Tap to Read ➤

ಹೋಂಡಾ ಹಾರ್ನೆಟ್ 2.0 ಬೈಕ್‌ನ ವಿಶೇಷತೆಗಳಿವು!

ಹೋಂಡಾ ಸಿಟಿ ಹಾರ್ನೆಟ್ ಬೈಕ್‌ನ ಆರಂಭಿಕ ಬೆಲೆಯು ರೂ. 1,33,534 (ಎಕ್ಸ್‌ ಶೋರೂಂ) ಇದೆ. ಇದರ ಮತ್ತಷ್ಟು ಮಾಹಿತಿ ಇಲ್ಲಿದೆ.
Arun Teja P
ಬಣ್ಣದ ಆಯ್ಕೆ
• ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್
• ಮ್ಯಾಟ್ ಮಾರ್ವಲ್ ಬ್ಲ್ಯೂ ಮೆಟಾಲಿಕ್
• ಮ್ಯಾಟ್ ಸಂಗ್ರಿಯಾ ರೆಡ್ ಮೆಟಾಲಿಕ್
• ಪರ್ಲ್ ಇಗ್ನಿಯಸ್ ಬ್ಲ್ಯಾಕ್
• ರೆಪ್ಸಾಲ್
ವಿನ್ಯಾಸ
• ಎಲ್‌ಇಡಿ ಹೆಡ್‌ಲೈಟ್
• ಎಲ್‌ಇಡಿ ಟೈಲ್‌ಲೈಟ್
• ಎಲ್‌ಇಡಿ ಡಿಆರ್‌ಎಲ್‌ಗಳು
• ಎಲ್‌ಇಡಿ ಇಂಡಿಕೇಟರ್‌ಗಳು
• ಡಿಜಿಟಲ್ ಕ್ಲಸ್ಟರ್
• ಅಲಾಯ್ ವೀಲ್‌ಗಳು
ಟೈರ್
• ಮುಭಾಗ 110/70-17
• ಹಿಂಭಾಗ 140/70-17
ಎಂಜಿನ್
• 184.4 ಸಿಸಿ ಎಂಜಿನ್
• 17.03bhp ಗರಿಷ್ಟ ಶಕ್ತಿ
• 16.1Nm ಪೀಕ್ ಟಾರ್ಕ್
• 5-ಸ್ಪೀಡ್
ಸಸ್ಪೆನ್ಷನ್
• ಮುಂಭಾಗ ಯುಎಸ್ಡಿ ಫೋರ್ಕ್
• ಹಿಂಆಬಗ ಹೊಂದಿಸಬಹುದಾದ ಮೊನೊಷಾಕ್
ಬ್ರೇಕ್
• ಮುಂಭಾಗ ಪೆಟಲ್ ಡಿಸ್ಕ್
• ಹಿಂಭಾಗ ಪೆಟಲ್ ಡಿಸ್ಕ್
• ಸಿಂಗಲ್ ಚಾನಲ್ ಎಬಿಎಸ್
ಈ ಮಾದರಿಗಳೊಂದಿಗೆ ಸ್ಪರ್ಧೆ
• ಟಿವಿಎಸ್ ಅಪಾಚೆ RTR 200 4v
• ಬಜಾಜ್ ಪಲ್ಸರ್ NS200
• ಯಮಹಾ MT-15