ಲೋ ರೈಡಿಂಗ್ ಸಿಲೂಯೆಟ್'ನೊಂದಿಗೆ ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಬೈಕ್

ರಾಯಲ್ ಎನ್‌ಫೀಲ್ಡ್ ಕಂಪನಿಯು ದೇಶಿಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಕಂಪನಿಯು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ತನ್ನ ಬೈಕುಗಳನ್ನು ಮಾರಾಟ ಮಾಡುತ್ತದೆ.

ಲೋ ರೈಡಿಂಗ್ ಸಿಲೂಯೆಟ್'ನೊಂದಿಗೆ ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಬೈಕ್

ಈಗ ಹಲವು ಕಂಪನಿಗಳು ರಾಯಲ್ ಎನ್‌ಫೀಲ್ಡ್‌ ಕಂಪನಿಯ ಬೈಕುಗಳಿಗೆ ಪೈಪೋಟಿ ನೀಡಲು ಮುಂದಾಗಿವೆ. ಈ ಹಿನ್ನೆಲೆಯಲ್ಲಿ ಕೆಲವು ಕಂಪನಿಗಳು ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಬೈಕುಗಳನ್ನು ಬಿಡುಗಡೆಗೊಳಿಸಿವೆ.

ಲೋ ರೈಡಿಂಗ್ ಸಿಲೂಯೆಟ್'ನೊಂದಿಗೆ ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಬೈಕ್

ರಾಯಲ್ ಎನ್‌ಫೀಲ್ಡ್ ಕಂಪನಿಯ ಬೈಕುಗಳು ತಮ್ಮ ವಿಂಟೇಜ್ ಸ್ಟೈಲಿಂಗ್‌ಗೆ ಹೆಸರುವಾಸಿಯಾಗಿವೆ. ಇದರ ಜೊತೆಗೆ ಈ ಬೈಕುಗಳಲ್ಲಿರುವ ಮೆಕಾನಿಕಲ್ ಅಂಶಗಳು ಸಹ ಈ ಬೈಕುಗಳ ಜನಪ್ರಿಯತೆಗೆ ಕಾರಣವಾಗಿವೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಲೋ ರೈಡಿಂಗ್ ಸಿಲೂಯೆಟ್'ನೊಂದಿಗೆ ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಬೈಕ್

ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಸವಾರರಿಗೆ ವಿಶಿಷ್ಟ ಅನುಭವವನ್ನು ನೀಡುತ್ತವೆ. ರಾಯಲ್ ಎನ್‌ಫೀಲ್ಡ್‌ ಬೈಕ್‌ಗಳು ಬೈಕ್ ಉತ್ಸಾಹಿಗಳ ನೆಚ್ಚಿನ ಬೈಕ್'ಗಳಾಗಿವೆ.ಆದರೂ ಜನರು ಈ ಬೈಕ್'ಗಳನ್ನು ಮಾಡಿಫೈಗೊಳಿಸಲು ಆದ್ಯತೆ ನೀಡುತ್ತಾರೆ.

ಲೋ ರೈಡಿಂಗ್ ಸಿಲೂಯೆಟ್'ನೊಂದಿಗೆ ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಬೈಕ್

ಈ ಹಿಂದೆಯೂ ಹಲವು ರಾಯಲ್ ಎನ್‌ಫೀಲ್ಡ್ ಬೈಕುಗಳನ್ನು ಮಾಡಿಫೈಗೊಳಿಸಲಾಗಿತ್ತು. ಈಗ ಲೋ ರೈಡಿಂಗ್ ಸಿಲೂಯೆಟ್'ನೊಂದಿಗೆ ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಬೈಕಿನ ಕುರಿತು ಈ ಲೇಖನದಲ್ಲಿ ನೋಡೋಣ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಲೋ ರೈಡಿಂಗ್ ಸಿಲೂಯೆಟ್'ನೊಂದಿಗೆ ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಬೈಕ್

ಈ ಬೈಕ್ ಅನ್ನು ದೆಹಲಿ ಮೂಲದ ಎಕ್ಸ್‌ಎಲ್‌ಎನ್‌ಸಿ ಕಸ್ಟಮೈಸ್ ಮಾಡಿದೆ. ಈ ಕಂಪನಿಯನ್ನು ಇಕ್ವಿಂದರ್ ದೇವಗನ್ ಹಾಗೂ ಅಮರಿಕ್ ಸಿಂಗ್ ದೇವಗನ್ ಎಂಬ ಇಬ್ಬರು ಸಹೋದರರು ನಡೆಸುತ್ತಾರೆ.

