ದ್ವಿಚಕ್ರ ವಾಹನ ಸವಾರರ ರಕ್ಷಣೆಗೆ ಜಾರಿಯಾಗಲಿದೆ ಇಸಿಇ ಹೆಲ್ಮೆಟ್ ಸುರಕ್ಷತಾ ಮಾನದಂಡ

ಹೊಸ ಇಸಿಇ ಹೆಲ್ಮೆಟ್ ಸುರಕ್ಷತಾ ಮಾನದಂಡವನ್ನು ಈ ವರ್ಷದ ಡಿಸೆಂಬರ್ ತಿಂಗಳಲ್ಲಿ ಜಾಗತಿಕವಾಗಿ ಜಾರಿಯಾಗಲಿದೆ. ಈ ಮಾನದಂಡಗಳಿಂದಾಗಿ ಸುರಕ್ಷಿತ ಹೆಲ್ಮೆಟ್ ತಯಾರಾಗುತ್ತದೆ ಮತ್ತು ಸವಾರರಿಗೆ ಹೆಚ್ಚಿನ ಸುರಕ್ಷತೆಯನ್ನು ನೀಡುತ್ತದೆ.

ದ್ವಿಚಕ್ರ ವಾಹನ ಸವಾರರ ರಕ್ಷಣೆಗೆ ಜಾರಿಯಾಗಲಿದೆ ಇಸಿಇ ಹೆಲ್ಮೆಟ್ ಸುರಕ್ಷತಾ ಮಾನದಂಡ

ಆಟೋಕಾರ್ ಇಂಡಿಯಾದ ಪ್ರಕಾರ ದ್ವಿಚಕ್ರ ವಾಹನ ಸಾವರರ ಹೆಚ್ಚಿನ ರಕ್ಷಣೆಗಾಗಿ ಹೊಸ ಇಸಿಇ ಹೆಲ್ಮೆಟ್ ಸುರಕ್ಷತೆ ಮಾನದಂಡದಲ್ಲಿ ಹಲವು ನಿಯಮಗಳನ್ನು ಹೊಂದಿರಬಹುದು. ಇಸಿಇ 22-06 ಮಾನದಂಡಗಳಿಂದ ಹೆಲ್ಮೆಟ್ ಸುರಕ್ಷತೆ ಪ್ರಮಾಣಿಕರಿಸುವ ಹಲವಾರು ನಿಯಮ ವಿಧಾನಗಳನ್ನು ಬದಲಾಯಿಸಬಹುದು. ಅಲದೇ ಹೆಲ್ಮೆಟ್ ನಿರ್ಮಾಣಕ್ಕೆ ಬಳಸುವ ವಸ್ತುಗಳ ಬಗ್ಗೆಯು ಅಧ್ಯಯನ ಮಾಡಲಾಗುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಬದಲಾಯಿಸಲಾಗುತ್ತದೆ.

ದ್ವಿಚಕ್ರ ವಾಹನ ಸವಾರರ ರಕ್ಷಣೆಗೆ ಜಾರಿಯಾಗಲಿದೆ ಇಸಿಇ ಹೆಲ್ಮೆಟ್ ಸುರಕ್ಷತಾ ಮಾನದಂಡ

ಮುಂಬರುವ ಇಸಿಇ ಮಾನದಂಡಗಳು ವಿಭಿನ್ನ ರೀತಿಯಲ್ಲಿ ಹಲವಾರು ರೀತಿಯ ಪರೀಕ್ಷೆಗಳು ಮತ್ತು ಕಾರ್ಯವಿಧಾನಗಳನ್ನು ಒಳಗೊಂಡಿರುತ್ತದೆ. ಪ್ರಸ್ತುತ ಇಸಿಇ ಮಾನದಂಡಗಳ ಪ್ರಕಾರ ಹೆಲ್ಮೆಟ್ ಅನ್ನು ಸೆನ್ಸಾರ್‍ಗಳೊಂದಿಗೆ ಹೆಡ್-ಫಾರ್ಮ್ ಮೇಲೆ ಇರಿಸಿ ಪರೀಕ್ಷಿಸಲಾಗುತ್ತದೆ.

