Tap to Read ➤

ಭಾರತದಲ್ಲಿ ಕೈಗೆಟುಕುವ ಬೆಲೆಗೆ ಲಭ್ಯವಿರುವ 5 CNG ಕಾರುಗಳು

ದೇಶೀಯ ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಗೆ ಮಾರಾಟಕ್ಕೆ ಲಭ್ಯವಿರುವ 5 CNG ಕಾರುಗಳ ಕುರಿತ ಮಾಹಿತಿ ಇಲ್ಲಿದೆ.
Arunteja P
ಮಾರುತಿ ಸುಜುಕಿ ಆಲ್ಟೋ 800
• ಬೆಲೆ: 5.03 ಲಕ್ಷ ರೂ. (ಎಕ್ಸ್‌ ಶೋರೂಂ ದೆಹಲಿ)

• ಮೈಲೇಜ್: 31.59 ಕಿ.ಮೀ
ಹ್ಯುಂಡಾಯ್ ಸ್ಯಾಂಟ್ರೋ
• ಬೆಲೆ: 6.41 ಲಕ್ಷ ರೂ. (ಎಕ್ಸ್‌ ಶೋರೂಂ)

• ಮೈಲೇಜ್: 30.48 ಕಿ.ಮೀ
ಟಾಟಾ ಟಿಯಾಗೋ
• ಬೆಲೆ: 6.30 ಲಕ್ಷ ರೂ. (ಎಕ್ಸ್‌ ಶೋರೂಂ)

• ಮೈಲೇಜ್: 26.49 ಕಿ.ಮೀ
ಮಾರುತಿ ವ್ಯಾಗನ್-ಆರ್
• ಬೆಲೆ: 6.42 ಲಕ್ಷ ರೂ. (ಎಕ್ಸ್‌ ಶೋರೂಂ)

• ಮೈಲೇಜ್: 34.05 ಕಿ.ಮೀ
ಹ್ಯುಂಡೈ ಐ10 ನಿಯೋಸ್
• ಬೆಲೆ : 7.16 ಲಕ್ಷ ರೂ. (ಎಕ್ಸ್‌ ಶೋರೂಂ)

• ಮೈಲೇಜ್: 28.5 ಕಿ.ಮೀ