Tap to Read ➤

ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ 2022ರ ಕಿಯಾ ಸೊನೆಟ್ ಬಿಡುಗಡೆ

ವೆರಿಯೆಂಟ್ ಮತ್ತು ಬೆಲೆ(ಎಕ್ಸ್‌ಶೋರೂಂ ಪ್ರಕಾರ)
* ಹೆಚ್‌ಟಿಇ, ಹೆಚ್‌ಟಿಕೆ, ಹೆಚ್‌ಟಿಕೆ ಪ್ಲಸ್ ಮತ್ತು ಜಿಟಿಎಕ್ಸ್ ಪ್ಲಸ್

* ಆರಂಭಿಕ ಬೆಲೆ ರೂ. 7.15 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 13.69 ಲಕ್ಷ
2022ರ ಹೊಸ ಸೌಲಭ್ಯಗಳು
* ಸ್ಟ್ಯಾಂಡರ್ಡ್ ಆಗಿ 4 ಏರ್‌ಬ್ಯಾಗ್‌ಗಳು
* ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ
* ಸೆಮಿ ಲೆದರ್ ಆಸನಗಳು
* ಟಾಪ್ ಎಂಡ್ ಮಾದರಿಗೆ 6 ಏರ್‌ಬ್ಯಾಗ್‌ಗಳು
ಸೊನೆಟ್ ಹೊಸ ಬದಲಾವಣೆಗಳು
ಹೊಸ ಕಾರಿನಲ್ಲಿ ಈ ಹಿಂದಿನ ಬ್ಲ್ಯೂ, ಗೋಲ್ಡ್ ಬೀಜ್ ಮತ್ತು ಸ್ಟೀಲ್ ಸಿಲ್ವರ್ ಬಣ್ಣಗಳ ಆಯ್ಕೆ ಕೈಬಿಟ್ಟ ಕಿಯಾ
ಮಧ್ಯಮ ಕ್ರಮಾಂಕದಲ್ಲಿನ ಮಾದರಿಯ ಸೌಲಭ್ಯಗಳು
* ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್
* ಹಿಲ್ ಅಸಿಸ್ಟ್ ಕಂಟ್ರೋಲ್
* ಬ್ರೇಕ್ ಅಸಿಸ್ಟ್ ಸೌಲಭ್ಯ
ಹೊಸ ಸೌಲಭ್ಯಗಳು(ಟಾಪ್ ಎಂಡ್)
* ಹೊಸ ಕಿಯಾ ಕನೆಕ್ಟ್ ಅಪ್ಲಿಕೇಶನ್
* ಹೊಸ ಎಸ್ಒಎಸ್
* ಐಆರ್‌ವಿಎಂ ನಲ್ಲಿ ಕಿಯಾ ಕನೆಕ್ಟ್ ಬಟನ್
ಎಂಜಿನ್ ಆಯ್ಕೆಗಳು
* 1.0-ಲೀಟರ್ ಟರ್ಬೊ ಜಿಡಿಐ ಪೆಟ್ರೋಲ್
* 1.2-ಲೀಟರ್ ಸಾಮಾನ್ಯ ಪೆಟ್ರೋಲ್
* 1.5-ಲೀಟರ್ ಸಿಆರ್‌ಡಿಐ ಡೀಸೆಲ್
ಗೇರ್‌ಬಾಕ್ಸ್ ಮತ್ತು ಪರ್ಫಾಮೆನ್ಸ್
* 6 ಸ್ಪೀಡ್ ಐಎಂಟಿ, 7 ಡಿಸಿಟಿ, 6 ಸ್ಪೀಡ್ ಮ್ಯಾನುವಲ್ ಮತ್ತು 6 ಸ್ಪೀಡ್ ಆಟೋ
* ಸಾಮಾನ್ಯ ಪೆಟ್ರೋಲ್- 83 ಬಿಎಚ್‌ಪಿ
* ಟರ್ಬೊ ಪೆಟ್ರೋಲ್- 100 ಬಿಎಚ್‌ಪಿ
* ಡೀಸೆಲ್ ಎಂಜಿನ್- 115 ಬಿಎಚ್‌ಪಿ
ಖರೀದಿಗೆ ಲಭ್ಯವಿರುವ ಬಣ್ಣಗಳು
ಇಂಪೀರಿಯಲ್ ಸಿಲ್ವರ್ ಮತ್ತು ಸ್ಪಾರ್ಕ್ಲಿಂಗ್ ಸಿಲ್ವರ್
ಅರೋರಾ ಬ್ಲ್ಯಾಕ್ ಪರ್ಲ್, ಗ್ಲೇಸಿಯರ್ ವೈಟ್ ಪರ್ಲ್,
ಸ್ಟೀಲ್ ಸಿಲ್ವರ್ ಮತ್ತು ಗ್ರಾವಿಟಿ ಗ್ರೇ