ದ್ವಿಚಕ್ರ ವಾಹನ ಸವಾರರ ರಕ್ಷಣೆಗೆ ಜಾರಿಯಾಗಲಿದೆ ಇಸಿಇ ಹೆಲ್ಮೆಟ್ ಸುರಕ್ಷತಾ ಮಾನದಂಡ

ಇಸಿಇ 22-06 ಮಾನದಂಡಗಳು ಹೆಚ್ಚಿನ ವೇಗ ಮತ್ತು ಕಡಿಮೆ ವೇಗದಲ್ಲಿನ ಪ್ರಭಾವದ ನಡುವಿನ ಪರಿಪೂರ್ಣ ಸಮತೋಲನವನ್ನು ಸಹ ಖಚಿತಪಡಿಸುತ್ತದೆ. ಹೆಲ್ಮೆಟ್ ಹೆಚ್ಚಿನ ವೇಗದಲ್ಲಿ ರಕ್ಷಣೆ ನೀಡಲು ಶೆಲ್ ಅನ್ನು ಗಟ್ಟಿಯಾಗಿಸಬೇಕಾಗುತ್ತದೆ. ಇದರಿಂದ ಸವಾರನಿಗೆ ಹೆಚ್ಚಿನ ಸುರಕ್ಷತೆಯನ್ನು ನೀಡುತ್ತದೆ.

ದ್ವಿಚಕ್ರ ವಾಹನ ಸವಾರರ ರಕ್ಷಣೆಗೆ ಜಾರಿಯಾಗಲಿದೆ ಇಸಿಇ ಹೆಲ್ಮೆಟ್ ಸುರಕ್ಷತಾ ಮಾನದಂಡ

ಸುಧಾರಿತ ಇಸಿಇ ಮಾನದಂಡಗಳುದ್ವಿಚಕ್ರ ಸವಾರರಿಗೆ ಅಪಾಘತಗಳು ಸಂಭವಿಸಿದಾಗ ಯಾವ ರೀತಿ ಸಾವರನಿಗೆ ಹೆಚ್ಚಿನ ಸುರಕ್ಷತೆ ಒದಗಿಸಿರುವುದರ ಬಗ್ಗೆ ಪ್ರಾಮುಖ್ಯತೆಯನ್ನು ನೀಡುತ್ತದೆ.

ದ್ವಿಚಕ್ರ ವಾಹನ ಸವಾರರ ರಕ್ಷಣೆಗೆ ಜಾರಿಯಾಗಲಿದೆ ಇಸಿಇ ಹೆಲ್ಮೆಟ್ ಸುರಕ್ಷತಾ ಮಾನದಂಡ

ಇಸಿಇ 22-06 ನಿಯಮಗಳ ಪರಿಣಾಮ ಪರೀಕ್ಷಾ ವಿಧಾನವು ಕೂಡ ಸುಧಾರಿಸುತ್ತದೆ. ಹೊಸ ನಿಯಮವುತೀಕ್ಷಣವಾದ ಇತರ ವಾಹನಗಳ ಲೈಟಿನ ಪರಿಣಾಮವನ್ನು ತಡೆಯುವಂತೆ ಅಭಿವೃದ್ದಿಪಡಿಸಲಾಗುತ್ತದೆ.

MOST READ: ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಜನಪ್ರಿಯ ಹ್ಯುಂಡೈ ಎಲೈಟ್ ಐ20 ಕಾರು

ದ್ವಿಚಕ್ರ ವಾಹನ ಸವಾರರ ರಕ್ಷಣೆಗೆ ಜಾರಿಯಾಗಲಿದೆ ಇಸಿಇ ಹೆಲ್ಮೆಟ್ ಸುರಕ್ಷತಾ ಮಾನದಂಡ

ಹೂಸ ಇಸಿಇ 22-06 ಮಾನದಂಡವನ್ನು ಜೂನ್ 2020ರೊಳಗೆ ಜಾರಿಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಕರೋನಾ ವೈರಸ್ ಭೀತಿಯಿಂದಾಗಿ ಅದನ್ನು ಮುಂದೂಡಲಾಗಿದೆ. ಈ ವರ್ಷದ ಕೊನೆಯಲ್ಲಿ ಈ ನಿಯಮವನ್ನು ಜಾರಿಗೊಳಿಸಬಹುದು.

