ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Triumph Tiger 900 Bond ಎಡಿಷನ್

ಪ್ರೀಮಿಯಂ ಹಾಗೂ ಪರ್ಫಾಮೆನ್ಸ್ ಬೈಕ್ ತಯಾರಕ ಕಂಪನಿಯಾದ ಟ್ರಯಂಫ್ ತನ್ನ ಟೈಗರ್ 900 ರ‍್ಯಾಲಿಯ ಸ್ಪೆಷಲ್ ಬಾಂಡ್ ಎಡಿಷನ್ ಅನ್ನು ಅನಾವರಣಗೊಳಿಸಿದೆ. ಈ ಲಿಮಿಟೆಡ್ ಎಡಿಷನ್ ಟಾಪ್-ಸ್ಪೆಕ್ ಟೈಗರ್ 900 ರ‍್ಯಾಲಿ ಪ್ರೊ ರೂಪಾಂತರವನ್ನು ಆಧರಿಸಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Triumph Tiger 900 Bond ಎಡಿಷನ್

ಇದು ಸ್ಟ್ಯಾಂಡರ್ಡ್ ಬೈಕಿನ ಹಲವಾರು ಸ್ಟೈಲಿಂಗ್ ಅಪ್‌ಗ್ರೇಡ್‌ಗಳನ್ನು ಹೊಂದಿದೆ. ಈ ಹೊಸ ಟೈಗರ್ 900 ಸ್ಪೆಷಲ್ ಬಾಂಡ್ ಎಡಿಷನ್ "007" ಗ್ರಾಫಿಕ್ಸ್ನೊಂದಿಗೆ ಮ್ಯಾಟ್ ಸೆಪಿಯರ್ ಬ್ಲ್ಯಾಕ್ ಬಣ್ಣವನ್ನು ಒಳಗೊಂಡಿದೆ. ಬಾಂಡ್ ಎಡಿಷನ್ "007" ಸ್ಟಾರ್ಟ್ ಅಪ್ ಸ್ಕ್ರೀನ್ ಆನಿಮೇಶನ್, ಹಿಟಡ್ ರೈಡರ್ ಮತ್ತು ಪಿಲಿಯನ್ ಸೀಟ್ ಮತ್ತು ಬಾಂಡ್ ಎಡಿಷನ್ ಬ್ರ್ಯಾಂಡಿಂಗ್ ಅನ್ನು ಕೂಡ ಪಡೆಯುತ್ತದೆ. ಇತ್ತೀಚಿನ ನೋ ಟೈಮ್ ಟು ಡೈ ಬಾಂಡ್ ಚಿತ್ರದ ಸಂಭ್ರಮದ ಭಾಗವಾಗಿ ಟೈಗರ್ 900 ಸ್ಪೆಷಲ್ ಬಾಂಡ್ ಎಡಿಷನ್ ಅನ್ನು ಪರಿಚಯಿಸುತ್ತಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Triumph Tiger 900 Bond ಎಡಿಷನ್

ಹೊಸ ಟ್ರಯಂಫ್ ಟೈಗರ್ 900 ಬಾಂಡ್ ಎಡಿಷನ್ ಅನ್ನು ಕೇವಲ 250 ಯುನಿಟ್ ಗಳಿಗೆ ಸೀಮಿತಗೊಳಿಸಲಾಗಿದೆ. ಪ್ರತಿಯೊಂದು ಬೈಕ್ ಹ್ಯಾಂಡಲ್ ಬಾರ್ ಕ್ಲಾಂಪ್ ಮೇಲೆ ಮುದ್ರಿಸಲಾದ ವೈಯಕ್ತಿಕ ಸಂಖ್ಯೆಗಳು ಮತ್ತು ಸಿಗ್ನೇಚರ್ ಮಾಡಿದ ಪ್ರಮಾಣಪತ್ರದೊಂದಿಗೆ ಬರುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Triumph Tiger 900 Bond ಎಡಿಷನ್

ಭಾರತೀಯ ಮಾರುಕಟ್ಟೆಯಲ್ಲಿ ಅದರ ಲಭ್ಯತೆಯ ವಿವರಗಳು ಸೀಮಿತವಾಗಿವೆ, ಆದರೂ ಭಾರತದಲ್ಲಿ ಕೆಲವು ಯುನಿಟ್ ಗಳು ಪಡೆಯಬಹುದು. ಟ್ರಯಂಫ್ ಟೈಗರ್ 900 ಬಾಂಡ್ ಎಡಿಷನ್ ಭಾರತೀಯ ಬಿಡುಗಡೆ ಕುರಿತು ಕಂಪನಿಯು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ ಎಂಬುದನ್ನು ಗಮನಿಸಿ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Triumph Tiger 900 Bond ಎಡಿಷನ್

