ಭಾರತದಲ್ಲಿ ಸ್ಫಾಟ್ ಟೆಸ್ಟ್ ನಡೆಸಿದ 87 ಕಿ.ಮೀ ರೇಂಜ್ ಹೊಂದಿರುವ ಹೊಸ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್

ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಕ್ಕೇರುತ್ತಿದ್ದು, ಇದರಿಂದ ಪಾರಾಗಲು ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಿದ್ದಾರೆ. ಅಲ್ಲದೇ ಹಲವಾರು ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿ ಪಡಿಸುತ್ತಿದೆ.

ಭಾರತದಲ್ಲಿ ಸ್ಫಾಟ್ ಟೆಸ್ಟ್ ನಡೆಸಿದ 87 ಕಿ.ಮೀ ರೇಂಜ್ ಹೊಂದಿರುವ ಹೊಸ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್

ಇದರ ನಡುವೆ ಭಾರತದಲ್ಲಿ ಹೊಸ ಬೆನ್ಲಿ ಇ ಎಲೆಕ್ಟ್ರಿಕ್ ಸ್ಕೂಟರ್ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಬೆನ್ಲಿ ಇ ಜಪಾನಿನ ಬ್ರ್ಯಾಂಡ್ ಹೋಂಡಾದ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ಇದನ್ನು ದೇಶದಲ್ಲಿ ಬಿಡುಗಡೆ ಮಾಡುವ ಮುನ್ನ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾದಲ್ಲಿ (ಎಆರ್ಎಐ) ಪರೀಕ್ಷಿಸಲಾಗುತ್ತಿದೆ. ಹೋಂಡಾ ಬೆನ್ಲಿ ಇ ಸರಣಿಯಲ್ಲಿ ಬೆನ್ಲಿ ಇ ಐ, ಬೆನ್ಲಿ ಇ ಐ ಪ್ರೊ, ಬೆನ್ಲಿ ಇ II ಮತ್ತು ಬೆನ್ಲಿ ಇ II ಪ್ರೊ ಎಂಬ ನಾಲ್ಕು ಎಲೆಕ್ಟ್ರಿಕ್ ಮಾದರಿಗಳನ್ನು ಒಳಗೊಂಡಿದೆ.

ಭಾರತದಲ್ಲಿ ಸ್ಫಾಟ್ ಟೆಸ್ಟ್ ನಡೆಸಿದ 87 ಕಿ.ಮೀ ರೇಂಜ್ ಹೊಂದಿರುವ ಹೊಸ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್

ಈ ಹೊಸ ಹೋಂಡಾ ಬೆನ್ಲಿ ಇ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ದೊಡ್ಡ ಸ್ಟೋರೇಜ್ ಬಾಸ್ಕೆಟ್, ದೊಡ್ಡ ಹಿಂಭಾಗದ ಕ್ಯಾರಿಯರ್, ನಕಲ್ ಗಾರ್ಡ್‌ಗಳು ಮತ್ತು ಫುಟ್ ಬ್ರೇಕ್ ಸಿಸ್ಟಂನಂತಹ ಹಲವಾರು ಫೀಚರ್ಸ್ ಗಳನ್ನು ಒಳಗೊಂಡಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಭಾರತದಲ್ಲಿ ಸ್ಫಾಟ್ ಟೆಸ್ಟ್ ನಡೆಸಿದ 87 ಕಿ.ಮೀ ರೇಂಜ್ ಹೊಂದಿರುವ ಹೊಸ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್

ಹೋಂಡಾ ಬೆನ್ಲಿ ಇ ಎಲೆಕ್ಟ್ರಿಕ್ ಸ್ಕೂಟರ್ ಎಲ್ಇಡಿ ಹೆಡ್‌ಲ್ಯಾಂಪ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಪವರ್ ಸಾಕೆಟ್‌ ಅನ್ನು ಹೊಂದಿದೆ. ಇನ್ನು ಈ ಸ್ಕೂಟರ್ ಫ್ಲಾಟ್ ರಿಯರ್ ಡೆಕ್ ಮತ್ತು ಮುಂಭಾಗದಲ್ಲಿ ದೊಡ್ಡ ಬಾಸ್ಕೆಟ್ ಅನ್ನು ನೀಡಿದೆ, ಇದು 60 ಕೆಜಿ ಲೋಡ್ ವರೆಗೆ ಸಾಗಿಸಬಲ್ಲದು.

ಭಾರತದಲ್ಲಿ ಸ್ಫಾಟ್ ಟೆಸ್ಟ್ ನಡೆಸಿದ 87 ಕಿ.ಮೀ ರೇಂಜ್ ಹೊಂದಿರುವ ಹೊಸ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್

ಹೋಂಡಾ ಬೆನ್ಲಿ ಇ ಎಲೆಕ್ಟ್ರಿಕ್ ಸ್ಕೂಟರ್ ಕೇವಲ ರಾಸ್ ವೈಟ್‌ನ ಒಂದೇ ಬಣ್ಣದಲಿರುತ್ತದೆ. ಇನ್ನು ಈ ಸ್ಕೂಟರ್ ವರ್ಸ್ ಅಸಿಸ್ಟ್ ಫಂಕ್ಷನ್‌ನೊಂದಿಗೆ ಬರುತ್ತದೆ, ಇದರಿಂದಾಗಿ ಸ್ಕೂಟರ್ ಅನ್ನು ಕಿರಿದಾದ ಪ್ರದೇಶದಲ್ಲಿ ತಿರುಗಿಸಲು ಸವಾರನಿಗೆ ಸಹಾಯ ಮಾಡುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಭಾರತದಲ್ಲಿ ಸ್ಫಾಟ್ ಟೆಸ್ಟ್ ನಡೆಸಿದ 87 ಕಿ.ಮೀ ರೇಂಜ್ ಹೊಂದಿರುವ ಹೊಸ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್

