Tap to Read ➤
ಭಾರತದಲ್ಲಿ 2022ರ ಆಡಿ ಎ8 ಎಲ್ ಖರೀದಿಗಾಗಿ ಅಧಿಕೃತ ಬುಕಿಂಗ್ ಆರಂಭ
ಆಡಿ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಹೊಸ ಆಡಿ ಎ8 ಎಲ್ ಸೆಡಾನ್ ಬಿಡುಗಡೆಗೆ ಸಜ್ಜಾಗುತ್ತಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಬುಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದೆ.
Praveen Sannamani
ಬುಕಿಂಗ್ ಮೊತ್ತ
• ಮುಂಗಡ ಪಾವತಿ ಹಣ ರೂ.10 ಲಕ್ಷ
• ಆನ್ಲೈನ್ ಅಥವಾ ನೇರವಾಗಿ ಶೋರೂಂನಲ್ಲೂ ಬುಕಿಂಗ್ ಲಭ್ಯ
2022ರ ಎ8 ಎಲ್ ವಿಶೇಷತೆಗಳು
• ಅತ್ಯುತ್ತಮ ಫರ್ಫಾಮೆನ್ಸ್ ಸೆಡಾನ್
• ಹೈಬ್ರಿಡ್ ಎಂಜಿನ್ ಹೊಂದಿರುವ ಹೊಸ ಕಾರು
ಎ8 ಎಲ್ ಹೊರ ವಿನ್ಯಾಸಗಳು
• ಸ್ಪೋರ್ಟಿ ಲುಕ್ ಹೊಂದಿರುವ ಫ್ರಂಟ್ ಬಂಪರ್
• ದೊಡ್ಡದಾದ ಗ್ರಿಲ್ ಮತ್ತು ಅಗ್ರೇಸಿವ್ ಕ್ರೋಮ್ ಮೆಶ್
• ಕ್ರೋಮ್ ಸ್ಟ್ರಿಪ್, ಫಾಗ್ ಲ್ಯಾಂಪ್ ಹೌಸಿಂಗ್
ಎ8 ಎಲ್ ಹೊರ ವೈಶಿಷ್ಟ್ಯತೆಗಳು
• ಡಿಜಿಟಲ್ ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್ಲ್ಯಾಂಪ್ಗಳು
• ಎಲ್ಇಡಿ ಟೈಲ್ ಲ್ಯಾಂಪ್ಗಳು
• 20 ಇಂಚಿನ ಅಲಾಯ್ ವ್ಹೀಲ್ಗಳು
ಎ8 ಎಲ್ ಒಳ ವಿನ್ಯಾಸಗಳು
• ಗಮನಾರ್ಹವಾದ ಕ್ಯಾಬಿನ್ ಸ್ಥಳವಾಕಾಶ
• ಸೀಟ್ ರಿಕ್ಲೈನ್, ಸೆಂಟರ್ ಆರ್ಮ್ರೆಸ್ಟ್
• ಹಿಂಭಾಗದ ಆಸನದಲ್ಲಿ ಟಚ್ಸ್ಕ್ರೀನ್ ರಿಮೋಟ್
ಎ8 ಎಲ್ ಒಳ ವೈಶಿಷ್ಟ್ಯತೆಗಳು
• 10-ಇಂಚಿನ ಟಚ್ಸ್ಕ್ರೀನ್ ಸೆಟ್
• ಫೋರ್-ಝೋನ್ ಕ್ಲೈಮೆಟ್ ಕಂಟ್ರೋಲ್
• ಕನೆಕ್ಟಿವಿಟಿ ಕಾರ್ ತಂತ್ರಜ್ಞಾನ
• ಬ್ಯಾಂಗ್ ಮತ್ತು ಒಲುಫ್ಸೆನ್ ಸೌಂಡ್ ಸಿಸ್ಟಂ
ಎಂಜಿನ್ ಮತ್ತು ಪರ್ಫಾಮೆನ್ಸ್
• 48V ಮೈಲ್ಡ್ ಹೈಬ್ರಿಡ್ ಪ್ರೇರಿತ 3.0-ಲೀಟರ್ TFSI ಎಂಜಿನ್
• 340 ಬಿಹೆಚ್ಪಿ ಮತ್ತು 540 ಎನ್ಎಂ ಟಾರ್ಕ್
• ಆಲ್-ವೀಲ್ ಡ್ರೈವ್ ಸಿಸ್ಟಂ
ಅಂದಾಜು ಬೆಲೆ(ಎಕ್ಸ್ಶೋರೂಂ ಪ್ರಕಾರ)
• ರೂ. 1.60 ಕೋಟಿ ಆರಂಭಿಕ ಬೆಲೆ ನೀರಿಕ್ಷೆ
•
• ರೂ.10 ಲಕ್ಷ ಬೆಲೆ ಅಂತರದಲ್ಲಿ ಖರೀದಿಸಬಹುದಾದ ಸೇಫ್ಟಿ ಫೀಚರ್ಸ್ ಹೊಂದಿರುವ ಕಾರುಗಳಿವು! ಇನ್ನಷ್ಟು ಓದಿ
• ಅತ್ಯಧಿಕ ಮೈಲೇಜ್ ಪ್ರೇರಿತ ಹೋಂಡಾ ಸಿಟಿ ಹೈಬ್ರಿಡ್ ಕಾರು ಬಿಡುಗಡೆ.. ಇನ್ನಷ್ಟು ಓದಿ
• ಅತಿ ಹೆಚ್ಚು ಮೈಲೇಜ್ ನೀಡುವ 2022ರ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಬಿಡುಗಡೆ... ಇನ್ನಷ್ಟು ಓದಿ