ಕ್ರೂಸರ್ ಬೈಕ್‍‍ನಂತೆ ಆಕರ್ಷಕವಾಗಿ ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350

ಇಂದಿಗೂ ರಾಯಲ್ ಎನ್‍ಫೀಲ್ಡ್ ಬೈಕ್‍‍ಗಳು ಭಾರತದ ರಸ್ತೆಗಳಲ್ಲಿ ರಾಜನಂತೆ ಮೆರೆಯುತ್ತಿವೆ. ಈ ರಾಯಲ್ ಎನ್‍ಫೀಲ್ಡ್ ಕೇವಲ ಯುವಕರ ಕನಸಿನ ಬೈಕ್ ಮಾತ್ರವಲ್ಲ ಯುವತಿಯರ ಕನಸಿನ ಬೈಕ್ ಕೂಡ ಆಗಿದೆ. ರಾಯಲ್ ಎನ್‍ಫೀಲ್ಡ್ ತನ್ನ ವಿಶಿಷ್ಟವಾದ ಲುಕ್, ಶಬ್ಧ ಮತ್ತು ಆಕರ್ಷಕ ವಿನ್ಯಾಸದಿಂದ ಎಲ್ಲರ ಗಮನಸೆಳೆದ ಬೈಕ್.

ಕ್ರೂಸರ್ ಬೈಕ್‍‍ನಂತೆ ಆಕರ್ಷಕವಾಗಿ ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350

ರಾಯಲ್ ಎನ್‍ಫೀಲ್ಡ್ ಬೈಕ್‌ ಮೇಲೆ ಕುಳಿತು ರೈಡ್‌ ಮಾಡುವುದೆಂದರೆ ಅದೊಂದು ಗತ್ತು. ಆರೇಳು ದಶಕಗಳಿಂದಲೂ ಅದೇ ಕ್ರೇಜ್‌, ಅದೇ ಟ್ರೆಂಡ್‌ ಉಳಿಸಿಕೊಂಡು ಬಂದಿರುವುದು ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳ ಹೆಗ್ಗಳಿಕೆಯಾಗಿದೆ. ಕಾಲೇಜು ಯುವಕರಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಕೂಡ ಈ ರಾಯಲ್ ಎನ್‍ಫಿಲ್ಡ್ ಬೈಕ್‍ಗಳ ಅಭಿಮಾನಿಗಳಾಗಿದ್ದಾರೆ. ಈ ರಾಯಲ್ ಎನ್‍ಫೀಲ್ಡ್ ಬೈಕ್‌ಗಳನ್ನು ಹಲವರು ಮಾಡಿಫೈಗೊಳಿಸಲು ಇಷ್ಟಪಡುತ್ತಾರೆ.

ಕ್ರೂಸರ್ ಬೈಕ್‍‍ನಂತೆ ಆಕರ್ಷಕವಾಗಿ ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350

ರಾಯಲ್ ಎನ್‍ಫಿಲ್ಡ್ ಬೈಕ್‍ಗಳ ಮಾಡಿಫೈಗೊಳಿಸಿದ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಇವೆ. ಆದರೆ ಇಲ್ಲಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕನ್ನು ಸುಂದರವಾದ ಕ್ರೂಸರ್ ಆಗಿ ಮಾಡಿಫೈಗೊಳಿಸಿದ್ದಾರೆ.

MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಕ್ರೂಸರ್ ಬೈಕ್‍‍ನಂತೆ ಆಕರ್ಷಕವಾಗಿ ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350

ಹೈದರಾಬಾದ್ ಮೂಲದ ಎಮೋರ್ ಕಸ್ಟಮ್ಸ್ ಅವರು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕನ್ನು ಕ್ರೂಸರ್ ಮಾದರಿಯಾಗಿ ಮಾಡಿಫೈಗೊಳಿಸಿದ್ದಾರೆ. ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿಗೆ 'ವಾಡೆರ್' ಎಂಬ ಹೆಸರನ್ನು ಇಡಲಾಗಿದೆ.

ಕ್ರೂಸರ್ ಬೈಕ್‍‍ನಂತೆ ಆಕರ್ಷಕವಾಗಿ ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350

ಬೈಕ್‌ನ ಮುಂಭಾಗ ರೌಂಡ್ ಎಲ್‌ಇಡಿ ಹೆಡ್‌ಲೈಟ್ (ಇಂಟಿಗ್ರೇಟೆಡ್ ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ) ಮತ್ತು ಯುಎಸ್‌ಡಿ ಟೆಲಿಸ್ಕೋಪಿಕ್ ಫೋರ್ಕ್‌ಗಳಿವೆ. ಹೊಸ ಹ್ಯಾಂಡಲ್ ಬಾರ್ ಮತ್ತು ಹೊಸ ಇನ್ಸ್ ಟ್ರೂಮೆಂಟ್ ಕನ್ಸೋಲ್ ಜೊತೆಗೆ ಅನಂತರದ ಇಂಡೀಕೆಟರ್ ಗಳನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಕ್ರೂಸರ್ ಬೈಕ್‍‍ನಂತೆ ಆಕರ್ಷಕವಾಗಿ ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350

ಇನ್ನು ಫ್ಯೂಯಲ್ ಟ್ಯಾಂಕ್ ಕಸ್ಟಮ್-ನಿರ್ಮಿತ, ಕ್ಯಾಂಡಿ ರೆಡ್ ಬಣ್ಣದೊಂದಿಗೆ ಆಕರ್ಷಕ ಗ್ರಾಫಿಕ್ಸ್ ನಿಂದ ಕೂಡಿದೆ. ಇನ್ನು ಇದರ ಸ್ಪೋರ್ಟಿ ಲುಕ್ ಗಾಗಿ ಉಳಿದ ಬಾಗಗಳು ಬ್ಲ್ಯಾಕ್ ಔಟ್ ಆಗಿಸಿದೆ.