ಸ್ಕೂಟರ್ 12 ಇಂಚಿನ ಮುಂಭಾಗದಲ್ಲಿ 90/90 ಸೆಕ್ಷನ್ ಟೈರ್ ಮತ್ತು 10 ಇಂಚಿನ ಹಿಂದಿನ ವ್ಹೀಲ್ ಗಳೊಂದಿಗೆ 110/90 ಸೆಕ್ಷನ್ ಟೈರ್ ಅನ್ನು ಹೊಂದಿದೆ. ಇನ್ನು ಈ ಸ್ಕೂಟರ್ 125-130 ಜೆಕಿ ತೂಕವನ್ನು ಹೊಂದಿರುತ್ತದೆ.

ಭಾರತದಲ್ಲಿ ಸ್ಫಾಟ್ ಟೆಸ್ಟ್ ನಡೆಸಿದ 87 ಕಿ.ಮೀ ರೇಂಜ್ ಹೊಂದಿರುವ ಹೊಸ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್

ಹೋಂಡಾ ಎರಡು ಮೋಟಾರ್ ಆಯ್ಕೆಗಳೊಂದಿಗೆ ಬೆನ್ಲಿ ಇ ಸ್ಕೂಟರ್ ಅನ್ನು ಪರಿಚಯಿಸುತ್ತದೆ. ಬೆನ್ಲಿ ಇ ಐ ಮತ್ತು ಐ ಪ್ರೊ ಮಾದರಿಗಳಲ್ಲಿ 2.8 ಕಿವ್ಯಾಟ್ (3.8 ಪಿಎಸ್) ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿರುತ್ತದೆ. ಇದು 13 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಭಾರತದಲ್ಲಿ ಸ್ಫಾಟ್ ಟೆಸ್ಟ್ ನಡೆಸಿದ 87 ಕಿ.ಮೀ ರೇಂಜ್ ಹೊಂದಿರುವ ಹೊಸ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್

ಇನ್ನು ಈ ಸ್ಕೂಟರ್ 87 ಕಿ.ಮೀ ರೇಂಜ್ ಅನ್ನು ಹೊಂದಿರುತ್ತದೆ ಇನ್ನು. ಹೋಂಡಾ ಬೆನ್ಲಿ ಇ II ಮತ್ತು II ಪ್ರೊ ಮಾದರಿಗಳಲ್ಲಿ 4.2 ಕಿವ್ಯಾಟ್ (5.7 ಎಚ್‌ಪಿ) ಎಲೆಕ್ಟ್ರಿಕ್ ಮೋಟರ್ ಅನ್ನು ಅಳವಡಿಸಲಾಗುತ್ತದೆ. ಇದು 15 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಸ್ಫಾಟ್ ಟೆಸ್ಟ್ ನಡೆಸಿದ 87 ಕಿ.ಮೀ ರೇಂಜ್ ಹೊಂದಿರುವ ಹೊಸ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್

ಇನ್ನು ಮೊಬೈಲ್ ಪವರ್ ಪ್ಯಾಕ್ (ಎಂಪಿಪಿ) ಎಂದು ಕರೆಯಲ್ಪಡುವ ಎರಡು 48ವಿ ಲಿಥಿಯಂ-ಐಯಾನ್ ಬ್ಯಾಟರಿಗಳು ಪ್ರತಿಯೊಂದು ಮೋಟರ್‌ಗಳಿಗೆ ಪವರ್ ನೀಡುತ್ತವೆ ಮತ್ತು ಅವುಗಳನ್ನು ಬದಲಾಯಿಸಬಹುದಾಗಿದೆ.

ಭಾರತದಲ್ಲಿ ಸ್ಫಾಟ್ ಟೆಸ್ಟ್ ನಡೆಸಿದ 87 ಕಿ.ಮೀ ರೇಂಜ್ ಹೊಂದಿರುವ ಹೊಸ ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್

ಬ್ಯಾಟರಿಗಳನ್ನು ಬೇರ್ಪಡಿಸಬಹುದು ಮತ್ತು ಮೀಸಲಾದ ಚಾರ್ಜರ್‌ಗಳ ಮೂಲಕ ಪವರ್ ಪಡೆಯಬಹುದು. ಬೆನ್ಲಿ ಇ ಐ ಮತ್ತು ಐ ಪ್ರೊ ಮಾದರಿಗಳಿಗೆ 30 ಕಿ.ಗ್ರಾಂ ಮತ್ತು ಬೆನ್ಲಿ ಇ II ಮತ್ತು II ಪ್ರೊ ಮಾದರಿಗಳುಗೆ 60 ಕಿ.ಗ್ರಾಂ ವರೆಗೆ ವರೆಗೆ ಪೇ ಲೋಡ್ ಸಾಮರ್ಥ್ಯವನ್ನು ಹೊಂದಿದೆ.

Most Read Articles

Kannada
English summary
Honda Benly e Electric Scooter Spied Testing. Read In Kannada.
Story first published: Saturday, June 5, 2021, 19:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X