Tap to Read ➤

ಸ್ಕೋಡಾ ಸ್ಲಾವಿಯಾ ಸೆಡಾನ್ ಮಾದರಿಯ ಬೆಲೆಯಲ್ಲಿ ಭಾರೀ ಹೆಚ್ಚಳ

ಸ್ಲಾವಿಯಾ ಸೆಡಾನ್ ಮಾದರಿಯ ಬೆಲೆಯನ್ನು ಸ್ಕೋಡಾ ಕಂಪನಿಯು ಹೆಚ್ಚಳ ಮಾಡಿದ್ದು, ಜೂನ್ 1ರಿಂದ ಹೊಸ ದರ ಅನ್ವಯಿಸಲಿದೆ.
Praveen Sannamani
ಸ್ಲಾವಿಯಾ ದರ ಹೆಚ್ಚಳ
• ವಿವಿಧ ವೆರಿಯೆಂಟ್ ಬೆಲೆಯಲ್ಲಿ ರೂ.40 ಸಾವಿರದಿಂದ ರೂ. 60 ಸಾವಿರದಷ್ಟು ಹೆಚ್ಚಳ
ಬೆಲೆ ಹೆಚ್ಚಳ ನಂತರದ ದರ(ಎಕ್ಸ್‌ಶೋರೂಂ)
• ಆರಂಭಿಕ ದರ ರೂ. 10.99 ಲಕ್ಷದಿಂದ ಟಾಪ್ ಎಂಡ್ ದರ ರೂ. 18.39 ಲಕ್ಷ
ಪ್ರಮುಖ ಫೀಚರ್ಸ್ ಕೈಬಿಟ್ಟ ಸ್ಕೋಡಾ
• ಸೆಮಿಕಂಡಕ್ಟರ್ ಕೊರತೆ ಪರಿಣಾಮ ಪ್ರೀಮಿಯಂ ಫೀಚರ್ಸ್‌ಗಳಿಗೆ ಕತ್ತರಿ
• 10 ಇಂಚಿನ ಬದಲಾಗಿ 8 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ
ವೆರಿಯೆಂಟ್‌ಗಳು
• ಆಕ್ಟಿವಾ

• ಆ್ಯಂಬಿಷನ್

• ಸ್ಟೈಲ್
ಎಂಜಿನ್ ಆಯ್ಕೆ
• 1.0 ಲೀಟರ್ ಮಾದರಿಯು ತ್ರಿ ಸಿಲಿಂಡರ್ ಪೆಟ್ರೋಲ್

• 1.5 ಲೀಟರ್ ಮಾದರಿಯು ನಾಲ್ಕು ಸಿಲಿಂಡರ್ ಪೆಟ್ರೋಲ್
ಗೇರ್‌ಬಾಕ್ಸ್ ಆಯ್ಕೆ
• 6 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್

• 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್

• 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್
ಎಂಜಿನ್ ಪರ್ಫಾಮೆನ್ಸ್
• 1.0-ಲೀಟರ್- 115 ಬಿಹೆಚ್‍ಪಿ ಪವರ್ ಮತ್ತು 178 ಎನ್ಎಂ ಟಾರ್ಕ್

• 1.5-ಲೀಟರ್- 150 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್