Yajas Duddiyanda       Feb 03, 2023

ಹೊಸ ನವೀಕರಣಗಳೊಂದಿಗೆ ಹ್ಯುಂಡೈ ವೆನ್ಯೂ ಬಿಡುಗಡೆ

• ಪೆಟ್ರೋಲ್ ಸರಣಿ ಬೆಲೆ; ರೂ.7.68 ಲಕ್ಷ - ರೂ.12.96 ಲಕ್ಷ • ಡೀಸೆಲ್ ಸರಣಿ ಬೆಲೆ; ರೂ.10.40 ಲಕ್ಷ - ರೂ.12.92 ಲಕ್ಷ • ಎಕ್ಸ್ ಶೋರೂಂ ಪ್ರಕಾರ

       ಬೆಲೆ

• 1.5-ಲೀಟರ್ ಟರ್ಬೊ ಡೀಸೆಲ್ • ಪವರ್: 113.5 bhp • ಟಾರ್ಕ್: 250 Nm

       ಎಂಜಿನ್ ಆಯ್ಕೆ

• 1.0-ಲೀಟರ್ ಟರ್ಬೊ ಪೆಟ್ರೋಲ್ • ಪವರ್: 120 bhp • ಟಾರ್ಕ್: 172 Nm

       ಎಂಜಿನ್ ಆಯ್ಕೆ

• 1.2 ಪೆಟ್ರೋಲ್ • ಪವರ್: 83 bhp • ಟಾರ್ಕ್: 114 Nm

        ಎಂಜಿನ್ ಆಯ್ಕೆ

• 5-ಸ್ಪೀಡ್ ಮ್ಯಾನುವಲ್ (1.2) • 6-ಸ್ಪೀಡ್ ಮ್ಯಾನುವಲ್ (1.5 ಡೀಸೆಲ್) • iMT (1.0 ಟರ್ಬೋ) • 7-ಸ್ಪೀಡ್ DCT (1.0 ಟರ್ಬೋ)

      ಗೇರ್ ಬಾಕ್ಸ್  ಆಯ್ಕೆ

• 6 ಏರ್‌ಬ್ಯಾಗ್‌ಗಳು s(o) • ಸೈಡ್ ಏರ್‌ಬ್ಯಾಗ್‌ಗಳು N6 ಟ್ರಿಮ್

        ಹೊಸ ಸುರಕ್ಷತಾ ಫೀಚರ್ಸ್