ವಿನೂತನ ಸೌಲಭ್ಯವುಳ್ಳ 2022ರ ಕಿಯಾ ಸೆಲ್ಟೊಸ್ ಎಸ್ಯುವಿ ಬಿಡುಗಡೆ
Praveen Sannamani
ವೆರಿಯೆಂಟ್ ಮತ್ತು ಬೆಲೆ(ಎಕ್ಸ್ಶೋರೂಂ ಪ್ರಕಾರ)
* ಹೆಚ್ಟಿಕೆ, ಹೆಚ್ಟಿಕೆ ಪ್ಲಸ್, ಹೆಚ್ಟಿಎಕ್ಸ್, ಜಿಟಿಎಕ್ಸ್ ಪ್ಲಸ್ ಮತ್ತು ಎಕ್ಸ್ ಲೈನ್
* ಆರಂಭಿಕ ಬೆಲೆ ರೂ. 10.19 ಲಕ್ಷದಿಂದ ಟಾಪ್ ಎಂಡ್ ರೂ. 18.45 ಲಕ್ಷ
2022ರ ಸೆಲ್ಟೊಸ್ ಹೊಸ ಸೌಲಭ್ಯಗಳು
* ಸ್ಟ್ಯಾಂಡರ್ಡ್ ಆಗಿ 4 ಏರ್ಬ್ಯಾಗ್ಗಳು * ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ * ಆಲ್ ವ್ಹೀಲ್ ಡಿಸ್ಕ್ ಬ್ರೇಕ್ * ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್
ಟಾಪ್ ಎಂಡ್ ಮಾದರಿಯ ಸೌಲಭ್ಯಗಳು
* ಆರು ಏರ್ಬ್ಯಾಗ್ಗಳು * ಕಿಯಾ ಲೊಗೊ ಹೊಂದಿರುವ ಹೆಡ್ರೆಸ್ಟ್ * ವೆಹಿಕಲ್ ಸ್ಟ್ಯಾಬಿಲಿಟಿ ಕಂಟ್ರೊಲ್
ಸೆಲ್ಟೊಸ್ ಹೊಸ ಬದಲಾವಣೆಗಳು
* ಆಟೋಮ್ಯಾಟಿಕ್ ಮಾದರಿಗಳಿಗೆ ಕಡ್ಡಾಯವಾಗಿ ಪ್ಯಾಡಲ್ ಶಿಫ್ಟರ್ ಜೋಡಣೆ * ಹೆಚ್ಟಿಎಕ್ಸ್ ಡೀಸೆಲ್ ಮಾದರಿಯಲ್ಲೂ ಈ ಬಾರಿ ಎಎಂಟಿ ಜೋಡಣೆ
ಎಂಜಿನ್ ಆಯ್ಕೆಗಳು
1.4-ಲೀಟರ್ ಟರ್ಬೊ ಪೆಟ್ರೋಲ್ 1.5-ಲೀಟರ್ ಸಾಮಾನ್ಯ ಪೆಟ್ರೋಲ್ 1.5-ಲೀಟರ್ ಸಿಆರ್ಡಿಐ ಡೀಸೆಲ್
ಗೇರ್ಬಾಕ್ಸ್ ಮತ್ತು ಪರ್ಫಾಮೆನ್ಸ್
* 6 ಸ್ಪೀಡ್ ಐಎಂಟಿ, 7 ಡಿಸಿಟಿ, 6 ಸ್ಪೀಡ್ ಮ್ಯಾನುವಲ್ ಮತ್ತು 6 ಸ್ಪೀಡ್ ಆಟೋ * ಸಾಮಾನ್ಯ ಪೆಟ್ರೋಲ್- 138 ಬಿಎಚ್ಪಿ * ಟರ್ಬೊ ಪೆಟ್ರೋಲ್- 114 ಬಿಎಚ್ಪಿ * ಡೀಸೆಲ್ ಎಂಜಿನ್- 138.08 ಬಿಎಚ್ಪಿ
ಹೊಸ ಸೌಲಭ್ಯಗಳು(ಟಾಪ್ ಎಂಡ್)
* ಹೆಚ್ಟಿಎಕ್ಸ್ ಪ್ಲಸ್, ಜಿಟಿಎಕ್ಸ್(ಒ), ಜಿಟಿಎಕ್ಸ್ ಪ್ಲಸ್ ಮತ್ತು ಎಕ್ಸ್-ಲೈನ್ ಮಾದರಿಗಳಲ್ಲಿ ಹೆಚ್ಚಿನ ಮಟ್ಟದ ಸುರಕ್ಷಾ ಫೀಚರ್ಸ್ಗಳು ಲಭ್ಯ * 37 ಫೀಚರ್ಸ್ ಒಳಗೊಂಡಿರುವ ಬ್ಲ್ಯೂ ಲಿಂಕ್ ಸೂಟ್ಸ್