Tap to Read ➤

ಭಾರತದಲ್ಲಿ ಅನಾವರಣಗೊಂಡ 2023 ಬಿಎಂಡಬ್ಲ್ಯು S1000RR

ದೇಶೀಯ ಮಾರುಕಟ್ಟೆಯಲ್ಲಿ ಅನಾವರಣಗೊಂಡ 2023 BMW S1000RR ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ನೋಡೋಣ.
Arunteja P
ವಿನ್ಯಾಸ
• ಎಲ್ಇಡಿ ಹೆಡ್‌ಲ್ಯಾಂಪ್
• ಶಾರ್ಪ್ ಬಾಡಿವರ್ಕ್
• ಉದ್ದವಾದ ವಿಂಡ್‌ಸ್ಕ್ರೀನ್
ವೈಶಿಷ್ಟ್ಯಗಳು
• ಹಿಲ್ ಹೋಲ್ಡ್ ಫಂಕ್ಷನ್
• USB ಚಾರ್ಜರ್
• ಹೊಸ ಸ್ಲೈಡ್ ಅಸಿಸ್ಟ್
ವೆರಿಯಂಟ್‌ಗಳು
• ಎಂ ವೆರಿಯಂಟ್
• ಸ್ಪೋರ್ಟ್ ವೆರಿಯಂಟ್
• ಸ್ಟ್ಯಾಂಡರ್ಡ್ ವೆರಿಯಂಟ್
ಎಂಜಿನ್ ಪರ್ಫಾಮೆನ್ಸ್
• 999 ಸಿಸಿ 4-ಸಿಲಿಂಡರ್ ಎಂಜಿನ್

• 206.7 ಬಿಎಚ್‌ಪಿ ಪವರ್
ಬಿಡುಗಡೆ
• 2023 ವರ್ಷಾರಭದಲ್ಲಿ ಬಿಡುಗಡೆ ಸಾಧ್ಯತೆ