Tap to Read ➤

ಹೆಚ್ಚಿನ ಮೈಲೇಜ್ ರೇಂಜ್ ಹೊಂದಿರುವ ಹೊಸ ಟಿವಿಎಸ್ ಐಕ್ಯೂಬ್ ಇವಿ ಸ್ಕೂಟರ್ ಬಿಡುಗಡೆ

ಟಿವಿಎಸ್ ಮೋಟಾರ್ ಕಂಪನಿಯು ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯ 2022ರ ಆವೃತ್ತಿಯನ್ನು ಹೊಸ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆ ಮಾಡಿದೆ.
ವೆರಿಯೆಂಟ್‌ಗಳು
• ಐಕ್ಯೂಬ್ ಸ್ಟ್ಯಾಂಡರ್ಡ್

• ಐಕ್ಯೂಬ್ ಎಸ್

• ಐಕ್ಯೂಬ್ ಎಸ್‌ಟಿ
ಬೆಲೆ(ಬೆಂಗಳೂರು ಆನ್ ರೋಡ್ ಪ್ರಕಾರ)
• ಐಕ್ಯೂಬ್ ಸ್ಟ್ಯಾಂಡರ್ಡ್- ರೂ. 1,11,663
• ಐಕ್ಯೂಬ್ ಎಸ್- 1,19,663
• ಐಕ್ಯೂಬ್ ಎಸ್‌ಟಿ- ಮುಂಬರುವ ದಿನಗಳಲ್ಲಿ ಬಹಿರಂಗಗೊಳ್ಳಲಿದೆ ಬೆಲೆ ಮಾಹಿತಿ
ಬ್ಯಾಟರಿ ಸಾಮರ್ಥ್ಯ
• ಐಕ್ಯೂಬ್ ಮತ್ತು ಐಕ್ಯೂಬ್ ಎಸ್ ಮಾದರಿಗಳಲ್ಲಿ 3.4kwh ಬ್ಯಾಟರಿ

• ಐಕ್ಯೂಬ್ ಎಸ್‌ಟಿ ಮಾದರಿಗಾಗಿ 5.1kWh ಬ್ಯಾಟರಿ
ಮೈಲೇಜ್ ರೇಂಜ್
• ಐಕ್ಯೂಬ್ ಮತ್ತು ಐಕ್ಯೂಬ್ ಎಸ್- ಪ್ರತಿ ಚಾರ್ಜ್‌ಗೆ 100 ಕಿ.ಮೀ

• ಐಕ್ಯೂಬ್ ಎಸ್‌ಟಿ- ಪ್ರತಿ ಚಾರ್ಜ್‌ಗೆ 140 ಕಿ.ಮೀ
ಚಾರ್ಜಿಂಗ್ ಸೌಲಭ್ಯ
• ಆರಂಭಿಕ ಮಾದರಿಗಳಿಗೆ 650W ಮತ್ತು 950W ಹೋಂ ಚಾರ್ಜಿಂಗ್
• ಹೈಎಂಡ್ ಮಾದರಿಗಾಗಿ 1.5kW ಚಾರ್ಜಿಂಗ್ ಸೌಲಭ್ಯ
• ಪೂರ್ತಿ ಚಾರ್ಜ್ ಮಾಡಲು ಕನಿಷ್ಠ ನಾಲ್ಕು ಗಂಟೆಗಳು
ಟಾಪ್ ಸ್ಪೀಡ್
• ಆರಂಭಿಕ ಮಾದರಿಗಳಲ್ಲಿ ಪ್ರತಿ ಗಂಟೆಗೆ 78 ಕಿ.ಮೀ ಟಾಪ್ ಸ್ಪೀಡ್

• ಹೈ ಎಂಡ್ ಮಾದರಿಯಲ್ಲಿ ಪ್ರತಿ ಗಂಟೆಗೆ 84 ಕಿ.ಮೀ ಟಾಪ್ ಸ್ಪೀಡ್
ಹೊಸ ಇವಿ ಸ್ಕೂಟರ್ ವೈಶಿಷ್ಟ್ಯತೆಗಳು
• 32 ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸ್ಟೋರೇಜ್
• 157 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್
• 12 ಇಂಚಿನ ಅಲಾಯ್ ವ್ಹೀಲ್
• ವಿವಿಧ ಮಾದರಿಗಳಲ್ಲಿ 11 ಬಣ್ಣಗಳ ಆಯ್ಕೆ
ಕನೆಕ್ಟಿವಿಟಿ ಸೌಲಭ್ಯಗಳು
• ಸ್ಮಾರ್ಟ್ಎಕ್ಸ್‌ಕನೆಕ್ಟ್ ಸಿಸ್ಟಂ
• 5 ಮತ್ತು 7 ಇಂಚಿನ ಟಿಎಫ್‌ಟಿ ಡಿಸ್‌ಪ್ಲೇ ಆಯ್ಕೆ
• ಹೈ ಎಂಡ್ ಮಾದರಿಯಲ್ಲಿ ಟಚ್‌ಸ್ಕೀನ್ ಸೌಲಭ್ಯ
• ಹೈ ಎಂಡ್ ಮಾದರಿಯಲ್ಲಿ ಅಮೆಜಾನ್ ಅಲೆಕ್ಸಾ
ಸುರಕ್ಷಾ ಸೌಲಭ್ಯಗಳು
• ಸೇಫ್ಟಿ ನೋಟಿಫಿಕೇಷನ್

• 220 ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್

• 130 ಎಂಎಂ ರಿಯರ್ ಡ್ರಮ್ ಬ್ರೇಕ್‌