Tap to Read ➤

2022ರ ಹ್ಯುಂಡೈ ವೆನ್ಯೂ ಕಂಪ್ಯಾಕ್ಟ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆ

ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಯಾದ ವೆನ್ಯೂ 2022ರ ಆವೃತ್ತಿಯನ್ನು ಬಿಡುಗಡೆ ಮಾಡಿದೆ.
Praveen Sannamani
ವೆರಿಯೆಂಟ್‌ಗಳು ಮತ್ತು ಬೆಲೆ(ಎಕ್ಸ್‌ಶೋರೂಂ)
• ಇ, ಎಸ್, ಎಸ್(ಒ), ಎಸ್ಎಕ್ಸ್ ಮತ್ತು ಎಸ್ಎಕ್ಸ್(ಒ)

• ರೂ. 7.53 ಲಕ್ಷ ಆರಂಭಿಕ ಬೆಲೆ
ವಿವಿಧ ವೆರಿಯೆಂಟ್‌ಗಳ ಬೆಲೆ
• ಎನ್ಎ ಪೆಟ್ರೋಲ್- ರೂ. 7.53 ಲಕ್ಷ ಆರಂಭಿಕ ಬೆಲೆ
• ಟರ್ಬೊ ಪೆಟ್ರೋಲ್- ರೂ. 9.99 ಲಕ್ಷ ಆರಂಭಿಕ ಬೆಲೆ
• ಡೀಸೆಲ್ ಆವೃತ್ತಿ- ರೂ. 9.99 ಲಕ್ಷ ಆರಂಭಿಕ ಬೆಲೆ
• ಶೀಘ್ರದಲ್ಲಿಯೇ ಘೋಷಣೆಯಾಗಲಿದೆ ಟಾಪ್ ಎಂಡ್ ಮಾದರಿಗಳ ಬೆಲೆ
ಹೊರ ವಿನ್ಯಾಸ
• ನವೀಕೃತ ಮುಂಭಾಗದ ಬಂಪರ್
• ಸಿಲ್ವರ್ ಫ್ಲಕ್ಸ್ ಬ್ಯಾಷ್ ಪ್ಲೇಟ್
• 16 ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್‌
ಹೊರ ವೈಶಿಷ್ಟ್ಯತೆಗಳು
• ಎಲ್ಇಡಿ ಹೆಡ್‌ಲ್ಯಾಂಪ್‌ಗಳು
• ಎಲ್ಇಡಿ ಟೈಲ್‌ಲೈಲ್
• ನವೀಕೃತ ಹಿಂಭಾಗದ ಬಂಪರ್
ಒಳ ವಿನ್ಯಾಸ
• 4 ಹಂತದಲ್ಲಿ ಹೊಂದಾಣಿಕೆ ಮಾಡಹುದಾದ ಚಾಲಕನ ಆಸನ
• ಹಿಂಬದಿಯ ಆಸನಗಳಲ್ಲಿ ಎರಡು ಹಂತದ ರಿಕ್ಲೈನ್
• ಡಿಜಿಟಲ್ ಡ್ರೈವರ್‌ ಸೈಡ್ ಡಿಸ್ಪ್ಲೇ
ಒಳ ವೈಶಿಷ್ಟ್ಯತೆಗಳು
• 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ
• ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ
• 60ಕ್ಕೂ ಹೆಚ್ಚು ಸಂಪರ್ಕಿತ ಕಾರ್ ಕನೆಕ್ಟ್ ವೈಶಿಷ್ಟ್ಯತೆಗಳು
ಎಂಜಿನ್ ಆಯ್ಕೆ
• 1.2 ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್
• 1.0 ಲೀಟರ್ ಟರ್ಬೊ ಪೆಟ್ರೋಲ್
• 1.5 ಲೀಟರ್ ಡೀಸೆಲ್ ಎಂಜಿನ್
ಪರ್ಫಾಮೆನ್ಸ್
• 1.2 ಲೀಟರ್ ಪೆಟ್ರೋಲ್ - 82 ಬಿಎಚ್‌ಪಿ, 114 ಎನ್ಎಂ ಟಾರ್ಕ್
• 1.0 ಲೀಟರ್ ಟರ್ಬೊ ಪೆಟ್ರೋಲ್ - 99 ಬಿಎಚ್‌ಪಿ, 240 ಎನ್ಎಂ ಟಾರ್ಕ್
• 1.5 ಲೀಟರ್ ಡೀಸೆಲ್ - 118 ಬಿಎಚ್‌ಪಿ ಮತ್ತು 172 ಎನ್ಎಂ ಟಾರ್ಕ್
ಸುರಕ್ಷಾ ಸೌಲಭ್ಯಗಳು
• 6 ಏರ್‌ಬ್ಯಾಗ್‌ಗಳು
• ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್
• ಹಿಲ್ ಅಸಿಸ್ಟ್ ಕಂಟ್ರೋಲ್
• ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