ಹೆಲ್ಮೆಟ್ ಬಳಕೆ ಮಾಡಿದ್ರೆ ಸಾಲದು ಅದಕ್ಕೂ ಸ್ವಲ್ಪ ಕೇರ್ ಮಾಡಬೇಕಲ್ಲವೇ?

ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಗ್ಗಿಸುವ ಸಂಬಂಧ ದೇಶಾದ್ಯಂತ ಬಹುತೇಕ ರಾಜ್ಯಗಳಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ. ಜೊತೆಗೆ ಕಳೆದ ಜೂನ್ 1ರಿಂದ ಐಎಸ್ಐ ಪ್ರಮಾಣೀಕೃತ ಹೆಲ್ಮೆಟ್ ಬಳಕೆಯನ್ನು ಕೂಡಾ ಕಡ್ಡಾಯಗೊಳಿಸಲಾಗಿದ್ದು, ಹೆಲ್ಮೆಟ್ ಬಳಕೆಯು ಬೈಕ್ ಸವಾರರ ಜೀವ ಉಳಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದೆ.

ಹೆಲ್ಮೆಟ್ ಧರಿಸುವುದರಿಂದ ಅಪಘಾತದ ವೇಳೆ ತಲೆಗೆ ತೀವ್ರತರಹದ ಗಾಯಗಳಾಗುವ ಸಂಭವವನ್ನು ತಪ್ಪಿಸಬಹುದಾಗಿದೆ. ಅಧ್ಯಯನ ವರದಿಯ ಪ್ರಕಾರ ಹೆಲ್ಮೆಟ್ ಧರಿಸುವುದರಿಂದ ತಲೆಗೆ ಪೆಟ್ಟಾಗುವ ಸಾಧ್ಯತೆಯನ್ನು ಶೇಕಡಾ 70ರಷ್ಟು ಹಾಗೂ ಪ್ರಾಣಪಾಯವನ್ನು ಶೇಕಡಾ 42ರಷ್ಟು ತಪ್ಪಿಸಬಹುದಾಗಿದೆ. ಮಾರುಕಟ್ಟೆಯಲ್ಲಿ ಹಲವು ವಿಧದ ಹೆಲ್ಮೆಟ್ ಗಳು ಲಭ್ಯವಿದೆ. ಇದರಲ್ಲಿ ಫುಲ್ ಫೇಸ್, ಆಫ್ ರೋಡ್ ಅಥವಾ ಮೊಟೊ ಕ್ರಾಸ್, ಪ್ಲಿಪ್ ಆನ್, ಓಪನ್ ಫೇಸ್ ಮತ್ತು ಹಾಲ್ಪ್ ಹೆಲ್ಮೆಟ್ ಗಳೆಂಬ ವಿಧಗಳು ಸಾಮಾನ್ಯವಾಗಿದೆ. ಇವುಗಳಲ್ಲಿ ಫುಲ್ ಫೇಸ್ ಹೆಲ್ಮೆಟ್ ಗಳು ಗರಿಷ್ಠ ಸುರಕ್ಷತೆಯನ್ನು ನೀಡುವುದರಿಂದ ಫುಲ್ ಫೇಸ್ ಹೆಲ್ಮೆಟ್ ಬಳಕೆಗೆ ನಾವು ಸಲಹೆ ನೀಡುತ್ತಿವೆ.

ಹೆಲ್ಮೆಟ್‌ಗಳನ್ನು ಪ್ಲಾಸ್ಟಿಕ್, ಫೈಬರ್ ಗ್ಲಾಸ್ ಹಾಗೂ ಕಾರ್ಬನ್ ಫೈಬರ್ ನಿಂದ ನಿರ್ಮಿಸಲಾಗಿದ್ದು, ಆರಾಮದಾಯಕ ಬೈಕ್ ಸವಾರಿಗಾಗಿ ಹೆಲ್ಮೆಟ್ ಒಳ ಅತ್ಯುತ್ತಮ ಕುಶನ್ ನೀಡಲಾಗುತ್ತಿದೆ. ಹೆಲ್ಮೆಟ್ ಇರುವುದೇ ತಲೆಗಳ ರಕ್ಷಣೆಗೆ, ಹಾಗಾಗಿ ಯಾವತ್ತೂ ಸ್ಟೈಲ್ ಗಾಗಿ ಹೆಲ್ಮೆಟ್ ಬಳಕೆ ಬೇಡ. ಮಾರುಕಟ್ಟೆಯಲ್ಲಿ ಇದೀಗ ಗ್ರಾಹಕರ ಬೇಡಿಕೆಯೆಂತೆ ಅತಿ ಅಗ್ಗದ ದರ ಜೊತೆ ದುಬಾರಿ ಬೆಲೆಯ ಹೆಲ್ಮೆಟ್‌ಗಳನ್ನು ನಾವು ಕಾಣಬಹುದು.

ಬೈಕ್ ಸವಾರಿಗಾಗಿ ಹೆಲ್ಮೆಟ್ ಕಡ್ಡಾಯ ನಂತರ ಅದರ ಬಳಕೆಯು ಇದೀಗ ಸಾಕಷ್ಟು ಸುಧಾರಣೆಗೊಂಡಿದೆ. ನಮ್ಮ ದಿನನಿತ್ಯದ ಬಳಕೆ ವಸ್ತುವಾದ ನಂತರ ಹೆಲ್ಮೆಟ್ ಆಯ್ಕೆ ಮತ್ತು ಅದರ ನಿರ್ವಹಣೆ ಕೂಡಾ ಮುಖ್ಯ ಸಂಗತಿಯಾಗುತ್ತಿದೆ.

ಹೆಲ್ಮೆಟ್ ಬಳಕೆ ಮಾಡಿದ್ರೆ ಸಾಲದು ಅದಕ್ಕೂ ಸ್ವಲ್ಪ ಕೇರ್ ಮಾಡಬೇಕಲ್ಲವೇ?

ಹಾಗಾದ್ರೆ ಹೆಲ್ಮೆಟ್ ಅನ್ನು ನಿಯಮಿತವಾಗಿ ಹೇಗೆ ಕೇರ್ ಮಾಡುವುದು? ಮತ್ತು ಹೆಲ್ಮೆಟ್ ನಿರ್ವಹಣೆ ಅನುಸರಿಸಬಹುದಾದ ಸರಳ ಉಪಾಯಗನ್ನು ಬಗೆಗೆ ನಾವಿಂದು ನಿಮ್ಮದೊಂದಿಗೆ ಚರ್ಚಿಸಿದ್ದೇವೆ. ಈ ಸಿಂಪಲ್ ಟಿಪ್ಸ್‌‌ಗಳು ನಿಮಗೆ ಸಹಕಾರಿಯಾಗಲಿವೆ ಎನ್ನುವುದು ನಮ್ಮ ಆಶಯ.

ನಮ್ಮ ಅಂತಿಮ ಸಲಹೆ ಏನೆಂದರೆ ಹೆಲ್ಮೆಟ್ ಇರುವುದೇ ತಲೆಗಳ ರಕ್ಷಣೆಗೆ. ಹೀಗಾಗಿ ಇದು ಯಾವತ್ತೂ ಸ್ಟೈಲ್ ಗಾಗಿ ಬಳಕೆಯಾಗದೆ ಜೀವನ ಶೈಲಿಯ ಒಂದು ಭಾಗವಾಗಿಸಬೇಕಿದೆ. ಹ್ಯಾಪಿ ರೈಡಿಂಗ್..

Most Read Articles

Kannada
English summary
Helmet maintenance guide step by step process details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X