ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾದ 2021ರ ಪಿಯಾಜಿಯೊ ಬೆವಿರ್ಲಿ ಸ್ಕೂಟರ್

ಪಿಯಾಜಿಯೊ ಕಂಪನಿಯು ತನ್ನ ಜನಪ್ರಿಯ ಬೆವಿರ್ಲಿ ಸ್ಕೂಟರ್ ಅನ್ನು ನವೀಕರಿಸಲಾಗಿದೆ. ಈ 2021ರ ಪಿಯಾಜಿಯೊ ಬೆವಿರ್ಲಿ ಸ್ಕೂಟರ್ ಅನ್ನು ಹೊಸ ಸ್ಟೈಲಿಂಗ್, ಹೆಚ್ಚು ಟೆಕ್ ಮತ್ತು ಪರಿಷ್ಕೃತ ಚಾಸಿಸ್ ಭಾಗಗಳೊಂದಿಗೆ ನವೀಕರಿಸಲಾಗಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾದ 2021ರ ಪಿಯಾಜಿಯೊ ಬೆವಿರ್ಲಿ ಸ್ಕೂಟರ್

2021ರ ಪಿಯಾಜಿಯೊ ಬೆವಿರ್ಲಿ ಸ್ಕೂಟರ್ 300ಸಿಸಿ ಮತ್ತು 400ಸಿಸಿ ನಾಲ್ಕು-ವಾಲ್ವ್ ಸಿಂಗಲ್-ಸಿಲಿಂಡರ್ ಎಂಜಿನ್ ಗಳ ಆಯ್ಕೆಯಲ್ಲಿ ಲಭ್ಯವಿರಲಿದೆ. 2021ರ ಪಿಯಾಜಿಯೊ ಬೆವಿರ್ಲಿ ಸ್ಕೂಟರ್ ಸ್ಟಾಂಡರ್ಡ್ ಮತ್ತು ಸ್ಪೋರ್ಟಿಯರ್ ಬೆವಿರ್ಲಿ ಎಸ್ ಎಮ್ಬ ಎರಡೂ ಮಾದರಿಗಳ ಲಭ್ಯವಿರಲಿದೆ. ಈ 2021ರ ಪಿಯಾಜಿಯೊ ಬೆವಿರ್ಲಿ ಸ್ಕೂಟರ್ ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾದ 2021ರ ಪಿಯಾಜಿಯೊ ಬೆವಿರ್ಲಿ ಸ್ಕೂಟರ್

ಪಿಯಾಜಿಯೊ ಬೆವಿರ್ಲಿ ಸ್ಕೂಟರ್ ನಲ್ಲಿ 300 ಸಿಸಿ, ಲಿಕ್ವಿಡ್-ಕೂಲ್ಡ್, ಫ್ಯೂಯಲ್-ಇಂಜೆಕ್ಟ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 8,000 ಆರ್‌ಪಿಎಂನಲ್ಲಿ 25.5 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ, ಇದು ಹಿಂದಿನ ಮಾದರಿಗೆ ಹೋಲಿಸಿದರೆ ಶೇ.23 ರಷ್ಟು ಬಿಹೆಚ್‍ಪಿ ಪವರ್ ಹೆಚ್ಚು ಉತ್ಪಾದಿಸುತ್ತದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾದ 2021ರ ಪಿಯಾಜಿಯೊ ಬೆವಿರ್ಲಿ ಸ್ಕೂಟರ್

ಇನ್ನು ಈ ಎಂಜಿನ್ 6,250 ಆರ್‌ಪಿಎಂನಲ್ಲಿ 26 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹಿಂದಿನ ಮಾದರಿಗೆ ಹೋಲಿಸಿದರೆ ಶೇ.15 ರಷ್ಟು ಟಾರ್ಕ್ ಹೆಚ್ಚು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಪವರ್ ಮತ್ತು ಟಾರ್ಕ್ ಅಂಕಿ ಅಂಶಗಳು ಹೆಚ್ಚಾಗುವ ರೀತಿ ನವೀಕರಿಸರಿಸುವುದೇ ವಿಶೇಷವಾಗಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾದ 2021ರ ಪಿಯಾಜಿಯೊ ಬೆವಿರ್ಲಿ ಸ್ಕೂಟರ್

ಇದರೊಂದಿಗೆ 400ಸಿಸಿ ಎಂಜಿನ್ ಆಯ್ಕೆಯನ್ನು ಕೂಡ ನೀಡಲಾಗಿದೆ. ಈ ಎಂಜಿನ್ ,500 ಆರ್‌ಪಿಎಂನಲ್ಲಿ 34.9 ಬಿಹೆಚ್‌ಪಿ ಮತ್ತು 5,500 ಆರ್‌ಪಿಎಂನಲ್ಲಿ 37.69 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾದ 2021ರ ಪಿಯಾಜಿಯೊ ಬೆವಿರ್ಲಿ ಸ್ಕೂಟರ್

