ಚಿರೋನ್ ಸೂಪರ್ ಸ್ಪೋರ್ಟ್ ಕಾರು ಅನಾವರಣಗೊಳಿಸಿದ ಬುಗಾಟಿ | ವಿವರಣೆ ಹಾಗೂ ಇನ್ನಿತರ ವಿವರಗಳು

By: Drivespark Video Team
Published : June 12, 2021, 06:00

ಬುಗಾಟಿ ಕಂಪನಿಯು ತನ್ನ ಚಿರೋನ್ ಸೂಪರ್ ಸ್ಪೋರ್ಟ್ ಕಾರ್ ಅನ್ನು ಅನಾವರಣಗೊಳಿಸಿದೆ. ಈ ಕಾರು ವಿಶ್ವದ ಅತಿ ವೇಗದ ಕಾರು ಎಂದು ಬುಗಾಟಿ ಹೇಳಿಕೊಂಡಿದೆ. ಬುಗಾಟಿ ಚಿರೋನ್ ಸೂಪರ್ ಸ್ಪೋರ್ಟ್ ಕಾರು 440 ಕಿ.ಮೀ ವೇಗದಲ್ಲಿ ಸಾಗುತ್ತದೆ ಎಂದು ಹೇಳಲಾಗಿದೆ. nnಚಿರೋನ್ ಸೂಪರ್ ಸ್ಪೋರ್ಟ್ ಕಾರು ಚಿರೋನ್ ಸೂಪರ್ ಸ್ಪೋರ್ಟ್ 300 ಪ್ಲಸ್ ಕಾರ್ ಅನ್ನು ಆಧರಿಸಿದ್ದು, ಬಹುತೇಕ ಒಂದೇ ರೀತಿಯ ಎಂಜಿನ್ ಕಾನ್ಫಿಗರೇಶನ್‌ ಹೊಂದಿದೆ. ಬುಗಾಟಿ ಕಂಪನಿಯು 1909ರಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿದ ನಂತರ ತನ್ನ ಮೊದಲ ಸೂಪರ್ ಸ್ಪೋರ್ಟ್ ಕಾರ್ ಆದ ಟೈಪ್ 55 ಕಾರ್ ಅನ್ನು 1931ರಲ್ಲಿ ಬಿಡುಗಡೆಗೊಳಿಸಿತ್ತು. n nಬುಗಾಟಿ ಚಿರೋನ್ ಸೂಪರ್ ಸ್ಪೋರ್ಟ್ ಕಾರು ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X