ಈ ಹೊಸ ಟ್ರಯಂಫ್ ಟೈಗರ್ 900 ಬಾಂಡ್ ಎಡಿಷನ್ ಸಮಗ್ರ ಸ್ಟೈಲಿಂಗ್ ಅಪ್‌ಗ್ರೇಡ್ ಅನ್ನು ಪಡೆದರೂ, ಫೀಚರ್ ಲಿಸ್ಟ್ ಮತ್ತು ಮೆಕ್ಯಾನಿಕಲ್ ಸ್ಪೆಸಿಫಿಕೇಶನ್‌ಗಳು ಸ್ಟ್ಯಾಂಡರ್ಡ್ ಟೈಗರ್ 900 ರ‍್ಯಾಲಿ ಪ್ರೊ ರೂಪಾಂತರದಂತೆಯೇ ಇರುತ್ತವೆ. ಹೀಗಾಗಿ, ಟೈಗರ್ 900 ಬಾಂಡ್ ಎಡಿಷನ್ 888 ಸಿಸಿ, ಇನ್ಲೈನ್ ಮೂರು ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿರುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Triumph Tiger 900 Bond ಎಡಿಷನ್

ಈ ಎಂಜಿನ್ 8,750 ಆರ್‌ಪಿಎಂನಲ್ಲಿ 93.9 ಬಿಹೆಚ್‌ಪಿ ಪವರ್ ಮತ್ತು 7,250 ಆರ್‌ಪಿಎಂನಲ್ಲಿ 87 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಫೀಚರ್ ಪಟ್ಟಿಯು ಪೂರ್ಣ-ಎಲ್ಇಡಿ ಲೈಟಿಂಗ್, ಬ್ಲೂಟೂತ್-ಎನೇಬಲ್ಡ್ ಇನ್ಸ್ ಟ್ರುಮೆಂಟ್ ಕ್ಲಸ್ಟರ್ ಮತ್ತು ಟ್ಯೂಬ್ ಲೆಸ್ ಟೈರ್-ಹೊಂದಾಣಿಕೆಯ ವೈರ್-ಸ್ಪೋಕ್ ಚಕ್ರಗಳನ್ನು ಒಳಗೊಂಡಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Triumph Tiger 900 Bond ಎಡಿಷನ್

ಹೊಸ ಟ್ರಯಂಫ್ ಟೈಗರ್ 900 ಬಾಂಡ್ ಎಡಿಷನ್ ಸಸ್ಪೆಂಷನ್ ಮತ್ತು ಬ್ರೇಕಿಂಗ್ ಅನ್ನು 180 ಎಂಎಂ ಫ್ರಂಟ್ ಮತ್ತು 170 ರೇರ್ ಬ್ರೇಕ್‍ನೊಂದಿಗೆ ಅಡ್ಜೆಂಸ್ಟ್ ಮಾಡಬಹುದಾದ ಫೊರ್ಕ್ ಅನ್ನು ಹೊಂದಿದೆ. ಪ್ರೊ ಟ್ರೀಮ್ 9 ಹಂತದ ಡ್ಯಾಂಪಿಂಗ್ ಮತ್ತು 4 ಫ್ರೀಪಿಕ್ಸ್ ಪ್ರೀ ಲೋಡ್ ಸೆಟ್ಟಿಂಗ್‍‍ಗಳೊಂದಿಗೆ ಎಲೆಕ್ಟ್ರಾನಿಕ್ ಅಡ್ಜೆಂಸ್ಟ್ ಬಲ್ ಹೊಂದಿರುವ ಮೊನೊಶಾಕ್ ಹೊಂದಿರಬಹುದು.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Triumph Tiger 900 Bond ಎಡಿಷನ್

ಟ್ರಯಂಫ್ ತನ್ನ ಹೊಸ ಟೈಗರ್ ಸ್ಪೋರ್ಟ್ 660 ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಟ್ರಯಂಫ್ ಕಂಪನಿಯು ತನ್ನ ಬಹುನಿರೀಕ್ಷಿತ ಟೈಗರ್ ಸ್ಪೋರ್ಟ್ 660 ಬೈಕಿನ ಟೀಸರ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಟೈಗರ್ ಸ್ಪೋರ್ಟ್ 660 660 ಬೈಕ್ ಮುಂಬರುವ ತಿಂಗಳುಗಳಲ್ಲಿ ಜಾಗತಿಕ ಬಿಡುಗಡೆಯಾಗಲಿದೆ. ಈ ಹೊಸ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಲಿದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Triumph Tiger 900 Bond ಎಡಿಷನ್

ಆದರೆ ಈ ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಬೈಕ್ ಭಾರತದಲ್ಲಿ ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಉಳಿದ ಟೈಗರ್ ಶ್ರೇಣಿಗಳಿಗಿಂತ ಸ್ಟೈಲಿಂಗ್ ಸೂಚನೆಗಳು ಸ್ಪೋರ್ಟಿಯರ್ ಆಗಿರುತ್ತವೆ, ಮತ್ತು ಅಡ್ವೆಂಚರ್-ಟೂರರ್ ಈ ಹೊಸ ಪುನರಾವರ್ತನೆಯು ಟ್ವಿನ್-ಪಾಡ್ ಹೆಡ್‌ಲೈಟ್‌ಗಾಗಿ ತೀಕ್ಷ್ಣವಾದ ವಿನ್ಯಾಸವನ್ನು ಹೊಂದಿರುತ್ತದೆ.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Triumph Tiger 900 Bond ಎಡಿಷನ್

