ್ಡ್ ಡೀಲರ್ ಗಳು ಕಸ್ಟಂ ಬೈಕುಗಳನ್ನು ಮಾರಾಟ ಮಾಡುತ್ತಿದ್ದಾರೆ.

ವಿದೇಶದಲ್ಲಿ ಮಾರಾಟವಾಗುತ್ತಿದೆ ಆರ್‌ಇ ಇಂಟರ್‌ಸೆಪ್ಟರ್ ಎಂಸಿಹೆಚ್ ಸ್ಕ್ರ್ಯಾಂಬ್ಲರ್ ಬೈಕ್

ಲಾಟ್ವಿಯಾ ದೇಶದಲ್ಲಿ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕನ್ನು ಪ್ರಮಾಣಿತ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ. ಸಾಕಷ್ಟು ಮಾಡಿಫೈಗೊಳಿಸಿರುವುದರಿಂದ ಈ ಬೈಕನ್ನು ಅಧಿಕ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ. ಆ ದೇಶದಲ್ಲಿ ರಾಯಲ್ ಎನ್‍ಫೀಲ್ಡ್ ಡೀಲರ್ ಗಳು ಮೋಟೋ ಕ್ಲಾಸಿಕ್ ಹೌಸ್ ನಿರ್ಮಿಸಿದ ‘ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ ಎಂಸಿಹೆಚ್ ಸ್ಕ್ರ್ಯಾಂಬ್ಲರ್ ಮಾದರಿಯನ್ನು ಲಿಮಿಟೆಡ್ ಎಡಿಷನ್ ಆಗಿ ಮಾರಾಟ ಮಾರಟ ಮಾಡುತ್ತಾರೆ.

ವಿದೇಶದಲ್ಲಿ ಮಾರಾಟವಾಗುತ್ತಿದೆ ಆರ್‌ಇ ಇಂಟರ್‌ಸೆಪ್ಟರ್ ಎಂಸಿಹೆಚ್ ಸ್ಕ್ರ್ಯಾಂಬ್ಲರ್ ಬೈಕ್

ಈ ಕಸ್ಟಂ ಬೈಕ್ ಜರ್ಡ್ ಸ್ಕ್ರ್ಯಾಂಬ್ಲರ್ ಎಕ್ಸಾಸ್ಟ್ ಒಳಗೊಂಡಂತೆ ಸಾಕಷ್ಟು ಇತರ ಉಪಕರಣಗಳನ್ನು ಒಳಗೊಂಡಿದೆ. ಇನ್ನು ಈ ಬೈಕಿನಲ್ಲಿ ಎಂಜಿನ್ ಇಸಿಯು ಬೂಸ್ಟರ್ ಮತ್ತು ಮೊಟೊಕ್ರಾಸ್ ಬೈಕ್ ಹ್ಯಾಂಡಲ್‌ಬಾರ್ ಅನ್ನು ಹೊಂದಿದೆ.

MOST READ: ನೂತನ ಫೀಚರ್‍‍ಗಳೊಂದಿಗೆ ಬಿಡುಗಡೆಯಾಗಲಿದೆ ಈ ರಾಯಲ್ ಎನ್‍ಫೀಲ್ಡ್ ಬೈಕ್

ವಿದೇಶದಲ್ಲಿ ಮಾರಾಟವಾಗುತ್ತಿದೆ ಆರ್‌ಇ ಇಂಟರ್‌ಸೆಪ್ಟರ್ ಎಂಸಿಹೆಚ್ ಸ್ಕ್ರ್ಯಾಂಬ್ಲರ್ ಬೈಕ್

ಸ್ಟ್ಯಾಂಡರ್ಡ್ ಆರ್‌ಇ ಇಂಟರ್‌ಸೆಪ್ಟರ್ 202 ಕೆಜಿ ತೂಕವನ್ನು ಹೊಂದಿದೆ, ಮತ್ತು 174 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಸಂಸ್ಪೆಕ್ಷನ್ ಸೆಟಪ್ 110 ಎಂಎಂ ನೊಂದಿಗೆ ಟ್ರ್ಯಾವೆಲ್ 41 ಎಂಎಂ ಫ್ರಂಟ್ ಫೋರ್ಕ್‌ಗಳನ್ನು ಒಳಗೊಂಡಿದೆ, ಹಿಂಭಾಗದಲ್ಲಿ ಟ್ವಿನ್ ಕಾಯಿಲ್-ಓವರ್ ಶಾಕ್ 88 ಎಂಎಂ ಅನ್ನು ಜೋಡಿಸಲಾಗಿದೆ.

