Tap to Read ➤

2022ರ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಮಾದರಿಯ ಅಧಿಕೃತ ಬುಕಿಂಗ್ ಆರಂಭ

ಎಪ್ರಿಲ್ 15ರಂದು ಬಿಡುಗಡೆಯಾಗಲಿರುವ 2022ರ ಎರ್ಟಿಗಾ ಮಾದರಿಗೆ ಮಾರುತಿ ಸುಜುಕಿಯು ಬುಕಿಂಗ್ ಆರಂಭಿಸಿದೆ.
ಬುಕಿಂಗ್ ಮತ್ತು ಬಿಡುಗಡೆ
ಇದೇ ತಿಂಗಳು 15ರಂದು ಬಿಡುಗಡೆಯಾಗಲಿರುವ ಎರ್ಟಿಗಾ ಮಾದರಿಗಾಗಿ ರೂ. 11 ಸಾವಿರ ಮುಂಗಡದೊಂದಿಗೆ ಬುಕಿಂಗ್ ಆರಂಭ
ಹೊಸ ವಿನ್ಯಾಸಗಳು
*ಮರುವಿನ್ಯಾಸಗೊಳಿಸಲಾದ ಗ್ರಿಲ್

* ಹೆಚ್ಚುವರಿ ಬಣ್ಣಗಳ ಆಯ್ಕೆ
ಹೊಸ ವೈಶಿಷ್ಟ್ಯತೆಗಳು
* 7 ಇಂಚಿನ ಹೊಸ ಇನ್ಪೋಟೈನ್‌ಮೆಂಟ್ ಸಿಸ್ಟಂ

* ಆಂಬಿಯೆಂಟ್ ಲೈಟಿಂಗ್ಸ್

* ಸೆಮಿ ಲೆದರ್ ಆಸನಗಳು
ಹೊಸ ಸುರಕ್ಷಾ ಸೌಲಭ್ಯಗಳು
* ಹೈಎಂಡ್ ಮಾದರಿಗಾಗಿ 6 ಏರ್‌ಬ್ಯಾಗ್‌ಗಳು

* ಆಲ್‌ವ್ಹೀಲ್ ಡಿಸ್ಕ್ ಬ್ರೇಕ್

*360 ಡಿಗ್ರಿ ಕ್ಯಾಮೆರಾ
ಎಂಜಿನ್ ಬದಲಾವಣೆ
ಪ್ರಸ್ತುತ ಮಾರುಕಟ್ಟೆಯಲ್ಲಿನ 1.5 ಲೀಟರ್ ಕೆ15ಬಿ ಪೆಟ್ರೋಲ್ ಎಂಜಿನ್ ಬದಲಾಗಿ 1.5 ಲೀಟರ್ ಕೆ15ಸಿ ಡ್ಯುಯಲ್‌ಜೆಟ್ ಪೆಟ್ರೋಲ್ ಎಂಜಿನ್ ಜೋಡಣೆ
ಗೇರ್‌ಬಾಕ್ಸ್ ಮತ್ತು ಪರ್ಫಾಮೆನ್ಸ್
*5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್
* 4-ಸ್ಪೀಡ್ ಟಾರ್ಕ್ ಕನ್ವರ್ಟರ್ ಹೊಸ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಣೆ
* ಹಳೆಯ ಮಾದರಿಗಿಂತಲೂ ಹೆಚ್ಚುವರಿಯಾಗಿ 10 ಬಿಎಚ್‌ಪಿ ಉತ್ಪಾದನೆ
ವಿವಿಧ ಎಂಜಿನ್ ಆಯ್ಕೆಗಳು
ಹೊಸ ಮಾದರಿಯಲ್ಲಿ ಪೆಟ್ರೋಲ್ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಮತ್ತು ಸಿಎನ್‌ಜಿ ಆಯ್ಕೆಯಲ್ಲಿ ಲಭ್ಯವಿರಲಿದೆ ಹೊಸ ಕಾರು
ಬೆಲೆ(ಎಕ್ಸ್‌ಶೋರೂಂ ಪ್ರಕಾರ)
ಪ್ರಸ್ತುತ ಮಾರುಕಟ್ಟೆಯಲ್ಲಿ ಆರಂಭಿಕವಾಗಿ ರೂ. 8.12 ಲಕ್ಷದಿಂದ ರೂ. 10.85 ಲಕ್ಷ ಬೆಲೆ ಹೊಂದಿದ್ದು, ಹೊಸ ಮಾದರಿಯು ತುಸು ದುಬಾರಿಯಾಗಲಿದೆ.