ಅತ್ಯಾಧುನಿಕ ಫೀಚರ್‌ಗಳೊಂದಿಗೆ ಕ್ಯುಬಿಟ್ ಎಕ್ಸ್1, ಎಕ್ಸ್2 ಫೋಲ್ಡಬಲ್ ಇ-ಬೈಕ್‌ಗಳು ಬಿಡುಗಡೆ

ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಕಂಪನಿಯು ಕೊಪರ್ನಿಕಸ್ ಮೊಬಿಲಿಟಿ ತನ್ನ ಕ್ಯುಬಿಟ್ ಎಕ್ಸ್1, ಎಕ್ಸ್2 ಫೋಲ್ಡಬಲ್(ಮಡಚಬಹುದಾದ) ಇ-ಬೈಕ್‌ಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಎಕ್ಸ್1 ಬೆಲೆಯು ರೂ.52,490 ಗಳಾದರೆ, ಎಕ್ಸ್2 ಮಾದರಿಯ ಬೆಲೆಯು ರೂ.69,990 ಗಳಾಗಿದೆ.

ಅತ್ಯಾಧುನಿಕ ಫೀಚರ್‌ಗಳೊಂದಿಗೆ ಕ್ಯುಬಿಟ್ ಎಕ್ಸ್1, ಎಕ್ಸ್2 ಫೋಲ್ಡಬಲ್ ಇ-ಬೈಕ್‌ಗಳು ಬಿಡುಗಡೆ

ಕ್ಯುಬಿಟ್ ಎಕ್ಸ್1 ಇ-ಬೈಕಿನಲ್ಲಿ ಎಕ್ಸ್1, 36ವಿ 5.2 ಎಎಚ್ ಬ್ಯಾಟರಿಯನ್ನು ಹೊಂದಿದೆ. ಇದು ಪೆಡಲ್ ಅಸಿಸ್ಟ್ ಮೋಡ್‌ನಲ್ಲಿ 30 ಕಿ.ಮೀ ರೇಂಜ್ ಅನ್ನು ಹೊಂದಿದೆ. ಈ ಬ್ಯಾಟರಿಯನ್ನು 250ಡಬ್ಲ್ಯು ಹನ್ ಮೋಟರ್ ನೊಂದಿಗೆ ಜೋಡಿಸಲಾಗಿದೆ. ಕ್ಯುಬಿಟ್ ಎಕ್ಸ್1 ಇ-ಬೈಕ್ 25 ಕಿಲೋಮೀಟರ್ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಕ್ಯೂಬಿಟ್ ಎಕ್ಸ್1 -ಬೈಕಿನಲ್ಲಿ ಎರಡು ಕಡೆಗಳಲ್ಲಿ 16 ಇಂಚಿನ ವ್ಹೀಲ್ ಗಳನ್ನು ಹೊಂದಿವೆ. ಇದು ಸಾಕಷ್ಟು ಹಗುರವಾಗಿರುತ್ತದೆ, ಬ್ಯಾಟರಿಯೊಂದಿಗೆ 15.5 ಕಿ.ಗ್ರಾಂ ತೂಕವಿದೆ.

ಅತ್ಯಾಧುನಿಕ ಫೀಚರ್‌ಗಳೊಂದಿಗೆ ಕ್ಯುಬಿಟ್ ಎಕ್ಸ್1, ಎಕ್ಸ್2 ಫೋಲ್ಡಬಲ್ ಇ-ಬೈಕ್‌ಗಳು ಬಿಡುಗಡೆ

ಇನ್ನು ಕ್ಯುಬಿಟ್ ಎಕ್ಸ್2 ಇ-ಬೈಕ್ ಎಕ್ಸ್1 ಗಿಂತ 3 ಕೆಜಿ ಭಾರವಾಗಿರುತ್ತದೆ, ಇದರ ಎರಡು ಕಡೆಗಳಲ್ಲಿ 20 ಇಂಚಿನ ವ್ಹೀಲ್ ಗಳನ್ನು ನೀಡಲಾಗಿದೆ. ಇದು ತನ್ನ ಬ್ಯಾಟರಿ ಮತ್ತು ಮೋಟರ್ ಅನ್ನು ಬೇಸ್ ಮಾದರಿಯೊಂದಿಗೆ ಹಂಚಿಕೊಳ್ಳುತ್ತದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಅತ್ಯಾಧುನಿಕ ಫೀಚರ್‌ಗಳೊಂದಿಗೆ ಕ್ಯುಬಿಟ್ ಎಕ್ಸ್1, ಎಕ್ಸ್2 ಫೋಲ್ಡಬಲ್ ಇ-ಬೈಕ್‌ಗಳು ಬಿಡುಗಡೆ

ಆದರೆ ಪೆಡಲ್ ಅಸಿಸ್ಟ್ ಮೋಡ್‌ನಲ್ಲಿ 35 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಸಿಂಗಲ್-ಸ್ಪೀಡ್ ಇ-ಬೈಕ್ ಆಗಿರುವ ಎಕ್ಸ 1 ಗಿಂತ ಭಿನ್ನವಾಗಿ, ಎಕ್ಸ್2 7-ಸ್ಪೀಡ್ ಶಿಮಾನೋ ಗೇರ್ ಬಾಕ್ಸ್ ನೊಂದಿಗೆ ಬರುತ್ತದೆ.

