ಆಕರ್ಷಕವಾಗಿ ಮಾಡಿಫೈಗೊಂಡು ಮಿಂಚಿದ ರಾಯಲ್‌ ಎನ್‌ಫೀಲ್ಡ್‌ ಥಂಡರ್‌ಬರ್ಡ್ ಬೈಕ್

ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳ ಮೇಲೆ ಜನರಿಗಿರುವ ಕ್ರೇಜ್‌ ಇಂದು ನೆನ್ನೆಯದಲ್ಲ, ಅದು ಹಲವಾರು ದಶಕಗಳಿಂದ ಇರುವ ಕ್ರೇಜ್ ಆಗಿದೆ. ಇಂದಿಗೂ ರಾಯಲ್ ಎನ್‍ಫೀಲ್ಡ್ ಬೈಕ್ ಯುವಕರ ಕನಸಿನ ಬೈಕ್ ಮಾತ್ರವಲ್ಲ ಯುವತಿಯರ ಕನಸಿನ ಬೈಕ್ ಕೂಡ ಆಗಿದೆ.

ಆಕರ್ಷಕವಾಗಿ ಮಾಡಿಫೈಗೊಂಡು ಮಿಂಚಿದ ರಾಯಲ್‌ ಎನ್‌ಫೀಲ್ಡ್‌ ಥಂಡರ್‌ಬರ್ಡ್ ಬೈಕ್

ರಾಯಲ್ ಎನ್‍ಫೀಲ್ಡ್ ತನ್ನ ವಿಶಿಷ್ಟವಾದ ಲುಕ್, ಶಬ್ಧ ಮತ್ತು ಆಕರ್ಷಕ ವಿನ್ಯಾಸದಿಂದ ಎಲ್ಲರ ಗಮನಸೆಳೆದ ಬೈಕ್. ರಾಯಲ್ ಎನ್‍ಫೀಲ್ಡ್ ಬೈಕ್‌ ಮೇಲೆ ಕುಳಿತು ರೈಡ್‌ ಮಾಡುವುದೆಂದರೆ ಅದೊಂದು ಗತ್ತು. ಆರೇಳು ದಶಕಗಳಿಂದಲೂ ಅದೇ ಕ್ರೇಜ್‌, ಅದೇ ಟ್ರೆಂಡ್‌ ಉಳಿಸಿಕೊಂಡು ಬಂದಿರುವುದು ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳ ಹೆಗ್ಗಳಿಕೆಯಾಗಿದೆ. ಇನ್ನು ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳನ್ನು ಮಾಡಿಫೈಗೊಳಿಸಲು ಹಲವರು ಆಯ್ಕೆ ಮಾಡಿಕೊಳ್ಳುತ್ತಾರೆ.

ಆಕರ್ಷಕವಾಗಿ ಮಾಡಿಫೈಗೊಂಡು ಮಿಂಚಿದ ರಾಯಲ್‌ ಎನ್‌ಫೀಲ್ಡ್‌ ಥಂಡರ್‌ಬರ್ಡ್ ಬೈಕ್

ಈ ರಾಯಲ್ ಎನ್‍ಫೀಲ್ಡ್ ಬೈಕ್‌ಗಳನ್ನು ಹಲವರು ಮಾಡಿಫೈಗೊಳಿಸಲು ಇಷ್ಟಪಡುತ್ತಾರೆ.ರಾಯಲ್ ಎನ್‍ಫಿಲ್ಡ್ ಬೈಕ್‍ಗಳ ಮಾಡಿಫೈಗೊಳಿಸಿದ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಇವೆ. ಆದರೆ ಇಲ್ಲಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕನ್ನು ಆಕರ್ಷಕವಾಗಿ ಮಾಡಿಫೈಗೊಳಿಸಿದ್ದಾರೆ.

ಆಕರ್ಷಕವಾಗಿ ಮಾಡಿಫೈಗೊಂಡು ಮಿಂಚಿದ ರಾಯಲ್‌ ಎನ್‌ಫೀಲ್ಡ್‌ ಥಂಡರ್‌ಬರ್ಡ್ ಬೈಕ್

ತೆಲಂಗಾಣದ ಹೈದರಾಬಾದ್ ಮೂಲದ ಇಐಎಂಒಆರ್ ಕಸ್ಟಮ್ಸ್ ಅವರು ರಾಯಲ್ ಎನ್‍ಫೀಲ್ಡ್ ಥಂಡರ್ ಬರ್ಡ್ 350 ಬೈಕನ್ನು ಜನಪ್ರಿಯ ಕಾರ್ಟೂನ್ ಜಾನಿ ಬ್ರಾವೋದ ಥೀಮ್ ನಲ್ಲಿ ಮಾಡಿಫೈಗೊಳಿಸಿದ್ದಾರೆ. ಈ ಮಾಡಿಫೈ ಬೈಕಿಗೆ ‘ಜೇ ಬೀ' ಎಂದು ಅಡ್ಡಹೆಸರು ಇಡಲಾಗಿದೆ.

ಆಕರ್ಷಕವಾಗಿ ಮಾಡಿಫೈಗೊಂಡು ಮಿಂಚಿದ ರಾಯಲ್‌ ಎನ್‌ಫೀಲ್ಡ್‌ ಥಂಡರ್‌ಬರ್ಡ್ ಬೈಕ್

ಈ ಮಾಡಿಫೈ ರಾಯಲ್‌ ಎನ್‌ಫೀಲ್ಡ್‌ ಥಂಡರ್‌ಬರ್ಡ 350 ಬೈಕಿನಲ್ಲಿ ಹೊಸ ಸಿಂಗಲ್-ಪಾಡ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಜೊತೆಗೆ ಅನಂತರದ ಎಲ್ಇಡಿ ಹೆಡ್ ಲ್ಯಾಂಪ್ ಅನ್ನು ಹೊಂದಿದೆ. ಈ ಬೈಕಿನ ಸ್ಟಾಕ್ ಫ್ರಂಟ್ ಫೋರ್ಕ್‌ಗಳನ್ನು ಹೊಸ ಯುಎಸ್‌ಡಿ ಫೋರ್ಕ್‌ಗಳಿಂದ ಬದಲಾಯಿಸಲಾಗಿದೆ ಮತ್ತು ಕಸ್ಟಮ್ ಫ್ರಂಟ್ ಫೆಂಡರ್ ಅನ್ನು ನೀಡಲಾಗಿದೆ.

