Tap to Read ➤

2022 ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಅನಾವರಣ

2022 ಸ್ಕಾರ್ಪಿಯೋ ಕ್ಲಾಸಿಕ್ ಕಾರನ್ನು ಮಹೀಂದ್ರಾ ಭಾರತದಲ್ಲಿ ಅನಾವರಣಗೊಳಿಸಿದೆ. ಈ ಕುರಿತ ಮತ್ತಷ್ಟು ಮಾಹಿತಿ ಇಲ್ಲಿದೆ.
Arunteja P
ರೂಪಾಂತರಗಳು
• ಕ್ಲಾಸಿಕ್ ಎಸ್

• ಕ್ಲಾಸಿಕ್ ಎಸ್‌11
ವಿನ್ಯಾಸ
• ರಿಫ್ರೆಷ್ಡ್ ಫ್ರಂಟ್ ಗ್ರಿಲ್
• ಸಿಲ್ವರ್ ಸ್ಕಿಡ್ ಪ್ಲೇಟ್
• 17 ಇಂಚಿನ ಅಲಾಯ್ ವೀಲ್ಸ್
• ಎಲ್‌ಇಡಿ ಟೈಲ್-ಲ್ಯಾಂಪ್
ವೈಶಿಷ್ಟ್ಯಗಳು
• 9.0 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್
• ಆಂಡ್ರಾಯ್ಡ್ ಆಟೋ & ಎಸಿ ವೆಂಟ್‌ಗಳು
• ಕ್ರೂಸ್ ಕಂಟ್ರೋಲ್ & ಪಾರ್ಕಿಂಗ್ ಸೆನ್ಸಾರ್‌ಗಳು
ಉದ್ದಳತೆ
• ಉದ್ದ 4,456 mm
• ಅಗಲ 1,820 mm
• ಎತ್ತರ 1,995 mm
• ವೀಲ್‌ಬೇಸ್ 2,680 mm
ಎಂಜಿನ್
• 2.2 ಲೀ, ಟರ್ಬೋ-ಡಿಜಿಟಲ್, mHawk ಎಂಜಿನ್

• 132 hp ಪವರ್ & 300 Nm ಟಾರ್ಕ್