Tap to Read ➤
ವಿಶೇಷ ತಾಂತ್ರಿಕ ಸೌಲಭ್ಯಗಳೊಂದಿಗೆ 2022ರ ರೆನಾಲ್ಟ್ ಕಿಗರ್ ಬಿಡುಗಡೆ
Praveen Sannamani
ವೆರಿಯೆಂಟ್ ಮತ್ತು ಬೆಲೆ(ಎಕ್ಸ್ಶೋರೂಂ ಪ್ರಕಾರ)
* ಆರ್ಎಕ್ಸ್ಇ, ಆರ್ಎಕ್ಸ್ಎಲ್, ಆರ್ಎಕ್ಸ್ಟಿ ಮತ್ತು ಆರ್ಎಕ್ಸ್ಜೆಡ್
* ಆರಂಭಿಕವಾಗಿ ರೂ. 5.84 ಲಕ್ಷದಿಂದ ಟಾಪ್ ಎಂಡ್ ಬೆಲೆ ರೂ. 10.39 ಲಕ್ಷ
ಎಂಜಿನ್ ಮತ್ತು ಗೇರ್ಬಾಕ್ಸ್
* 1.0-ಲೀಟರ್ ನ್ಯಾಚುರಲಿ ಆಸ್ಪರೆಟೆಡ್ ಪೆಟ್ರೋಲ್
* 1.0-ಲೀಟರ್ ಟರ್ಬೊ ಪೆಟ್ರೋಲ್
* 5-ಸ್ಪೀಡ್ ಮ್ಯಾನುವಲ್, 5-ಸ್ಪೀಡ್ ಆಟೋಮ್ಯಾಟಿಕ್
ಪರ್ಫಾಮೆನ್ಸ್ ಮತ್ತು ಮೈಲೇಜ್
* ಸಾಮಾನ್ಯ ಪೆಟ್ರೋಲ್ ಎಂಜಿನ್- 72 ಬಿಎಚ್ಪಿ
* ಟರ್ಬೊ ಪೆಟ್ರೋಲ್ ಎಂಜಿನ್- 100 ಬಿಎಚ್ಪಿ
* ಪ್ರತಿ ಲೀಟರ್ ಪೆಟ್ರೋಲ್ಗೆ 20.5 ಕಿ.ಮೀ ಇಂಧನ ದಕ್ಷತೆ
2022ರ ಕಿಗರ್ ವಿಶೇಷತೆಗಳು
* ಸ್ಪೋರ್ಟಿ ಲುಕ್ ಹೊಂದಿರುವ ಟರ್ಬೊ ಡಿಕಾರ್ಲ್ಸ್
* ಹೊಸ ಡ್ಯುಯಲ್ ಟೋನ್ ಬಣ್ಣದ ಆಯ್ಕೆ
* ರೆಡ್ ಪೇಡ್ ಹೊಂದಿರುವ ಡ್ಯಾಶ್ ಬೋರ್ಡ್
* ಹೊಸ ಪಿಎಂ2.5 ಅಡ್ವಾನ್ಸ್ ಏರ್ಫಿಲ್ಟರ್
2022ರ ಕಿಗರ್ ಹೊಸ ವೈಶಿಷ್ಟ್ಯತೆಗಳು
* ಎಲ್ಇಡಿ ಪ್ರೊಜೆಕ್ಟರ್ ಹೆಡ್ಲ್ಯಾಂಪ್ ಸೆಟ್ಅಪ್
* 16 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್
* ಸಿ ಆಕಾರದ ಎಲ್ಇಡಿ ಟೈಲ್ ಲೈಟ್ಸ್
2022ರ ಕಿಗರ್ ಒಳಾಂಗಣ ಸೌಲಭ್ಯಗಳು
* ರೆಡ್ ಆಕ್ಸೆಂಟ್ ಹೊಂದಿರುವ ಸೀಟ್ಗಳು
* ವೈರ್ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್
* ಕ್ರೂಸ್ ಕಂಟ್ರೂಲ್
* ಇತರೆ ಬೆಸ್ಟ್ ಇನ್ ಕ್ಲಾಸ್ ಸೌಲಭ್ಯಗಳು
ಪ್ರತಿಸ್ಪರ್ಧಿ ಮಾದರಿಗಳು
* ಕಿಯಾ ಸೊನೆಟ್
* ಟಾಟಾ ನೆಕ್ಸಾನ್
* ಮಹೀಂದ್ರಾ ಎಕ್ಸ್ಯುವಿ300
* ಹೋಂಡಾ ಡಬ್ಲ್ಯುಆರ್-ವಿ