ಅನಾವರಣವಾಯ್ತು ಐಷಾರಾಮಿ ಬಿಎಂಡಬ್ಲ್ಯು ಆರ್ 18 ಕ್ಲಾಸಿಕ್ ಬೈಕ್

ಬಿಎಂಡಬ್ಲ್ಯು ಮೋಟರ್‌ರಾಡ್ ಇಂಡಿಯಾ ಕಂಪನಿಯು ಇತ್ತೀಚೆಗೆ ತನ್ನ ಹೊಸ ಆರ್ 18 ಕ್ರೂಸರ್ ಬೈಕನ್ನು ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಇದೀಗ ಜರ್ಮನ್ ಬ್ರ್ಯಾಂಡ್ ಬಿಎಂಡಬ್ಲ್ಯು ದೈತ್ಯಾಕಾರದ ಆರ್ 18 ಕ್ಲಾಸಿಕ್ ಬೈಕನ್ನು ಅನಾವರಣಗೊಳಿಸಿದೆ.

ಅನಾವರಣವಾಯ್ತು ಐಷಾರಾಮಿ ಬಿಎಂಡಬ್ಲ್ಯು ಆರ್ 18 ಕ್ಲಾಸಿಕ್ ಬೈಕ್

ಹೊಸ ಬಿಎಂಡಬ್ಲ್ಯು ಆರ್ 18 ಕ್ಲಾಸಿಕ್ ಹೆಚ್ಚುವರಿ ಪಾರ್ಟ್ಸ್ ಮತ್ತು ಯುನಿಟ್ ಗಳನ್ನು ಪಡೆಯುತ್ತದೆ. ಅದು ಮೂಲ ಆರ್ 18 ಗಿಂತ ಹೆಚ್ಚು ಟೂರಿಂಗ್-ಆಧಾರಿತ ಬೈಕ್ ಆಗಿದೆ. ಉದಾಹರಣೆಗೆ ಬಿಎಂಡಬ್ಲ್ಯು ದೊಡ್ಡ ವಿಂಡ್‌ಸ್ಕ್ರೀನ್, ಏರ್ ಬಫೆಟಿಂಗ್ ಮತ್ತು ಸವಾರರಿಗೆ ಟ್ರಿಪಲ್‌-ಡಿಜಿಟಕ್ ಸ್ಪೀಡ್ ನಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ ಆರ್ 18 ಕ್ಲಾಸಿಕ್‌ನ ಒಟ್ಟಾರೆ ಲುಕ್ ಮತ್ತು ಫೀಚರ್ ಗಳು ಹೆಚ್ಚು ಪ್ರೀಮಿಯಂಯಾಗಿದೆ.

ಅನಾವರಣವಾಯ್ತು ಐಷಾರಾಮಿ ಬಿಎಂಡಬ್ಲ್ಯು ಆರ್ 18 ಕ್ಲಾಸಿಕ್ ಬೈಕ್

ಹೊಸ ಬಿಎಂಡಬ್ಲ್ಯು ಆರ್ 18 ಕ್ಲಾಸಿಕ್ ಬೈಕಿನಲ್ಲಿ ಒಂದು ಪೇರ್ ಸ್ಯಾಡಲ್‌ಬ್ಯಾಗ್‌ ಅನ್ನು ಜೋಡಿಸಲಾಗಿದೆ. ದೂರ ಪ್ರಯಾಣ ಮಾಡುವಾಗ ಹಲವಾರು ಸಾಮಾಗ್ರಿಗಳನ್ನು ಇಡಬಹುದಾಗಿದೆ. ಇನ್ನು ಈ ಹೊಸ ಬೈಕ್ ರೆಟ್ರೊ-ಮಾರ್ಡನ್ ವಿನ್ಯಾಸವನ್ನು ಹೊಂದಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಅನಾವರಣವಾಯ್ತು ಐಷಾರಾಮಿ ಬಿಎಂಡಬ್ಲ್ಯು ಆರ್ 18 ಕ್ಲಾಸಿಕ್ ಬೈಕ್

ಮೇಲೆ ತಿಳಿಸಲಾದ ಸೇರ್ಪಡೆಗಳ ಹೊರತಾಗಿ ಬಿಎಂಡಬ್ಲ್ಯು ಆರ್ 18 ಕ್ಲಾಸಿಕ್‌ನ ಮುಂಭಾಗದಲ್ಲಿ ಜೋಡಿಸಲಾದ ಅಕ್ಸಿಲರಿ ಎಲ್‌ಇಡಿ ಲೈಟ್ ಗಳನ್ನು ನೋಡಬಹುದಾಗಿದೆ. ಈ ಅಕ್ಸಿಲರಿ ಎಲ್‌ಇಡಿ ಲೈಟ್ ಆಕರ್ಷಕವಾಗಿದೆ.