ಆಕರ್ಷಕವಾಗಿ ಮಾಡಿಫೈಗೊಂಡು ಮಿಂಚಿದ ರಾಯಲ್‌ ಎನ್‌ಫೀಲ್ಡ್‌ ಥಂಡರ್‌ಬರ್ಡ್ ಬೈಕ್

ಈ ಮಾಡಿಫೈ ಬೈಕ್ ಡ್ಯುಯಲ್-ಟೋನ್ ಬಣ್ಣಗಳಿಂದ ಕೂಡಿದೆ. ಈ ಬೈಕ್ ಉದ್ದಕೂ ಎರಡು ಸ್ಟ್ರಿಪ್ಸ್ ಅನ್ನು ನೀದಿದೆ. ಇನ್ನು ಫ್ಯೂಯಲ್ ಟ್ಯಾಂಕ್ ಮೇಲೆ ಜಾನಿ ಬ್ರಾವೋ ವಿವರಣೆಯನ್ನು ಹೊಂದಿದೆ, ಇದು ಹೆಚ್ಚು ಆಕರ್ಷಕವಾಗಿದೆ.

ಆಕರ್ಷಕವಾಗಿ ಮಾಡಿಫೈಗೊಂಡು ಮಿಂಚಿದ ರಾಯಲ್‌ ಎನ್‌ಫೀಲ್ಡ್‌ ಥಂಡರ್‌ಬರ್ಡ್ ಬೈಕ್

ಈ ಥಂಡರ್‌ಬರ್ಡ 350 ಬೈಕಿನಲ್ಲಿ ಹೊಸ ಸೀಟುಗಳನ್ನು ಸಹ ಅಳವಡಿಸಲಾಗಿದೆ, ಇದರ ಪಿಲಿಯನ್ ಸೀಟ್ ತೆಗೆಯಬಹುದು. ಸ್ಟಾಕ್ ಬ್ಯಾಕ್‌ರೆಸ್ಟ್ ಅನ್ನು ಹೊಸದರಿಂದ ಬದಲಾಯಿಸಲಾಗಿದೆ, ಮತ್ತು ಹಿಂಭಾಗದ ಫೆಂಡರ್ ಸಹ ಕಸ್ಟಮ್ ಯುನಿಟ್ ಆಗಿದೆ.

ಆಕರ್ಷಕವಾಗಿ ಮಾಡಿಫೈಗೊಂಡು ಮಿಂಚಿದ ರಾಯಲ್‌ ಎನ್‌ಫೀಲ್ಡ್‌ ಥಂಡರ್‌ಬರ್ಡ್ ಬೈಕ್

ಈ ಬೈಕಿನಲ್ಲಿ ಹೊಸ ಟೈಲ್ ಲೈಟ್, ಟರ್ನ್ ಇಂಡಿಕೇಟರ್ಸ್, ನಂಬರ್‌ಪ್ಲೇಟ್ ಹೋಲ್ಡರ್ ಮತ್ತು ಹೆಚ್ಚುವರಿ ಎಲ್ಇಡಿ ಬ್ರೇಕ್ ಲೈಟ್ ಸ್ಟ್ರಿಪ್ ಸೇರಿವೆ. ಟೈಲ್‌ಲೈಟ್ ಕವರ್ ನಲ್ಲಿ ‘ಸ್ಟಾಪ್' ಎಂಬ ಪದವನ್ನು ಹೊಂದಿದೆ,

ಆಕರ್ಷಕವಾಗಿ ಮಾಡಿಫೈಗೊಂಡು ಮಿಂಚಿದ ರಾಯಲ್‌ ಎನ್‌ಫೀಲ್ಡ್‌ ಥಂಡರ್‌ಬರ್ಡ್ ಬೈಕ್

ಮಾಡಿಫೈ ರಾಯಲ್‌ ಎನ್‌ಫೀಲ್ಡ್‌ ಥಂಡರ್‌ಬರ್ಡ 350 ಬೈಕಿನಲ್ಲಿ ಕಸ್ಟಮ್ ಸೈಡ್ ಪ್ಯಾನೆಲ್‌ಗಳು ಮತ್ತು ಕಸ್ಟಮ್ ಸೈಡ್ ಬಾಕ್ಸ್‌ಗಳನ್ನು ಸಹ ಪಡೆಯುತ್ತದೆ. ಸ ಏರ್ ಫಿಲ್ಟರ್ ಅನ್ನು ಸಹ ಇಲ್ಲಿ ಕಾಣಬಹುದು. ಇದು ಆಫ್ಟರ್ ಮಾರ್ಕೆಟ್ ಗನ್-ಸ್ಟೈಲ್ ಎಕ್ಸಾಸ್ಟ್ ಅನ್ನು ಸಹ ಪಡೆಯುತ್ತದೆ.

Image Courtesy: Eimor Customs

Most Read Articles

Kannada
English summary
Check Out This Johnny Bravo-Themed Custom Royal Enfield Thunderbird. Read In Kannada.
Story first published: Friday, June 25, 2021, 12:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X