ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್ ಆದ ಎಂವಿ ಅಗಸ್ಟಾ ಸೂಪರ್ ಬೈಕ್

ಫ್ರೆಂಚ್ ಸ್ಪೋರ್ಟ್ಸ್ ಕಾರು ತಯಾರಕ ಕಂಪನಿಯಾದ ಆಲ್ಪೈನ್ ಸಹಯೋಗದೊಂದಿಗೆ ಇಟಾಲಿಯ ಸೂಪರ್ ಬೈಕ್ ತಯಾರಕ ಕಂಪನಿಯಾದ ಎಂವಿ ಅಗಸ್ಟಾ ಹೊಸ ಲಿಮಿಟೆಡ್ ಎಡಿಷನ್ ಬೈಕನ್ನು ಬಿಡುಗಡೆಗೊಳಿಸಿದೆ. ಈ ಹೊಸ ಲಿಮಿಟೆಡ್ ಎಡಿಷನ್ ಎಂವಿ ಅಗಸ್ಟಾ ಪರ್‌ವೆಲೋಸ್ ಆಲ್ಪೈನ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್ ಆಗಿದೆ.

ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್ ಆದ ಎಂವಿ ಅಗಸ್ಟಾ ಸೂಪರ್ ಬೈಕ್

ಹೊಸ ಲಿಮಿಟೆಡ್ ಎಡಿಷನ್ ಎಂವಿ ಅಗಸ್ಟಾ ಸೂಪರ್‌ವೆಲೋಸ್ ಆಲ್ಪೈನ್ ಸೂಪರ್ ಬೈಕ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಎಲ್ಲಾ ಯುನಿಟ್ ಗಳನ್ನು ಮಾರಾಟವಾಗಿವೆ. ಈ ಹೊಸ ಎಂವಿ ಅಗಸ್ಟಾ ಸೂಪರ್‌ವೆಲೋಸ್ ಆಲ್ಪೈನ್ ಬೈಕಿನಲ್ಲಿ ಯುರೋ 5 800 ಸಿಸಿ ಟ್ರಿಪಲ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಇದು ಪವರ್ ಫುಲ್ ಎಂಜಿನ್ ಆಗಿದೆ.

ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್ ಆದ ಎಂವಿ ಅಗಸ್ಟಾ ಸೂಪರ್ ಬೈಕ್

ಈ ಎಂಜಿನ್ 13,000 ಆರ್‌ಪಿಎಂನಲ್ಲಿ ಸುಮಾರು 147 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇನ್ನು ಈ ಹೊಸ ಎಂವಿ ಅಗಸ್ಟಾ ಸೂಪರ್‌ವೆಲೋಸ್ ಆಲ್ಪೈನ್ ಸೂಪರ್ ಬೈಕ್ 240 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್ ಆದ ಎಂವಿ ಅಗಸ್ಟಾ ಸೂಪರ್ ಬೈಕ್

ಈ ಹೊಸ ಎಂವಿ ಅಗಸ್ಟಾ ಸೂಪರ್‌ವೆಲೋಸ್ ಆಲ್ಪೈನ್ ಸೂಪರ್ ಬೈಕಿನಲ್ಲಿ ಎಂವಿ ರೈಡ್ ಅಪ್ಲಿಕೇಶನ್‌ನೊಂದಿಗೆ ಇತರ ಕನೆಕ್ಟಿವಿಟಿ ಫೀಚರ್ ಗಳು ಹೊಂದಿವೆ. ಇನ್ನು ಜಿಪಿಎಸ್ ಟ್ರ್ಯಾಕಿಂಗ್, ಅಕ್ಸೆಸರೀಸ್ ಸೇರಿದಂತೆ ಅತ್ಯಾಧುನಿಕ ಎಲೆಕ್ಟ್ರಾನಿಕ್ಸ್ ಅನ್ನು ಕೂಡ ಒಳಗೊಂಡಿವೆ.

ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್ ಆದ ಎಂವಿ ಅಗಸ್ಟಾ ಸೂಪರ್ ಬೈಕ್

ಹೊಸ ಎಂವಿ ಅಗಸ್ಟಾ ಸೂಪರ್‌ವೆಲೋಸ್ ಆಲ್ಪೈನ್ ಸೂಪರ್ ಬೈಕ್ ರೇಸಿಂಗ್ ಕಿಟ್‌ ಅನ್ನು ಹೊಂದಿದೆ. ಇನ್ನು ಈ ಲಿಮಿಟೆಡ್ ಎಡಿಷನ್ ಸೂಪರ್ ಬೈಕಿನಲ್ಲಿ ಸಿಎನ್‌ಸಿ ಫ್ಯೂಯಲ್ ಕ್ಯಾಪ್, ಹಿಂದಿನ ಸೀಟ್ ಕವರ್ ಮತ್ತು ಕಸ್ಟಮೈಸ್ ಮಾಡಿದ ಬೈಕ್ ಕವರ್ ಒಳಗೊಂಡಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್ ಆದ ಎಂವಿ ಅಗಸ್ಟಾ ಸೂಪರ್ ಬೈಕ್

ಇನ್ನು ಎಂವಿ ಅಗಸ್ಟಾ ಕಂಪನಿಯು ಶೀಘ್ರದಲ್ಲೇ ತನ್ನ ಹೊಸ ಸೂಪರ್‌ವೆಲೋಸ್ 800 ಸೀರಿ ಓರೊ ಬೈಕನ್ನು ಅಂತರರಾಷ್ಟ್ರೀಯ ಮರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಎಂವಿ ಅಗಸ್ಟಾ ಕಂಪನಿಯು ತನ್ನ ಇಟಿಲಿಯಲ್ಲಿರುವ ಘಟಕದಲ್ಲಿ ಉತ್ಪಾದನಾ ಚಟುವಟಿಕೆಯು ಪುನಾರಂಭಿಸಿದೆ.

ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್ ಆದ ಎಂವಿ ಅಗಸ್ಟಾ ಸೂಪರ್ ಬೈಕ್

ಎಂವಿ ಅಗಸ್ಟಾ ಸೂಪರ್‌ವೆಲೋಸ್ 800 ಸೆರಿ ಓರೊ ಬೈಕನ್ನು ಮಿಲಾನ್ ನಲ್ಲಿ ನಡೆದ 2018ರ ಇಐಸಿಎಂಎ ನಲ್ಲಿ ಪ್ರದರ್ಶಿಸಿದ್ದರು. ಈ ಬೈಕಿಗೆ ‘ಮೋಸ್ಟ್ ಬ್ಯೂಟಿಫುಲ್ ಬೈಕ್ ಆಫ್ ದಿ ಶೋ' ಎಂಬ ಪ್ರಶಸ್ತಿಯು ಲಭಿಸಿತು. ಈ ಮಾರ್ಡನ್ ರೆಟ್ರೊ ಇಟಾಲಿಯನ್ ಸ್ಪೋರ್ಟ್ಸ್ ಬೈಕು ಆಕರ್ಷಕ ಲುಕ್ ಅನ್ನು ಹೊಂದಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್ ಆದ ಎಂವಿ ಅಗಸ್ಟಾ ಸೂಪರ್ ಬೈಕ್

ಸೆರಿ ಓರೊ ಎಂಬುದು ಬ್ರಾಂಡ್‌ನ ಸರಣಿಯಲ್ಲಿ ಸ್ಟ್ಯಾಂಡರ್ಡ್ ಸೂಪರ್‌ವೆಲೋಸ್ 800 ಬೈಕಿನ ಸೀಮಿತ ಆವೃತ್ತಿಯಾಗಿದೆ. ಈ ವಿಶೇಷ ಆವೃತ್ತಿಯ ಬೈಕಿನಲ್ಲಿ ಅಪ್‌ಗ್ರೇಡ್ ಎಲೆಕ್ಟ್ರಾನಿಕ್ಸ್ ಸೇರಿದಂತೆ ಸ್ಟ್ಯಾಂಡರ್ಡ್ ಮಾದರಿಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ.

ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್ ಆದ ಎಂವಿ ಅಗಸ್ಟಾ ಸೂಪರ್ ಬೈಕ್

ಎಂವಿ ಅಗಸ್ಟಾ ಸೂಪರ್‌ವೆಲೋಸ್ 800 ಬೈಕ್ ಕಂಪನಿಯ ಸರಣಿಯಲ್ಲಿರುವ ಎಫ್3 800 ಮಾದರಿಗೆ ಆಧರಿಸಿ ಅಭಿವೃದ್ದಿಪಡಿಸಲಾಗಿದೆ. ಎಫ್3 800 ಮಾದರಿಯ ಚಾಸಿಸ್ ಅನ್ನು ಹೊಂದಿದೆ. ಸೂಪರ್‌ವೆಲೋಸ್ 800 ಬೈಕ್ 1970ರ ದಶಕದ ಹಿಂದಿನ ವಿಂಟೇಜ್ ವಿನ್ಯಾಸವನ್ನು ಹೊಂದಿದೆ, ವೃತ್ತಕಾರಾದ ಹೆಡ್‌ಲ್ಯಾಂಪ್ ಮತ್ತು ಬಬಲ್ ವಿಂಡ್‌ಸ್ಕ್ರೀನ್ ಅನ್ನು ಒಳಗೊಂಡಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್ ಆದ ಎಂವಿ ಅಗಸ್ಟಾ ಸೂಪರ್ ಬೈಕ್

ಎಂವಿ ಅಗಸ್ಟಾ ಸೂಪರ್ ವೆಲೋಸ್ 800 ಸೆರಿ ಓರೊ ಬೈಕ್ 2018ರ ಇಐಸಿಎಂಎನಲ್ಲಿ ಪ್ರದರ್ಶಿಸಿದ ನಂತರ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ.ಈ ಬೈಕ್ ಮಾರ್ಡಾನ್-ರೆಟ್ರೊ ವಿನ್ಯಾಸದಿಂದ ಅನೇಕ ಪ್ರಶಸ್ತಿಯನ್ನು ಗೆದ್ದಿದೆ. ಈ ಬೈಕ್ ವೃತ್ತಕಾರಾದ ಎಲ್ಇಡಿ ಹೆಡ್ ಲ್ಯಾಂಪ್ ಮತ್ತು ಟೇಲ್ ಲ್ಯಾಂಪ್ ಅನ್ನು ಹೊಂದಿದೆ.

ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್ ಆದ ಎಂವಿ ಅಗಸ್ಟಾ ಸೂಪರ್ ಬೈಕ್

ಈ ಬೈಕಿನಲ್ಲಿ 798 ಸಿಸಿ ಇನ್-ಲೈನ್ ಮೂರು ಸಿಲಿಂಡರ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 13,000 ಆರ್‌ಪಿಎಂನಲ್ಲಿ 145 ಬಿಹೆಚ್‌ಪಿ ಪವರ್ ಮತ್ತು 10,600 ಆರ್‌ಪಿಎಂನಲ್ಲಿ 88 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರಲ್ಲಿರುವ ಎಕ್ಸಾಸ್ಟ್ ಸಿಸ್ಟಂ 13,250 ಆರ್‌ಪಿಎಂನಲ್ಲಿ 150 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್ ಆದ ಎಂವಿ ಅಗಸ್ಟಾ ಸೂಪರ್ ಬೈಕ್

ಈ ಬೈಕಿನ ಎಂಜಿನ್ ನೊಂದಿಗೆ ಆರು-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ಪರ್ ಅಸಿಸ್ಟ್ ಕ್ಲಚ್ ಮತ್ತು ಕ್ಲಚ್‌ಲೆಸ್ ಶಿಫ್ಟಿಂಗ್‌ಗಾಗಿ ಕ್ವಿಕ್ ಶಿಫ್ಟರ್ ಅನ್ನು ಅಳವಡಿಸಿದೆ. ಈ ಬೈಕ್ ಎಲೆಕ್ಟ್ರಾನಿಕ್ ರೈಡರ್ ಏಡ್ಸ್ ಅನ್ನು ಹೊಂದಿದೆ.

Most Read Articles

Kannada
English summary
MV Agusta Superveloce Alpine Sold Out Within Hours. Read In Kannada.
Story first published: Saturday, December 19, 2020, 17:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X