Tap to Read ➤
2022ರ ಕೆಟಿಎಂ 390 ಅಡ್ವೆಂಚರ್ ಬೈಕ್ ಭಾರತದಲ್ಲಿ ಬಿಡುಗಡೆ
ಕೆಟಿಎಂ ಕಂಪನಿಯು ತನ್ನ ಹೊಸ 390 ಅಡ್ವೆಂಚರ್ ಬೈಕ್ ಮಾದರಿಯನ್ನು ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.
Praveen Sannamani
ಬೆಲೆ (ಎಕ್ಸ್ಶೋರೂಂ ಪ್ರಕಾರ)
• ರೂ. 3,28,500 ಆರಂಭಿಕ ದರ
• ಹಳೆಯ ಮಾದರಿಗಿಂತ ರೂ.7 ಸಾವಿರದಷ್ಟು ದುಬಾರಿ
ಹೊಸ ಬಣ್ಣದ ಆಯ್ಕೆ
• ಫ್ಯಾಕ್ಟರಿ ರೇಸಿಂಗ್ ಬ್ಲೂ
• ಡಾರ್ಕ್ ಗಾಲ್ವನೋ ಬ್ಲಾಕ್
ಹೊಸ ತಂತ್ರಜ್ಞಾನ ಸೌಲಭ್ಯ
• ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಂನಲ್ಲಿ ಎರಡು ಹೊಸ ವಿಧಾನ ಅಳವಡಿಕೆ
• ಸ್ಟ್ರೀಟ್ ಮತ್ತು ಆಫ್ರೋಡ್ ಟ್ರ್ಯಾಕ್ಷನ್ ಕಂಟ್ರೋಲ್ ಅಳವಡಿಕೆ
ಹೊಸ ತಾಂತ್ರಿಕ ಅಂಶಗಳು
• ಸಿಕ್ಸ್-ಸ್ಪೋಕ್ ವಿನ್ಯಾಸದ ಬದಲಿಗೆ ಐದು-ಸ್ಪೋಕ್ ಆರ್ಕಿಟೆಕ್ಚರ್ ಅಳವಡಿಕೆ
• ಸ್ವಿಚ್ ಮಾಡಬಹುದಾದ ಡ್ಯುಯಲ್-ಚಾನೆಲ್ ಎಬಿಎಸ್
ಸಸ್ಷೆಷನ್ ಸಿಸ್ಟಂ
• ಮುಂಭಾಗದಲ್ಲಿ 43 ಎಂಎಂ ಯುಎಸ್ಡಿ ಫೋರ್ಕ್
• ಹಿಂಭಾಗದಲ್ಲಿ ಡಬ್ಲ್ಯುಪಿ ಮೊನೊಶಾಕ್
ಎಂಜಿನ್ ಮತ್ತು ಗೇರ್ಬಾಕ್ಸ್
• 373.2 ಸಿಸಿ, ಲಿಕ್ವಿಡ್-ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್
• 6-ಸ್ಪೀಡ್ ಸೀಕ್ವೆನ್ಷಿಯಲ್ ಟ್ರಾನ್ಸ್ಮಿಷನ್
ಪರ್ಫಾಮೆನ್ಸ್ ಮತ್ತು ರೈಡಿಂಗ್ ತಂತ್ರಜ್ಞಾನ
• 43.5 ಬಿಹೆಚ್ಪಿ ಮತ್ತು 37 ಎನ್ಎಂ ಟಾರ್ಕ್
• ಬೈ-ಡೈರೆಕ್ಷನಲ್ ಕ್ವಿಕ್ ಶಿಫ್ಟರ್ ಜೊತೆ ಸ್ಲಿಪ್ಪರ್/ಅಸಿಸ್ಟ್ ಕ್ಲಚ್
•
ತಾಂತ್ರಿಕ ಅಂಶಗಳ ದೋಷ ಹಿನ್ನಲೆ 1,441 ಇವಿ ಸ್ಕೂಟರ್ ಹಿಂಪಡೆದ ಓಲಾ ಎಲೆಕ್ಟ್ರಿಕ್!
• ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಇವಿ ಬೈಕ್ ಉತ್ಪಾದನೆ ಆರಂಭಿಸಿದ ಟಾರ್ಕ್ ಮೋಟಾರ್ಸ್
• ಹೊಸ ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್ ಬೈಕ್ ಬಿಡುಗಡೆ...ಇನ್ನಷ್ಟು ಓದಿ