Tap to Read ➤

2021-22ರ ಹಣಕಾಸು ವರ್ಷದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳು!

Praveen Sannamani
10. ಮಾರುತಿ ಇಕೋ
* 2022ರ ಮಾರಾಟ ಸಂಖ್ಯೆ- 1,08,345 ಯುನಿಟ್
* 2021ರ ಮಾರಾಟ ಸಂಖ್ಯೆ- 1,05,081 ಯುನಿಟ್
* ಬದಲಾವಣೆ- 3,264 ಯನಿಟ್
* ವಾರ್ಷಿಕ ಬೆಳವಣೆಗೆ- ಶೇ. 3ರಷ್ಟು ಹೆಚ್ಚಳ
09. ಮಾರುತಿ ಸುಜುಕಿ ವಿಟಾರಾ ಬ್ರೆಝಾ
* 2022ರ ಮಾರಾಟ ಸಂಖ್ಯೆ- 1,13,711 ಯುನಿಟ್
* 2021ರ ಮಾರಾಟ ಸಂಖ್ಯೆ- 94,635 ಯುನಿಟ್
* ಬದಲಾವಣೆ- 19,076 ಯನಿಟ್
* ವಾರ್ಷಿಕ ಬೆಳವಣೆಗೆ- ಶೇ. 20ರಷ್ಟು ಹೆಚ್ಚಳ
08. ಮಾರುತಿ ಎರ್ಟಿಗಾ
* 2022ರ ಮಾರಾಟ ಸಂಖ್ಯೆ- 1,17,150 ಯುನಿಟ್
* 2021ರ ಮಾರಾಟ ಸಂಖ್ಯೆ- 88,571 ಯುನಿಟ್
* ಬದಲಾವಣೆ- 28,579 ಯನಿಟ್
* ವಾರ್ಷಿಕ ಬೆಳವಣೆಗೆ- ಶೇ. 32ರಷ್ಟು ಹೆಚ್ಚಳ
07. ಹ್ಯುಂಡೈ ಕ್ರೆಟಾ
* 2022ರ ಮಾರಾಟ ಸಂಖ್ಯೆ- 1,18,092 ಯುನಿಟ್
* 2021ರ ಮಾರಾಟ ಸಂಖ್ಯೆ- 1,20,035 ಯುನಿಟ್
* ಬದಲಾವಣೆ- 1,943 ಯನಿಟ್
* ವಾರ್ಷಿಕ ಬೆಳವಣೆಗೆ- ಶೇ.1ರಷ್ಟು ಕುಸಿತ
06. ಟಾಟಾ ನೆಕ್ಸಾನ್
* 2022ರ ಮಾರಾಟ ಸಂಖ್ಯೆ- 1,24,130 ಯುನಿಟ್
* 2021ರ ಮಾರಾಟ ಸಂಖ್ಯೆ- 63,757 ಯುನಿಟ್
* ಬದಲಾವಣೆ- 60,373 ಯನಿಟ್
* ವಾರ್ಷಿಕ ಬೆಳವಣೆಗೆ- ಶೇ.94ರಷ್ಟು ಹೆಚ್ಚಳ
05. ಮಾರುತಿ ಸುಜುಕಿ ಡಿಜೈರ್
* 2022ರ ಮಾರಾಟ ಸಂಖ್ಯೆ- 1,26,790 ಯುನಿಟ್
* 2021ರ ಮಾರಾಟ ಸಂಖ್ಯೆ- 1,28,251 ಯುನಿಟ್
* ಬದಲಾವಣೆ- 1,461 ಯನಿಟ್
* ವಾರ್ಷಿಕ ಬೆಳವಣೆಗೆ- ಶೇ. 1ರಷ್ಟು ಕುಸಿತ
04. ಮಾರುತಿ ಸುಜುಕಿ ಆಲ್ಟೊ
* 2022ರ ಮಾರಾಟ ಸಂಖ್ಯೆ- 1,45,167 ಯುನಿಟ್
* 2021ರ ಮಾರಾಟ ಸಂಖ್ಯೆ- 1,58,992 ಯುನಿಟ್
* ಬದಲಾವಣೆ- 13,825 ಯನಿಟ್
* ವಾರ್ಷಿಕ ಬೆಳವಣೆಗೆ- ಶೇ. 9ರಷ್ಟು ಕುಸಿತ
03. ಮಾರುತಿ ಸುಜುಕಿ ಬಲೆನೊ
* 2022ರ ಮಾರಾಟ ಸಂಖ್ಯೆ- 1,46,183 ಯುನಿಟ್
* 2021ರ ಮಾರಾಟ ಸಂಖ್ಯೆ- 1,63,445 ಯುನಿಟ್
* ಬದಲಾವಣೆ- 17,262 ಯನಿಟ್
* ವಾರ್ಷಿಕ ಬೆಳವಣೆಗೆ- ಶೇ. 10ರಷ್ಟು ಕುಸಿತ
02. ಮಾರುತಿ ಸುಜುಕಿ ಸ್ವಿಫ್ಟ್
* 2022ರ ಮಾರಾಟ ಸಂಖ್ಯೆ- 1,67,827 ಯುನಿಟ್
* 2021ರ ಮಾರಾಟ ಸಂಖ್ಯೆ- 1,72,671 ಯುನಿಟ್
* ಬದಲಾವಣೆ- 4,844 ಯನಿಟ್
* ವಾರ್ಷಿಕ ಬೆಳವಣೆಗೆ- ಶೇ. 3ರಷ್ಟು ಬೆಳವಣಿಗೆ
01. ಮಾರುತಿ ಸುಜುಕಿ ವ್ಯಾಗನ್‌ಆರ್
* 2022ರ ಮಾರಾಟ ಸಂಖ್ಯೆ- 1,88,838 ಯುನಿಟ್
* 2021ರ ಮಾರಾಟ ಸಂಖ್ಯೆ- 1,60,330 ಯುನಿಟ್
* ಬದಲಾವಣೆ- 28,508 ಯನಿಟ್
* ವಾರ್ಷಿಕ ಬೆಳವಣೆಗೆ- ಶೇ. 18ರಷ್ಟು ಬೆಳವಣಿಗೆ