ಲೋ ರೈಡಿಂಗ್ ಸಿಲೂಯೆಟ್'ನೊಂದಿಗೆ ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಬೈಕ್

ಈ ಬೈಕಿನ ಮಾಡಿಫೈ ಮಾಡಿರುವ ಬಗ್ಗೆ ಮಾತನಾಡಿರುವ ಅವರು, ನಾವು ಲೋ ರೈಡ್ ಬೈಕ್ ನಿರ್ಮಿಸಿದ್ದೇವೆ. ವಿಶಿಷ್ಟವಾದ ಬೈಕ್ ತಯಾರಿಸುವ ಕಾರಣದಿಂದಾಗಿಈ ಬೈಕ್ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದರು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಲೋ ರೈಡಿಂಗ್ ಸಿಲೂಯೆಟ್'ನೊಂದಿಗೆ ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಬೈಕ್

ಮಾಡಿಫೈ ಮಾಡಲಾದ ಈ ಬೈಕಿನಲ್ಲಿ ಕಸ್ಟಮ್ ಫ್ಯೂಯಲ್ ಟ್ಯಾಂಕ್‌, ಕಸ್ಟಮ್ ಬ್ರೇಕ್‌, ಗೇರ್ ಲಿವರ್‌, ಕಸ್ಟಮ್ ಫುಟ್ ರೆಸ್ಟ್, ಕಸ್ಟಮ್ ಫ್ರಂಟ್ ಫಾಸೆಟ್, ಬಾರ್-ಎಂಡ್ ಮಿರರ್, ಹ್ಯಾಂಡಲ್‌ಬಾರ್ ರೇಸರ್'ಗಳು, ಹೆಡ್‌ಲೈಟ್, ಎಲ್ಇಡಿ ಟೇಲ್‌ಲೈಟ್‌ ಹೊಂದಿರುವ ಸೈಡ್-ಮೌಂಟೆಡ್ ನಂಬರ್ ಪ್ಲೇಟ್ ಹಾಗೂ ಹೆಚ್ಚು ಪರ್ಫಾಮೆನ್ಸ್'ಗಾಗಿ ಕೆ ಅಂಡ್ ಎನ್ ಏರ್ ಫಿಲ್ಟರ್‌ಗಳನ್ನು ಅಳವಡಿಸಲಾಗಿದೆ.

ಲೋ ರೈಡಿಂಗ್ ಸಿಲೂಯೆಟ್'ನೊಂದಿಗೆ ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಬೈಕ್

ಇದರ ಜೊತೆಗೆ ಈ ಬೈಕಿನಲ್ಲಿ ಡಯಾಬ್ಲೊ ಟಿಎಂ ರೋಸೊ 2 ಟಯರ್‌ಗಳನ್ನು ಅಳವಡಿಸಲಾಗಿದೆ. ಈ ಬೈಕ್‌ ಮ್ಯಾಟ್ ಬ್ಲ್ಯಾಕ್ ಬಣ್ಣವನ್ನು ಹೊಂದಿದ್ದರೆ, ಕೆಲವು ಭಾಗಗಳು ಮೆಟಲ್ ಕ್ರೋಮ್ ಬಣ್ಣವನ್ನು ಹೊಂದಿವೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಲೋ ರೈಡಿಂಗ್ ಸಿಲೂಯೆಟ್'ನೊಂದಿಗೆ ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಬೈಕ್

ಈ ಬೈಕಿನಲ್ಲಿರುವ ಬಹುತೇಕ ಎಲ್ಲಾ ಕೆಲಸಗಳನ್ನು ಕೈಯಿಂದ ಮಾಡಲಾಗಿದೆ. ಮಾಡಿಫೈಗೊಂಡಿರುವ ಈ ಬೈಕಿನಲ್ಲಿ ಉದ್ದವಾದ ಸ್ವಿಂಗಾರ್ಮ್ ಅನ್ನು ಸಹ ಅಳವಡಿಸಲಾಗಿದೆ.

ಲೋ ರೈಡಿಂಗ್ ಸಿಲೂಯೆಟ್'ನೊಂದಿಗೆ ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಬೈಕ್

ಇದರಿಂದಾಗಿ ಈ ಬೈಕಿನ ವ್ಹೀಲ್‌ಬೇಸ್ ಹೆಚ್ಚಾಗಿದೆ. ಇದರ ಜೊತೆಗೆ ಈ ಬೈಕಿನಲ್ಲಿ ಸಾಕಷ್ಟು ಅಗಲವಿರುವ ವಿಶಾಲವಾದ ಹಿಂಭಾಗದ ಟಯರ್‌ಗಳನ್ನು ಅಳವಡಿಸಲಾಗಿದೆ. ಈ ಬೈಕಿನ ಎಲ್ಲಾ ಬಾಡಿ ಪ್ಯಾನೆಲ್‌ಗಳನ್ನು ಶಾರ್ಪ್ ಆದ ಬಾಡಿ ಪ್ಯಾನೆಲ್‌ಗಳೊಂದಿಗೆ ಬದಲಿಸಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಲೋ ರೈಡಿಂಗ್ ಸಿಲೂಯೆಟ್'ನೊಂದಿಗೆ ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಬೈಕ್

ಒಟ್ಟಾರೆಯಾಗಿ ಮಾಡಿಫೈಗೊಂಡ ನಂತರ ಈ ರಾಯಲ್ ಎನ್‌ಫೀಲ್ಡ್ ಬೈಕ್ ಆಕರ್ಷಕವಾಗಿ ಕಾಣುತ್ತದೆ. ಆದರೆ ಈ ಬೈಕಿನ ಮಾಡಿಫಿಕೇಶನ್ ಭಾರತದಲ್ಲಿಕಾನೂನುಬದ್ಧವಾಗಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಗಮನಿಸಿ: ಈ ಲೇಖನದಲ್ಲಿ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Royal Enfield bike modified with low riding Silhouette. Read in Kannada.
Story first published: Thursday, March 18, 2021, 11:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X