Tap to Read ➤

2023 ಕವಾಸಕಿ KX 250' ಪ್ರಮುಖ ವೈಶಿಷ್ಟ್ಯಗಳು

ಈ ಹೊಸ 'ಕವಾಸಕಿ KX 250' ಬೈಕ್ ಬೆಲೆಯು ರೂ.7.99 ಲಕ್ಷ. ಹೆಚ್ಚಿನ ಮಾಹಿತಿ ಇಲ್ಲಿದೆ
Sanjay Ambekar
ವೈಶಿಷ್ಟ್ಯಗಳು
• ಯಾವುದೇ ಹೈಡ್ ಲೈಟ್ಸ್ ಇಲ್ಲ
• ಕ್ಲಸ್ಟರ್ ಇಲ್ಲ
• ಟೇಲ್ ಲೈಟ್ ಇಲ್ಲ
• ಸ್ಪೋಕ್ಡ್ ವೀಲ್ಸ್
• ಆಫ್- ರೋಡ್ ಟೈರ್ಸ್
ಕಲರ್
• ಲೈಮ್ ಗ್ರೀನ್
ಎಂಜಿನ್
• ಲಿಕ್ವಿಡ್-ಕೋಲ್ಡ್

• 4 ಸ್ಟ್ರೋಕ್

• 249 ಸಿಸಿ

• 5 ಸ್ಪೀಡ್
ಉದ್ದಳತೆ
• ಗ್ರೌಂಡ್ ಕ್ಲಿಯರೆನ್ಸ್: 335 ಎಂಎಂ
• ಎತ್ತರ: 1265 ಎಂಎಂ
• ಉದ್ದ: 2,180 ಎಂಎಂ
• ಅಗಲ: 820 ಎಂಎಂ
• ಸೀಟ್ ಎತ್ತರ: 950 ಎಂಎಂ
• ವೀಲ್ ಬೇಸ್: 1,485 ಎಂಎಂ
ಟೈರ್‌ಗಳು
• ಮುಂಭಾಗ: 80/100 R21

• ಹಿಂಭಾಗ: 100/90 R19
ಸಸ್ಪೆಕ್ಷನ್
• ಮುಂಭಾಗ: 48ಎಂಎಂ USD ಫೋರ್ಕ್

• ಹಿಂಭಾಗ: ಟ್ಯಾಂಕ್ ಡುಯಲ್ ರೇಂಜ್ ಅಡ್ಜೆಸ್ಟ್ಮೆಂಟ್
ಬ್ರೇಕ್
• ಮುಂಭಾಗ: ಡಿಸ್ಕ್

• ಹಿಂಭಾಗ: ಡಿಸ್ಕ್