Tap to Read ➤

ಭಾರತದಲ್ಲಿ ಖರೀದಿಗೆ ಲಭ್ಯವಿರುವ ಅತ್ಯುತ್ತಮ 350ಸಿಸಿ ಬೈಕ್ ಮಾದರಿಗಳಿವು!

ದೇಶಿಯ ಮಾರುಕಟ್ಟೆಯಲ್ಲಿ ಪ್ರೀಮಿಯಂ ಬೈಕ್‌ಗಳ ಮಾರಾಟ ಹೆಚ್ಚಳವಾಗುತ್ತಿದ್ದು, ಸದ್ಯ ಜನಪ್ರಿಯತೆಯಲ್ಲಿರುವ 350ಸಿಸಿ ಎಂಜಿನ್ ಸಾಮರ್ಥ್ಯದ ಬೈಕ್‌ಗಳ ಮಾಹಿತಿ ಇಲ್ಲಿದೆ ನೋಡಿ.
Praveen Sannamani
ಹೋಂಡಾ ಸಿಬಿ350 ಆರ್‌ಎಸ್
• ಆರಂಭಿಕ ಬೆಲೆ: ರೂ. 2.03 ಲಕ್ಷ


• ಟಾಪ್ ಎಂಡ್ ಬೆಲೆ: ರೂ. 2.03 ಲಕ್ಷ
ಹೋಂಡಾ ಸಿಬಿ350 ಹೈನೆಸ್
• ಆರಂಭಿಕ ಬೆಲೆ: ರೂ. 1.98 ಲಕ್ಷ


• ಟಾಪ್ ಎಂಡ್ ಬೆಲೆ: ರೂ. 2.05 ಲಕ್ಷ
ಯೆಜ್ಡಿ ರೋಡ್‌ಸ್ಟರ್
• ಆರಂಭಿಕ ಬೆಲೆ: ರೂ. 1.98 ಲಕ್ಷ


• ಟಾಪ್ ಎಂಡ್ ಬೆಲೆ: ರೂ. 2.06 ಲಕ್ಷ
ಯೆಜ್ಡಿ ಸ್ಕ್ರ್ಯಾಂಬ್ಲರ್
• ಆರಂಭಿಕ ಬೆಲೆ: ರೂ. 2.04 ಲಕ್ಷ


• ಟಾಪ್ ಎಂಡ್ ಬೆಲೆ: ರೂ. 2.10 ಲಕ್ಷ
ಯೆಜ್ಡಿ ಅಡ್ವೆಂಚರ್
• ಆರಂಭಿಕ ಬೆಲೆ: ರೂ. 2.09 ಲಕ್ಷ


• ಟಾಪ್ ಎಂಡ್ ಬೆಲೆ: ರೂ. 2.18 ಲಕ್ಷ
ಜಾವಾ ಪೆರಾಕ್
• ಬೆಲೆ(ಸಿಂಗಲ್ ವೆರಿಯೆಂಟ್): ರೂ. 2.06 ಲಕ್ಷ
ರಾಯಲ್ ಎನ್‌ಫೀಲ್ಡ್ ಬುಲೆಟ್ 350
• ಆರಂಭಿಕ ಬೆಲೆ: ರೂ. 1.45 ಲಕ್ಷ


• ಟಾಪ್ ಎಂಡ್ ಬೆಲೆ: ರೂ. 1.60 ಲಕ್ಷ
ರಾಯಲ್ ಎನ್‌ಫೀಲ್ಡ್ ಮಿಟಿಯೋರ್ 350
• ಆರಂಭಿಕ ಬೆಲೆ: ರೂ. 2.05 ಲಕ್ಷ


• ಟಾಪ್ ಎಂಡ್ ಬೆಲೆ: ರೂ. 2.22 ಲಕ್ಷ
ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350
• ಆರಂಭಿಕ ಬೆಲೆ: ರೂ. 2.14 ಲಕ್ಷ


• ಟಾಪ್ ಎಂಡ್ ಬೆಲೆ: ರೂ. 2.48 ಲಕ್ಷ