ಇನ್ನು ಈ ಹೊಸ ಪಿಯಾಜಿಯೊ ಬೆವಿರ್ಲಿ ಸ್ಕೂಟರ್ ನಲ್ಲಿ ಹೊಸ ಕಿಟ್ ಅನ್ನು ಹೊಂದಿದ್ದು, ಇದರಲ್ಲಿ ಪರಿಷ್ಕೃತ ಸ್ಟೀಲ್ ಟ್ಯೂಬ್ಯುಲರ್ ಫ್ರೇಮ್ ಅನ್ನು ಒಳಗೊಂಡಿದೆ. ಈ ಹೊಸ ಪಿಯಾಜಿಯೊ ಬೆವಿರ್ಲಿ ಸ್ಕೂಟರ್ ಆಕರ್ಷಕ ಲುಕ್ ಅನ್ನು ಹೊಂದಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾದ 2021ರ ಪಿಯಾಜಿಯೊ ಬೆವಿರ್ಲಿ ಸ್ಕೂಟರ್

ಇನ್ನು ಈ ಹೊಸ ಪಿಯಾಜಿಯೊ ಬೆವಿರ್ಲಿ ಸ್ಕೂಟರ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಶೋವಾ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಐದು-ಹಂತದ ಪ್ರಿ-ಲೋಡಡ್ ಡ್ಯುಯಲ್ ಶಾಕ್ ಸಸ್ಪೆಂಕ್ಶನ್ ಸೆಟಪ್ ಅನ್ನು ನೀಡಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾದ 2021ರ ಪಿಯಾಜಿಯೊ ಬೆವಿರ್ಲಿ ಸ್ಕೂಟರ್

ಇನ್ನು ಈ ಹೊಸ ಬೆವಿರ್ಲಿ ಸ್ಕೂಟರ್ ನಲ್ಲಿ ಮುಂಭಾಗದಲ್ಲಿ 16 ಇಂಚಿನ ವ್ಹೀಲ್ ಮತ್ತು ಹಿಂಭಾಗದಲ್ಲಿ 14 ಇಂಚಿನ ವ್ಹೀಲ್ ಅನ್ನು ಅಳವಡಿಸಲಾಗಿದೆ. ಇನ್ನು ಈ ಹೊಸ ಪಿಯಾಜಿಯೊ ಸ್ಕೂಟರ್ ಬಾಡಿವರ್ಕ್ ಗ್ಲೋಸ್ ಅಥವಾ ಮ್ಯಾಟ್ ಫಿನಿಶ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ,

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾದ 2021ರ ಪಿಯಾಜಿಯೊ ಬೆವಿರ್ಲಿ ಸ್ಕೂಟರ್

ಹೊಸ ಪಿಯಾಜಿಯೊ ಬೆವಿರ್ಲಿ ಸ್ಕೂಟರ್ ಲ್ಇಡಿ ಲೈಟಿಂಗ್, ಕೀಲೆಸ್ ಇಗ್ನಿಷನ್ ಮತ್ತು 5.5 ಇಂಚಿನ ಎಲ್ಸಿಡಿ ಡಿಸ್ ಪ್ಲೇ ಜೊತೆಗೆ ಸ್ಮಾರ್ಟ್ ಫೋನ್ ಕನೆಕ್ಟಿವಿಟಿ ಫೀಚರ್ ಗಳನ್ನು ನೀಡಲಾಗಿದೆ, ಕೀ ಫೋಬ್ ರಿಮೋಟ, ಸೀಟ್ ಲಾಕ್ ಮತ್ತು ಸ್ಟೀರಿಂಗ್ ಲಾಕ್ ಅನ್ನು ಸಹ ನೀಡುತ್ತದೆ,

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೆ ಸಜ್ಜಾದ 2021ರ ಪಿಯಾಜಿಯೊ ಬೆವಿರ್ಲಿ ಸ್ಕೂಟರ್

ಸ್ಟ್ಯಾಂಡರ್ಡ್ ರೂಪಾಂತರ ಮತ್ತು ಎಸ್ ರೂಪಾಂತರದ ನಡುವಿನ ಫೀಚರ್ ವ್ಯತ್ಯಾಸವೆಂದರೆ ಎಸ್ ಮೇಲಿನ ವಿಂಡ್‌ಸ್ಕ್ರೀನ್, ವಿಭಿನ್ನ ಬಣ್ಣ ಆಯ್ಕೆಗಳು, ಎಸ್‌ನಲ್ಲಿ ಮ್ಯಾಟ್ ಫಿನಿಶಿಂಗ್ ಮತ್ತು ರಿಮ್ಸ್‌ನ ಬಣ್ಣಗಳಾಗಿದೆ. ಈ ಹೊಸ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಸಲಾಗುವುದಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಪಿಯಾಜಿಯೊ ಕಂಪನಿಯು ತನ್ನ ಬೆವಿರ್ಲಿ ಸ್ಕೂಟರ್ ಬಿಡುಗಡೆಗೊಳಿಸಲಿದೆ.

Most Read Articles

Kannada
English summary
Piaggio Beverly Scooters Get Updated For 2021. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X