Tap to Read ➤

ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ 2022ರ ಎಂಜಿ ಗ್ಲೊಸ್ಟರ್ ಎಸ್‌ಯುವಿ ಬಿಡುಗಡೆ

ಈ 2022ರ ಎಂಜಿ ಗ್ಲೊಸ್ಟರ್ ಎಸ್‌ಯುವಿಯ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 31.99 ಲಕ್ಷವಾಗಿದೆ.
Yajas ahmed
• ಎಲ್ಇಡಿ ಹೆಡ್ ಲೈಟ್
• ಎಲ್ಇಡಿ ಡಿಆರ್‌ಎಲ್‌
• ಎಲ್ಇಡಿ ಟೇಲ್ ಗೇಟ್
• ದೊಡ್ಡ ಗ್ರಿಲ್
• ಬಾಡಿ ಕ್ಲಾಡಿಂಗ್
ವಿನ್ಯಾಸ
• ಡಿಜಿಟಲ್ ಕ್ಲಸ್ಟರ್
• ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್
• ಫ್ಲೋಟಿಂಗ್ ಸೆಂಟರ್ ಕನ್ಸೋಲ್
• ಅಂಬೈಟ್ ಲೈಟ್ಸ್
ಇಂಟಿರಿಯರ್
• ಅಗೇಟ್ ರೆಡ್
• ಮೆಟಲ್ ಬ್ಲ್ಯಾಕ್
• ಮೆಟಲ್ ಆಶ್
• ವಾರ್ನ್ ವೈಟ್
ಬಣ್ಣಗಳು
• 2.0-ಲೀಟರ್, ಸಿಂಗಲ್ ಟರ್ಬೊ ಡೀಸೆಲ್
• ಪವರ್: 160 ಬಿಹೆಚ್‍ಪಿ
• ಟಾರ್ಕ್: 375 ಎನ್ಎಂ
• 8-ಸ್ಫೀಡ್
ಎಂಜಿನ್
• 2.0-ಲೀಟರ್, ಟ್ವಿನ್ ಟರ್ಬೊ ಡೀಸೆಲ್
• ಪವರ್: 212.5 ಬಿಹೆಚ್‍ಪಿ
• ಟಾರ್ಕ್: 480 ಎನ್ಎಂ
• 8-ಸ್ಫೀಡ್
ಎರಡನೇ ಎಂಜಿನ್ ಆಯ್ಕೆ
• 360 ಡಿಗ್ರಿ ಕ್ಯಾಮೆರಾ
• ವೈರ್‌ಲೆಸ್ ಚಾರ್ಜರ್
• ಮಸಜಿಂಗ್ ಸೀಟ್
• 75 ಕನೆಕ್ಟೆಡ್ ಕಾರ್ ಫೀಚರ್ಸ್
ಫೀಚರ್ಸ್
• ಡೋರ್ ಒಪನಿಂಗ್ ವಾರ್ನಿಂಗ್
• ಲೆನ್ ಚೆಂಜ್ ಅಸಿಸ್ಟ್
• ADAS
• ಮಲ್ಟಿಪಲ್ ಏರ್ ಬ್ಯಾಗ್
• ಎಬಿಎಸ್ ಜೊತೆ ಇಬಿಡಿ
ಸುರಕ್ಷತಾ ಫೀಚರ್ಸ್