ವಿದೇಶದಲ್ಲಿ ಮಾರಾಟವಾಗುತ್ತಿದೆ ಆರ್‌ಇ ಇಂಟರ್‌ಸೆಪ್ಟರ್ ಎಂಸಿಹೆಚ್ ಸ್ಕ್ರ್ಯಾಂಬ್ಲರ್ ಬೈಕ್

ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಈ ಕಸ್ಟಂ ಬೈಕಿನಲ್ಲಿ ಅದೇ ಇಂಟರ್‍‍ಸೆಪ್ಟೆರ್ 650 ಬೈಕ್ 649 ಸಿಸಿ ಏರ್/ಆಯಿಲ್ -ಕೂಲ್ಡ್ ಪ್ಯಾರೆಲೆಲ್-ಟ್ವಿನ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 47 ಬಿ‍ಹೆಚ್‍ಪಿ ಪವರ್ ಮತ್ತು 52 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಟೆವಿಎಸ್ ಸ್ಪೋರ್ಟ್ ಬೈಕ್

ವಿದೇಶದಲ್ಲಿ ಮಾರಾಟವಾಗುತ್ತಿದೆ ಆರ್‌ಇ ಇಂಟರ್‌ಸೆಪ್ಟರ್ ಎಂಸಿಹೆಚ್ ಸ್ಕ್ರ್ಯಾಂಬ್ಲರ್ ಬೈಕ್

ಈ ಕಸ್ಟಂ ಬೈಕ್ ಟಯರ್ ಎರಡೂ ಮೈಕೆಲಿನ್ ಅನಾಕೀ ಡ್ಯುಯಲ್-ಪರ್ಪಸ್ ರಬ್ಬರ್‌ನಲ್ಲಿ ಆವರಿಸಿದೆ. ಇನ್ನು ಈ ಬೈಕಿನಲ್ಲಿ ಬ್ರೇಕಿಂಗ್ ಸಿಸ್ಟಂಗಾಗಿ, ಮುಂಭಾಗದಲ್ಲಿ 320 ಎಂಎಂ ಫ್ಲೋಟಿಂಗ್ ಡಿಸ್ಕ್ ಹೊಂದಿದ್ದರೆ, ಹಿಂಭಾಗದಲ್ಲಿ 240 ಎಂಎಂ ಯುನಿಟ್ ಜೊತೆಗೆ ಬಾಷ್ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಹೊಂದಿದೆ.

ವಿದೇಶದಲ್ಲಿ ಮಾರಾಟವಾಗುತ್ತಿದೆ ಆರ್‌ಇ ಇಂಟರ್‌ಸೆಪ್ಟರ್ ಎಂಸಿಹೆಚ್ ಸ್ಕ್ರ್ಯಾಂಬ್ಲರ್ ಬೈಕ್

ರಾಯಲ್ ಎನ್‍‍ಫೀಲ್ಡ್ ಕಂಪನಿಯ ಟ್ವಿನ್ ಬೈಕುಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿದೆ. ರಾಯಲ್ ಎನ್‍ಫೀಲ್ಡ್ ಟ್ವಿನ್ ಬೈಕುಗಳು ಮಾರಾಟವಾಗಿವೆ. ರಾಯಲ್ ಎನ್‍ಫೀಲ್ಡ್ ಕಂಪನಿಯು ತನ್ನ ಟ್ವಿನ್ ಬೈಕುಗಳ ಒಟ್ಟು 20,188 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ವಿದೇಶದಲ್ಲಿ ಮಾರಾಟವಾಗುತ್ತಿದೆ ಆರ್‌ಇ ಇಂಟರ್‌ಸೆಪ್ಟರ್ ಎಂಸಿಹೆಚ್ ಸ್ಕ್ರ್ಯಾಂಬ್ಲರ್ ಬೈಕ್

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಮತ್ತು 650 ಟ್ವಿನ್ ಬೈಕುಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮತ್ತು ಭಾರತದಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ. ಇದರಿಂದಾಗಿ ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‍ಫೀಲ್ಡ್ ಕಂಪನಿಯು ಹೊಸ 650 ಸಿಸಿ ಬೈಕನ್ನು ಅಭಿವೃದ್ದಿಪಡಿಸಲು ಮುಂದಾಗಿದೆ.

ವಿದೇಶದಲ್ಲಿ ಮಾರಾಟವಾಗುತ್ತಿದೆ ಆರ್‌ಇ ಇಂಟರ್‌ಸೆಪ್ಟರ್ ಎಂಸಿಹೆಚ್ ಸ್ಕ್ರ್ಯಾಂಬ್ಲರ್ ಬೈಕ್

ರಾಯಲ್ ಎನ್‍ಫೀಲ್ಡ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮಾದರಿಗಳನ್ನು ಪರಿಚಯಿಸುವುದು ಖಚಿತವಗಿದೆ. ಇದಕ್ಕಾಗಿ ರಾಯಲ್ ಎನ್‍ಫೀಲ್ಡ್ ಕಂಪನಿಯು ಹೆಚ್ಚಿನ ಹೂಡಿಕೆಯನ್ನು ಮಾಡಲಿದೆ.

Most Read Articles

Kannada
English summary
Meet The Limited-Edition Royal Enfield Interceptor MCH Scrambler. Read in Kannada.
Story first published: Tuesday, May 19, 2020, 17:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X