MOST READ: ಪೆಟ್ರೋಲ್ ಆವೃತ್ತಿಯಲ್ಲಿ ಮಾತ್ರ ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕರೋಕ್

ದ್ವಿಚಕ್ರ ವಾಹನ ಸವಾರರ ರಕ್ಷಣೆಗೆ ಜಾರಿಯಾಗಲಿದೆ ಇಸಿಇ ಹೆಲ್ಮೆಟ್ ಸುರಕ್ಷತಾ ಮಾನದಂಡ

ಪ್ರಸ್ತುತ ಇಸಿಇ 22-05 ನಿಯಮಗಳು ಇನ್ನೂ ಕೂಡ ಮೂರು ವರ್ಷಗಳವರೆಗೆ ಕಾನೂನು ಬದ್ದವಾಗಿರುತ್ತದೆ. ಇಸಿಇ 22-05 ಹೆಲ್ಮೆಟ್ ಸುರಕ್ಷತಾ ನಿಯಂತ್ರಣವನ್ನು ಸುಮಾರು ಎರಡು ದಶಕಗಳ ಹಿಂದೆ ಜಾರಿಗೊಳಿಸಲಾಗಿತ್ತು. ಹೊಸ ಇಸಿಇ ಸುರಕ್ಷತಾ ಮಾನದಂಡಗಳಲ್ಲಿ ಒಂದಾಗಿದೆ. ಭಾರತದಲ್ಲಿ ಅನುಸರಿಸುವ ಐಎಸ್‌ಐ ಮಾನದಂಡಗಳನ್ನು ಇಸಿಇ ರಚನೆಯನ್ನು ಆಧರಿಸಿದೆ. ಪ್ರಸ್ತುತ ಐಎಸ್‌ಐ ಸುರಕ್ಷತಾ ನಿಯಮವು ಸಾಕಷ್ಟು ಸುಧಾರಿಸಬೇಕಾಗಿದೆ.

MOST READ: ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಮಾರುತಿ ಸುಜುಕಿ ಸೆಲೆರಿಯೊ ಎಕ್ಸ್

ದ್ವಿಚಕ್ರ ವಾಹನ ಸವಾರರ ರಕ್ಷಣೆಗೆ ಜಾರಿಯಾಗಲಿದೆ ಇಸಿಇ ಹೆಲ್ಮೆಟ್ ಸುರಕ್ಷತಾ ಮಾನದಂಡ

ಪ್ರಪಂಚದಾದ್ಯಂತ ಸುರಕ್ಷಿತ ನಿಯಮವನ್ನು ರಚಿಸಲು ಚರ್ಚಿಸುತ್ತಿದೆ ಪ್ರಪಂಚದಾದ್ಯಂತ ದ್ವಿಚಕ್ರ ಸವಾರರು ಅಪಘಾತದಲ್ಲಿ ಮೃತಪಟ್ಟವರ ಸಂಖ್ಖೆ ದೊಡ್ಡ ಪ್ರಮಾಣದಲ್ಲಿದೆ. ಇದರಿಂದಾಗಿ ಈ ಹೊಸ ಇಸಿಇ ನಿಯಮ ಜಾರಿಯಾದರೆ ದ್ವಿಚಕ್ರ ವಾಹನ ಸವಾರರಿಗೆ ಹೆಚ್ಚಿನ ಸುರಕ್ಷತೆಯನ್ನು ಒದಗಿಸುತ್ತದೆ.

Most Read Articles

Kannada
English summary
New ECE Helmet Safety Standards Make Motorcycle Riding Safer. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X