ಅನಾವರಣವಾಯ್ತು ಐಷಾರಾಮಿ ಬಿಎಂಡಬ್ಲ್ಯು ಆರ್ 18 ಕ್ಲಾಸಿಕ್ ಬೈಕ್

ಆರ್ 18 ಕ್ಲಾಸಿಕ್ ಮೂಲ ಆರ್ 18 ರಿಂದ 19 ಇಂಚಿನ ಯುನಿಟ್ ಬದಲಿಗೆ 16 ಇಂಚಿನ ಫ್ರಂಟ್ ವ್ಹೀಲ್ ಅನ್ನು ಸಹ ಪಡೆಯುತ್ತದೆ. ಇನ್ನು ಹೊಸ ಬಿಎಂಡಬ್ಲ್ಯು ಆರ್ 18 ಕ್ಲಾಸಿಕ್ ಬೈಕಿನಲ್ಲಿ ಪಿಲಿಯನ್ ಸೀಟ್ ಅನ್ನು ಒಳಗೊಂಡಿದೆ. ಅದು ಎಷ್ಟು ಬಳಕೆಗೆ ಯೋಗ್ಯವಾದ ಎಂಬುವುದು ತಿಳಿದಿಲ್ಲ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಅನಾವರಣವಾಯ್ತು ಐಷಾರಾಮಿ ಬಿಎಂಡಬ್ಲ್ಯು ಆರ್ 18 ಕ್ಲಾಸಿಕ್ ಬೈಕ್

ಹೊಸ ಬಿಎಂಡಬ್ಲ್ಯು ಆರ್ 18 ಕ್ಲಾಸಿಕ್ ಬೈಕಿನಲ್ಲಿ ಮೂಲ ಆರ್ 18 ಮಾದರಿಯ ಅದೇ ಎಂಜಿನ್ ಅನ್ನು ಅಳವಡಿಸಬಹುದು ಎಂದು ನಿರೀಕ್ಷಿಸುತ್ತೇವೆ. ಹೊಸ ಬಿಎಂಡಬ್ಲ್ಯು ಆರ್ 18 ಕ್ಲಾಸಿಕ್ ಬೈಕಿನಲ್ಲಿ 1802 ಸಿಸಿ ಏರ್ / ಆಯಿಲ್-ಕೂಲ್ಡ್ ಎರಡು ಸಿಲಿಂಡರ್ ಬಾಕ್ಸರ್ ಎಂಜಿನ್ ಅನ್ನು ಅಳವಡಿಸಬಹುದು.

MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ಅನಾವರಣವಾಯ್ತು ಐಷಾರಾಮಿ ಬಿಎಂಡಬ್ಲ್ಯು ಆರ್ 18 ಕ್ಲಾಸಿಕ್ ಬೈಕ್

ಬಿಎಂಡಬ್ಲ್ಯು ಆರ್ 18 ಸ್ಟ್ಯಾಂಡರ್ಡ್ ಮತ್ತು ಫಸ್ಟ್ ಎಡಿಷನ್ ಎಂಬ ಎರಡು ರೂಪಾಂತರಗಳನ್ನು ಹೊಂದಿದ್ದರೆ, ಆರ್ 18 ಕ್ಲಾಸಿಕ್ ಪ್ರಾರಂಭದಿಂದಲೇ ಮೊದಲ ಆವೃತ್ತಿಯ ಟ್ರಿಮ್‌ನಲ್ಲಿ ಮಾತ್ರ ಲಭ್ಯವಿರುತ್ತದೆ.

ಅನಾವರಣವಾಯ್ತು ಐಷಾರಾಮಿ ಬಿಎಂಡಬ್ಲ್ಯು ಆರ್ 18 ಕ್ಲಾಸಿಕ್ ಬೈಕ್

ಹೊಸ ಬಿಎಂಡಬ್ಲ್ಯು ಆರ್ 18 ಕ್ಲಾಸಿಕ್ ಬೈಕ್ ಭಾರತದಲ್ಲಿ ಬಿಡುಗಡೆಗೊಳಿಸುವುದರ ಬಗ್ಗೆ ಇನ್ನು ಖಚಿತವಾಗಿಲ್ಲ. ಮೂಲ ಮಾದರಿ ಬಿಎಂಡಬ್ಲ್ಯು ಆರ್ 18 ಬೈಕಿಗೆ ಭಾರತೀಯ ಮಾರುಕಟ್ಟೆಯಲ್ಲಿ ಯಾವ ರೀತಿ ಪ್ರತಿಕ್ರಿಯೆ ಲಭ್ಯವಾಗುತ್ತಿದೆ ಎಂಬುದನ್ನು ನೋಡಬಹುದು. ನಂತರಆರ್ 18 ಕ್ಲಾಸಿಕ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದರ ಬಗ್ಗೆ ನಿರ್ಧಾರವನ್ನು ಕೈಗೊಳ್ಳಬಹುದು.

Most Read Articles

Kannada
English summary
BMW R 18 Classic unveiled. Read In Kannnada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X