Tap to Read ➤

ವಿನೂತನ ವಿನ್ಯಾಸದ ಬಜಾಜ್ ಹೊಸ ಪಲ್ಸರ್ ಎನ್160 ಬೈಕ್ ಬಿಡುಗಡೆ

ಬಜಾಜ್ ಆಟೋ ಕಂಪನಿಯು ಪಲ್ಸರ್ ಸರಣಿಯಲ್ಲಿ ನವೀಕೃತ ಪಲ್ಸರ್ ಎನ್160 ಬೈಕ್ ಮಾದರಿಯನ್ನು ಬಿಡುಗಡೆಗೊಳಿಸಿದೆ.
Praveen Sannamani
ವೆರಿಯೆಂಟ್‌ ಮತ್ತು ಬೆಲೆ(ಎಕ್ಸ್‌ಶೋರೂಂ)
• ಸಿಂಗಲ್-ಚಾನೆಲ್ ಎಬಿಎಸ್- ರೂ. 1,22,854

• ಡ್ಯುಯಲ್-ಚಾನೆಲ್ ಎಬಿಎಸ್- ರೂ. 1,27,853
ಪಲ್ಸರ್ ಎನ್160 ವಿಶೇಷತೆಗಳು
• ಎನ್250 ಮಾದರಿಯ ಪ್ರೇರಣೆ ಹೊಂದಿರುವ ಹೊಸ ಬೈಕ್

• ಬೈಕ್‌ ಮುಂಭಾಗದಲ್ಲಿ ಡಾರ್ಕರ್ ಶೇಡ್ ವಿನ್ಯಾಸ

• 160 ಸಿಸಿ ವಿಭಾಗದಲ್ಲಿಯೇ ಇದು ಅತ್ಯಂತ ವೇಗದ ಮೋಟಾರ್‌ಸೈಕಲ್
ವೈಶಿಷ್ಟ್ಯತೆಗಳು
• ಬೈ-ಫಂಕ್ಷನಲ್ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್

• ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌

• ಅಂಡರ್ ಬೆಲ್ಲಿ ಎಕ್ಸಾಸ್ಟ್
ಹೊಸ ತಾಂತ್ರಿಕ ಸೌಲಭ್ಯಗಳು
• ಡಿಜಿಟಲ್ ಸ್ಪೀಡೋ ಮತ್ತು ಅನಲಾಗ್ ಟ್ಯಾಕೋಮೀಟರ್

• ಯುಎಸ್‌‍ಬಿ ಚಾರ್ಜಿಂಗ್ ಪೋರ್ಟ್
ಎಂಜಿನ್ ಮತ್ತು ಪರ್ಫಾಮೆನ್ಸ್
• 164.82 ಸಿಸಿ ಆಯಿಲ್-ಕೂಲ್ಡ್ ಎಂಜಿನ್

• 5-ಸ್ಪೀಡ್ ಗೇರ್‌ಬಾಕ್ಸ್‌

• 15.7 ಬಿಹೆಚ್‍ಪಿ ಮತ್ತು 14.65 ಎನ್ಎಂ ಟಾರ್ಕ್ ಉತ್ಪಾದನೆ
ಸಸ್ಷೆಂಷನ್ ಸೌಲಭ್ಯ
• ಮುಂಭಾಗದಲ್ಲಿ 37 ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್

• ಹಿಂಭಾಗದಲ್ಲಿ ನೈಟ್ರಾಕ್ಸ್ ಮೊನೊಶಾಕ್ ಸಸ್ಷೆಂಷನ್
ಬ್ರೇಕಿಂಗ್ ಸೌಲಭ್ಯ
• ಸಿಂಗಲ್ ಚಾನೆಲ್ ಮತ್ತು ಡ್ಯುಯಲ್ ಚಾನೆಲ್ ಎಬಿಎಸ್

• 300 ಎಂಎಂ ಮುಂಭಾಗದ ಡಿಸ್ಕ್ ಬ್ರೇಕ್

• 230 ಎಂಎಂ ಹಿಂಬದಿಯ ಡಿಸ್ಕ್ ಬ್ರೇಕ್
ಲಭ್ಯವಿರುವ ಬಣ್ಣಗಳ ಆಯ್ಕೆ
• ಕೆರಿಬಿಯನ್ ಬ್ಲೂ, ರೇಸಿಂಗ್ ರೆಡ್ ಮತ್ತು ಟೆಕ್ನೋ ಗ್ರೇ(ಸಿಂಗಲ್ ಚಾನೆಲ್ ಮಾದರಿಗಾಗಿ)

• ಬ್ರೂಕ್ಲಿನ್ ಬ್ಲ್ಯಾಕ್(ಡ್ಯುಯಲ್ ಚಾನೆಲ್ ಮಾದರಿಗಾಗಿ)