ಕ್ರೂಸರ್ ಬೈಕ್‍‍ನಂತೆ ಆಕರ್ಷಕವಾಗಿ ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350

ನಂಬರ್ ಪ್ಲೇಟ್ ಹೋಲ್ಡರ್ ಅನ್ನು ಈಗ ಲೆಫ್ ಸ್ವಿಂಗಾರ್ಮ್ ನಲ್ಲಿ ಜೋಡಿಸಲಾಗಿದೆ. ಇನ್ನು ಈ ಬೈಕಿನ ಮುಂಭಾಗದಲ್ಲಿ ದಪ್ಪನಾಗಿ ಕಾಣುವ ಎಂಜಿನ್ ಗಾರ್ಡ್ ಅನ್ನು ಸಹ ಪಡೆಯುತ್ತದೆ. ಎಂಜಿನ್‌ನ ಅತ್ಯಂತ ಗಮನಾರ್ಹ ಬದಲಾವಣೆಗಳು ಹೊಸ ಏರ್ ಇನ್ ಟೆಕ್ ಮತ್ತು ಹೊಸ ಎಕ್ಸಾಸ್ಟ್ ಅನ್ನು ಒಳಗೊಂಡಿವೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಕ್ರೂಸರ್ ಬೈಕ್‍‍ನಂತೆ ಆಕರ್ಷಕವಾಗಿ ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350

ಕ್ರೋಮ್-ಲೇಪಿತ ಎಕ್ಸಾಸ್ಟ್ ಕಸ್ಟಮ್-ನಿರ್ಮಿತ ಯುನಿಟ್ ಎಂದು ತೋರುತ್ತದೆ. ಇದು ಅತ್ಯಂತ ವಿಶಿಷ್ಟವಾದ ಆಕಾರವನ್ನು ಹೊಂದಿದೆ. ವಿಶಿಷ್ಟವಾದ ಕ್ರೂಸರ್ ಶೈಲಿಯ ಈ ಮಾಡಿಫೈ ಬೈಕ್ ಮುಂಭಾಗದಲ್ಲಿ ದೊಡ್ಡ ವ್ಹೀಲ್ ಮತ್ತು ಹಿಂಭಾಗ ಸಣ್ಣ ವ್ಹೀಲ್ ಅನ್ನು ಪಡೆಯುತ್ತದೆ. ಎರಡು ವ್ಹೀಲ್ ಗಳಲ್ಲಿ ಬ್ಲ್ಯಾಕ್ ರಿಮ್‌ಗಳನ್ನು ಒಳಗೊಂಡಿರುತ್ತವೆ,

ಕ್ರೂಸರ್ ಬೈಕ್‍‍ನಂತೆ ಆಕರ್ಷಕವಾಗಿ ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350

ಈ ಮಾಡಿಫೈ ಬೈಕ್ ಆರ್‌ಇ ಕ್ಲಾಸಿಕ್ 350 ಗಿಂತ ಭಿನ್ನವಾಗಿ ಕಡಿಮೆ-ಸ್ಲ್ಯಾಂಗ್ ನಿಲುವನ್ನು ಹೊಂದಿದೆ. ಒಟ್ಟಾರೆಯಾಗಿ ಇದು ವಿಭಿನ್ನವಾಗಿ ಮಾಡಿಫೈಗೊಂಡಿದೆ. ಈ ಮಾಡಿಫೈ ಬೈಕನ್ನು ನೋಡಿದರೆ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಎಂದು ತಿಳಿಯುದಿಲ್ಲ ಅಷ್ಟರ ಮಟ್ಟಿಗೆ ಮಾಡಿಫೈಗೊಳಿಸಿದ್ದಾರೆ.

ಕ್ರೂಸರ್ ಬೈಕ್‍‍ನಂತೆ ಆಕರ್ಷಕವಾಗಿ ಮಾಡಿಫೈಗೊಂಡ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350

ಇನ್ನು ಚೆನ್ನೈ ಮೂಲದ ದ್ವಿಚಕ್ರ ತಯಾರಕ ಕಂಪನಿಯಾದ ರಾಯಲ್ ಎನ್‌ಫೀಲ್ಡ್ ತನ್ನ ಸರಣಿಯಲ್ಲಿರು ಜನಪ್ರಿಯ ಕ್ಲಾಸಿಕ್ 350 ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೊಸ ನವೀಕರಣಗಳೊಂದಿಗೆ ಈ 2021ರ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್ ದೇಶಿಯ ಮಾರುಕಟ್ಟೆಗೆ ಶೀಘ್ರದಲ್ಲೇ ಲಗ್ಗೆಯಿಡಲಿದೆ.

Most Read Articles

Kannada
English summary
Royal Enfield Classic 350 Modified Into A Beautiful Cruiser. Read In kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X