Tap to Read ➤

ಜನವರಿ 2023ರಲ್ಲಿ ಬರಲಿರುವ ಟಾಪ್ 5 ಕಾರುಗಳು: ಇಲ್ಲಿದೆ ಮಾಹಿತಿ

Jan 03, 2023
Sanjay Ambekar
ಬಿಎಂಡಬ್ಲ್ಯೂ ಎಕ್ಸ್1
• ಜನವರಿಯಲ್ಲಿ ಬಿಡುಗಡೆ

• ಬೆಲೆ: 50 ಲಕ್ಷದಿಂದ ಆರಂಭ
Citroen C3 ಇವಿ
• ಎಲೆಕ್ಟ್ರಿಕ್ ಕಾರಾಗಿ ಬಿಡುಗಡೆ

• ಬೆಲೆ: 10 ಲಕ್ಷದಿಂದ 12 ಲಕ್ಷ ರೂ.
ಮಹೀಂದ್ರಾ ಥಾರ್ 5 ಡೋರ್
• ಜನವರಿಯಲ್ಲಿ ಬಿಡುಗಡೆ

• ಬೆಲೆ: 13 ಲಕ್ಷದಿಂದ ಶುರು
MG ಹೆಕ್ಟರ್ ಪ್ಲಸ್
• ಫೇಸ್‌ಲಿಫ್ಟ್ ಆವೃತ್ತಿಯಾಗಿ ಬಿಡುಗಡೆ

• ಬೆಲೆ: 18 ಲಕ್ಷ ಇರಬಹುದು
ಮಾರುತಿ ಸುಜುಕಿ ಜಿಮ್ನಿ
• ಜನವರಿಯಲ್ಲಿ ಬಿಡುಗಡೆ

• ಬೆಲೆ: 11 ಲಕ್ಷದಿಂದ ಆರಂಭ