Tap to Read ➤

ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಬೆಲೆಯ ವಿವಿರ

2022 ಸ್ಕಾರ್ಪಿಯೋ ಕ್ಲಾಸಿಕ್ ಕಾರನ್ನು ಮಹೀಂದ್ರಾ ಇತ್ತೀಚೆಗೆ ಭಾರತದಲ್ಲಿ ಅನಾವರಣಗೊಳಿಸಿದೆ. ಇದೀಗ ಬೆಲೆಯ ವಿವರಗಳನ್ನು ಬಹಿರಂಗಪಡಿಸಿದೆ.
Arunteja P
ವೇರಿಯೆಂಟ್‌ಗಳು ಮತ್ತು ಬೆಲೆ
• 2022 ಸ್ಕಾರ್ಪಿಯೋ ಕ್ಲಾಸಿಕ್ ಎಸ್ ಬೆಲೆ ರೂ.11.99 ಲಕ್ಷ

• 2022 ಸ್ಕಾರ್ಪಿಯೋ ಕ್ಲಾಸಿಕ್ ಎಸ್ 11 ಬೆಲೆ ರೂ.15.49 ಲಕ್ಷ
ಬಣ್ಣದ ಆಯ್ಕೆ
• ಪರ್ಲ್ ವೈಟ್
• ನಾಪೊಲಿ ಬ್ಲಾಕ್
• ರೆಡ್ ರೇಜ್
• ಡಿ'ಸಾಟ್ ಸಿಲ್ವರ್
• ಗೆಲಾಕ್ಸಿ ಗ್ರೇ
ವಿನ್ಯಾಸ
• ರಿಫ್ರೆಷ್ಡ್ ಫ್ರಂಟ್ ಗ್ರಿಲ್
• ಸಿಲ್ವರ್ ಸ್ಕಿಡ್ ಪ್ಲೇಟ್
• 17 ಇಂಚಿನ ಅಲಾಯ್ ವೀಲ್ಸ್
• ಎಲ್‌ಇಡಿ ಟೈಲ್-ಲ್ಯಾಂಪ್
ವೈಶಿಷ್ಟ್ಯಗಳು
• 9.0 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್
• ಆಂಡ್ರಾಯ್ಡ್ ಆಟೋ & ಎಸಿ ವೆಂಟ್‌ಗಳು
• ಕ್ರೂಸ್ ಕಂಟ್ರೋಲ್ & ಪಾರ್ಕಿಂಗ್ ಸೆನ್ಸಾರ್‌ಗಳು
ಉದ್ದಳತೆ
• ಉದ್ದ 4,456 mm
• ಅಗಲ 1,820 mm
• ಎತ್ತರ 1,995 mm
• ವೀಲ್‌ಬೇಸ್ 2,680 mm
ಎಂಜಿನ್
• 2.2 ಲೀ, ಟರ್ಬೋ-ಡಿಜಿಟಲ್, mHawk ಎಂಜಿನ್

• 132 hp ಪವರ್ & 300 Nm ಟಾರ್ಕ್