ಐಷಾರಾಮಿ ಕಾರು ತಯಾರಕ ಸಂಸ್ಥೆಗಳಲ್ಲಿ ಒಂದಾದ ಬಿಎಂಡಬ್ಲ್ಯೂ ತಮ್ಮ ಹೊಸ ತಲೆಮಾರಿನ ಎಂ5 ಸೂಪರ್ ಸೆಡಾನ್ ಕಾರನ್ನು ಬಿಡುಗಡೆ ಮಾಡಲಾಗಿದ್ದು, ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 1.44 ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ. ಹಲವಾರು ಐಷಾರಾಮಿ ಸೌಲತ್ತುಗಳು ಮತ್ತು ಅಧಿಕ ಸಾಮರ್ಥ್ಯದ ಎಂಜಿನ್ ಪಡೆದಿರುವ ಈ ಕಾರಿನ ಬಗ್ಗೆ ಈ ವಿಡಿಯೋನಲ್ಲಿ ಹೆಚ್ಚು ತಿಳಿಯಿರಿ.