ಅತ್ಯಾಧುನಿಕ ಫೀಚರ್‌ಗಳೊಂದಿಗೆ ಕ್ಯುಬಿಟ್ ಎಕ್ಸ್1, ಎಕ್ಸ್2 ಫೋಲ್ಡಬಲ್ ಇ-ಬೈಕ್‌ಗಳು ಬಿಡುಗಡೆ

ಎರಡೂ ಮಾದರಿಗಳು ಶಿಮಾನೋ ಡಿಸ್ಕ್ ಬ್ರೇಕ್ ಸೆಟಪ್ ಅನ್ನು ಹಂಚಿಕೊಳ್ಳುತ್ತವೆ. ಕ್ಯುಬಿಟ್ ಇ-ಬೈಕ್‌ಗಳು ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಬರುತ್ತವೆ. ಇದರಲ್ಲಿ ಫೋಲ್ಡಬಲ್ ಇ-ಬೈಕ್‌ಗಳು ಎಲ್‌ಸಿಡಿ ಕನ್ಸೋಲ್ ಹೊಂದಿದ್ದು, ಇದು ಹಲವು ಮಾಹಿತಿಗಳನ್ನು ಪ್ರದರ್ಶಿಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಅತ್ಯಾಧುನಿಕ ಫೀಚರ್‌ಗಳೊಂದಿಗೆ ಕ್ಯುಬಿಟ್ ಎಕ್ಸ್1, ಎಕ್ಸ್2 ಫೋಲ್ಡಬಲ್ ಇ-ಬೈಕ್‌ಗಳು ಬಿಡುಗಡೆ

ಕ್ಯುಬಿಟ್ ಎಕ್ಸ್1, ಎಕ್ಸ್2 ಫೋಲ್ಡಬಲ್ ಇ-ಬೈಕ್‌ಗಳು ಕ್ರೂಸ್, ಥ್ರೊಟಲ್, ಪಿಎಎಸ್ (ಪೆಡಲ್ ಅಸಿಸ್ಟ್ ಸಿಸ್ಟಮ್), ಪೆಡಲ್ ಮತ್ತು ವಾಕ್ ಎಂಬ ಐದು ರೈಡಿಂಗ್ ಮೋಡ್ ಗಳನ್ನು ಒಳಗೊಂಡಿವೆ.

ಅತ್ಯಾಧುನಿಕ ಫೀಚರ್‌ಗಳೊಂದಿಗೆ ಕ್ಯುಬಿಟ್ ಎಕ್ಸ್1, ಎಕ್ಸ್2 ಫೋಲ್ಡಬಲ್ ಇ-ಬೈಕ್‌ಗಳು ಬಿಡುಗಡೆ

ಹಚ್ಚಿನ ಇ-ಬೈಕ್‌ಗಳಲ್ಲಿ ಕೆಲವು ಮೋಡ್ ಗಳು ಸಾಮಾನ್ಯವಾಗಿದ್ದರೂ, ಕ್ರೂಸ್ ಮತ್ತು ವಾಕ್ ಮೋಡ್‌ಗಳು ವಿಶಿಷ್ಟವಾಗಿವೆ. ಹಿಂದಿನದು ಆಟೊಪೈಲಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ, ಸವಾರನು ಸ್ಥಿರ ವೇಗದಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಅತ್ಯಾಧುನಿಕ ಫೀಚರ್‌ಗಳೊಂದಿಗೆ ಕ್ಯುಬಿಟ್ ಎಕ್ಸ್1, ಎಕ್ಸ್2 ಫೋಲ್ಡಬಲ್ ಇ-ಬೈಕ್‌ಗಳು ಬಿಡುಗಡೆ

ಆದರೆ ಎರಡನೆಯದು ವೇಗವನ್ನು 6 ಕಿ.ಮೀ ವೇಗಕ್ಕೆ ಸೀಮಿತಗೊಳಿಸುತ್ತದೆ, ಇನ್ನು ಕ್ಯುಬಿಟ್ ಎಕ್ಸ್1 ಮತ್ತು ಎಕ್ಸ್2 ಫ್ಲ್ಯಾಷ್ ಲ್ಯಾಂಪ್, ಫ್ರಂಟ್ ಲೈಟ್, ಟೂಲ್ಕಿಟ್, ರಿಫ್ಲೆಕ್ಟರ್ ಗಳು ಮತ್ತು ಕಿಕ್ ಸ್ಟ್ಯಾಂಡ್ ನೊಂದಿಗೆ ಬರುತ್ತದೆ.

ಅತ್ಯಾಧುನಿಕ ಫೀಚರ್‌ಗಳೊಂದಿಗೆ ಕ್ಯುಬಿಟ್ ಎಕ್ಸ್1, ಎಕ್ಸ್2 ಫೋಲ್ಡಬಲ್ ಇ-ಬೈಕ್‌ಗಳು ಬಿಡುಗಡೆ

ಇವುಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಬಹುದಾದ 95 ಪ್ರತಿಶತದಷ್ಟು ಜೋಡಿಸಲಾದ ಇ-ಬೈಕ್‌ಗಳಾಗಿವೆ. ಕೋಪರ್ನಿಕಸ್ ಕಂಪನಿಯು ಇ-ಬೈಕ್‌ಗಳಿಗೆ ಮುಂಭಾಗದ ಬಾಸ್ಕೆಟ್, ಹಿಂಭಾಗದ ರ್ಯಾಕ್, ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ ಪ್ಯಾಕ್, ಮತ್ತು 120 ಕಿ.ಮೀ ರೇಂಜ್ ಅನ್ನು ಹೆಚ್ಚಿಸಬಹುದಾದ ಆಕ್ಸೆಸರೀಸ್ ಗಳನ್ನು ಸಹ ನೀಡುತ್ತದೆ.

Most Read Articles

Kannada
English summary
Qubit X1 And X2 Foldable E-bikes Launched. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X