ಇತರ ವಿನ್ಯಾಸದ ಅಂಶಗಳು ಫ್ಯೂಯಲ್ ಟ್ಯಾಂಕ್, ಸ್ಟೆಪ್-ಅಪ್ ಸೀಟ್ ಮತ್ತು ಅಂಡರ್‌ಬೆಲ್ಲಿ ಎಕ್ಸಾಸ್ಟ್ ಅನ್ನು ಒಳಗೊಂಡಿರುತ್ತದೆ. ಈ ಟ್ರಯಂಫ್ ಟೈಗರ್ ಸ್ಪೋರ್ಟ್t 660 ಬೈಕಿನಲ್ಲಿ ಪೂರ್ಣ-ಎಲ್ಇಡಿ ಲೈಟಿಂಗ್ ಮತ್ತು ಟ್ರೈಡೆಂಟ್ 660 ನಲ್ಲಿರುವ ಯುನಿಟ್'ಗೆ ಹೋಲುವ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ. ಹೀಗಾಗಿ ಟೈಗರ್ ಸ್ಪೋರ್ಟ್ 660 ಸ್ವಿಚ್ ಮಾಡಬಹುದಾದ ಟ್ರಾಕ್ಷನ್ ಕಂಟ್ರೋಲ್, ಸ್ವಿಚ್ ಮಾಡಬಹುದಾದ ಎಬಿಎಸ್ ಮತ್ತು ಎರಡು ರೈಡಿಂಗ್ ಮೋಡ್‌ಗಳನ್ನು (ಮಳೆ ಮತ್ತು ರಸ್ತೆ) ಸ್ಟ್ಯಾಂಡರ್ಡ್ ಆಗಿ ಪ್ಯಾಕ್ ಮಾಡಬಹುದು.

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Triumph Tiger 900 Bond ಎಡಿಷನ್

ಇನ್ನು ಟ್ರಯಂಫ್ ಶಿಫ್ಟ್ ಅಸಿಸ್ಟ್ ಕ್ವಿಕ್‌ಶಿಫ್ಟರ್ ಮತ್ತು ಟ್ರೈಡೆಂಟ್ 660 ರಂತೆಯೇ ಮೈ ಟ್ರಯಂಫ್ ಕನೆಕ್ಟಿವಿಟಿ ಸಿಸ್ಟಂ ಬ್ಲೂಟೂತ್ ಮಾಡ್ಯೂಲ್ ಆಯ್ಕೆಯಾಗಿ ಹೆಚ್ಚುವರಿ ಆಗಿ ಲಭ್ಯವಿರಬೇಕು. ಇದರೊಂದಿರಗ್ ಇತರ ಹಲವಾರು ಅತ್ಯಾಧುನಿಕ ಫೀಚರ್ಸ್ ಗಳನ್ನು ಒಳಗೊಂಡಿರುತ್ತದೆ,

ಆಕರ್ಷಕ ವಿನ್ಯಾಸದಲ್ಲಿ ಅನಾವರಣಗೊಂಡ Triumph Tiger 900 Bond ಎಡಿಷನ್

ಇನ್ನು ಹೊಸ ಟ್ರಯಂಫ್ ಟೈಗರ್ 900 ಬಾಂಡ್ ಎಡಿಷನ್ ಸಾಕಷ್ಟು ವಿಶೇಷ ವಿನ್ಯಾಸ ಮತ್ತು ಸ್ಟೈಲಿಂಗ್ ಟ್ವೀಕ್‌ಗಳು ಮತ್ತು ಅಪ್‌ಗ್ರೇಡ್‌ಗಳನ್ನು ಒಳಗೊಂಡಿರುತ್ತದೆ. ಈ ಸ್ಪೆಷಲ್ ಎಡಿಷನ್ ಆಕರ್ಷಕ ಬಣ್ಣ, 007 ಗ್ರಾಫಿಕ್ಸ್, ಪ್ರೀಮಿಯಂ, ಬಿಲ್ಲೆಟ್ ಹ್ಯಾಂಡಲ್‌ಬಾರ್ ಕ್ಲಾಂಪ್ ಮತ್ತು ಫ್ರೇಮ್‌ಗಾಗಿ ಕಪ್ಪು ಫಿನಿಶ್, ಹೆಡ್‌ಲೈಟ್ ಫಿನಿಶರ್‌ಗಳು, ಸೈಡ್ ಪ್ಯಾನಲ್‌ಗಳು, ಸಂಪ್ ಗಾರ್ಡ್, ಪಿಲಿಯನ್ ಫುಟ್‌ರೆಸ್ಟ್ ಹ್ಯಾಂಗರ್‌ಗಳು ಮತ್ತು ಎಂಜಿನ್ ಗಾರ್ಡ್‌ಗಳನ್ನು ಹೊಂದಿವೆ.

Most Read Articles

Kannada
English summary
Triumph motorcycles revealed new tiger 900 bond edition details
Story first published: Friday, September 24, 2021, 17:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X