Tap to Read ➤

2022ರ ಹ್ಯುಂಡೈ ವೆನ್ಯೂ ಕಂಪ್ಯಾಕ್ಟ್ ಎಸ್‌ಯುವಿ ರಿವ್ಯೂ

ಹ್ಯುಂಡೈ ಕಂಪನಿಯು ತನ್ನ ಹೊಸ ವೆನ್ಯೂ ಕಾರು ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರಿನ ಕಾರ್ಯಕ್ಷಮತೆ ಕುರಿತಾದ ಫಸ್ಟ್ ಡ್ರೈವ್ ರಿವ್ಯೂ ಇಲ್ಲಿದೆ.
Praveen Sannamani
ವೆರಿಯೆಂಟ್‌ ಮತ್ತು ಬೆಲೆ(ಎಕ್ಸ್‌ಶೋರೂಂ)
• ಇ, ಎಸ್, ಎಸ್(ಒ), ಎಸ್ಎಕ್ಸ್ ಮತ್ತು ಎಸ್ಎಕ್ಸ್(ಒ)

• ಆರಂಭಿಕ ರೂ. 7.53 ಲಕ್ಷದಿಂದ ಟಾಪ್ ಎಂಡ್ ಬೆಲೆ ರೂ. 12.57 ಲಕ್ಷ ಬೆಲೆ
ಕಾರಿನ ವಿನ್ಯಾಸ
• ನವೀಕೃತ ಮುಂಭಾಗ ಮತ್ತು ಹಿಂಭಾಗದ ಬಂಪರ್

• ಸಿಲ್ವರ್ ಫ್ಲಕ್ಸ್ ಬ್ಯಾಷ್ ಪ್ಲೇಟ್

• 16 ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್‌
ವೈಶಿಷ್ಟ್ಯತೆಗಳು
• ಎಲ್ಇಡಿ ಹೆಡ್‌ಲ್ಯಾಂಪ್‌ಗಳು

• ಎಲ್ಇಡಿ ಟೈಲ್‌ಲೈಲ್

• ನವೀಕೃತ ಹಿಂಭಾಗದ ಬಂಪರ್

• ದೊಡ್ಡದಾದ ಏರ್ ಡ್ಯಾಮ್
ಒಳ ವಿನ್ಯಾಸ
• 4 ಹಂತದಲ್ಲಿ ಹೊಂದಾಣಿಕೆ ಮಾಡಹುದಾದ ಚಾಲಕನ ಆಸನ

• ಹಿಂಬದಿಯ ಆಸನಗಳಲ್ಲಿ ಎರಡು ಹಂತದ ರಿಕ್ಲೈನ್

• ಡಿಜಿಟಲ್ ಡ್ರೈವರ್‌ ಸೈಡ್ ಡಿಸ್ಪ್ಲೇ
ಒಳ ವೈಶಿಷ್ಟ್ಯತೆ
• 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ

• ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ

• 60ಕ್ಕೂ ಹೆಚ್ಚು ಸಂಪರ್ಕಿತ ಕಾರ್ ಕನೆಕ್ಟ್ ವೈಶಿಷ್ಟ್ಯತೆಗಳು
ಎಂಜಿನ್ ಆಯ್ಕೆಗಳು
• 1.2 ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್

• 1.0 ಲೀಟರ್ ಟರ್ಬೊ ಪೆಟ್ರೋಲ್

• 1.5 ಲೀಟರ್ ಡೀಸೆಲ್ ಎಂಜಿನ್
ಗೇರ್‌ಬಾಕ್ಸ್
• 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್

• 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್

• 6 -ಸ್ಪೀಡ್ ಐಎಂಟಿ ಗೇರ್‌ಬಾಕ್ಸ್

• 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್
ಪರ್ಫಾಮೆನ್ಸ್
• 1.2 ಲೀಟರ್ ಪೆಟ್ರೋಲ್ - 82 ಬಿಎಚ್‌ಪಿ, 114 ಎನ್ಎಂ ಟಾರ್ಕ್

• 1.0 ಲೀಟರ್ ಟರ್ಬೊ ಪೆಟ್ರೋಲ್ - 99 ಬಿಎಚ್‌ಪಿ, 240 ಎನ್ಎಂ ಟಾರ್ಕ್

• 1.5 ಲೀಟರ್ ಡೀಸೆಲ್ - 118 ಬಿಎಚ್‌ಪಿ ಮತ್ತು 172 ಎನ್ಎಂ ಟಾರ್ಕ್
ಸುರಕ್ಷಾ ಸೌಲಭ್ಯಗಳು
• 6 ಏರ್‌ಬ್ಯಾಗ್‌ಗಳು
• ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್
• ಹಿಲ್ ಅಸಿಸ್ಟ್ ಕಂಟ್ರೋಲ್
• ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ
• ಸನ್‌ರೂಫ್ ಸೌಲಭ್ಯ