New Honda CB650R Kannada Review | Price, Acceleration, Top Speed, Exhaust Sound & Other Details

By: Drivespark Video Team
Published : November 30, 2021, 12:50

ಹೋಂಡಾ ನಿರ್ಮಾಣದ ಹೊಸ ಸಿಬಿ650ಆರ್ ಸ್ಟ್ರೀಟ್‌ಫೈಟರ್ ರಿವ್ಯೂ ವಿಡಿಯೋದಲ್ಲಿ ಹೊಸ ಬೈಕಿನ ಪ್ರಮುಖ ತಾಂತ್ರಿಕ ಅಂಶಗಳೊಂದಿಗೆ ಆಕ್ಸಿಲರೇಷನ್, ಟಾಪ್ ಸ್ಪೀಡ್, ಎಕ್ಸಾಸ್ಟ್ ಸೌಂಡ್ ಜೊತೆಗೆ ವಿವಿಧ ತಾಂತ್ರಿಕ ಅಂಶಗಳ ಮಾಹಿತಿ ಹಂಚಿಕೊಳ್ಳಲಾಗಿದೆ. ಹೊಸ ಸಿಬಿ650ಆರ್ ಮಾದರಿಯು 650ಸಿಸಿ ಸೆಗ್ಮೆಂಟ್ ಬೈಕ್‌ಗಳಲ್ಲಿ ಅತಿ ವೇಗದ ಆವೃತ್ತಿಯಾಗಿದ್ದು, ನಾಲ್ಕು ಸಿಲಿಂಡರ್ ಎಂಜಿನ್‌ನೊಂದಿಗೆ 85 ಬಿಎಚ್‌ಪಿ ಉತ್ಪಾದನೆ ಮಾಡಬಲ್ಲದು. ಹಾಗಾದ್ರೆ ಹೊಸ ಬೈಕಿನಲ್ಲಿ ಇನ್ನು ಏನೆಲ್ಲಾ ವಿಶೇಷತೆಗಳಿವೆ ಎನ್ನುವುದನ್ನು ತಿಳಿಯಲು ಈ ರಿವ್ಯೂ ವಿಡಿಯೋ ಪೂರ್ತಿಯಾಗಿ ವೀಕ್ಷಿಸಿ.nn#HondaCB650R #CB650R #Review

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X