Tap to Read ➤
ಜನಪ್ರಿಯ ಹೋಂಡಾ ಆಕ್ಟಿವಾ 6ಜಿ ಸ್ಕೂಟರ್ ವಿಶೇಷತೆಗಳಿವು!
ಸದ್ಯ ಭಾರತದಲ್ಲಿ ಮಾರಾಟವಾಗುತ್ತಿರುವ ಸ್ಕೂಟರ್ಗಳ ವಿಭಾಗದಲ್ಲಿ ಅಗ್ರಸ್ಥಾನದಲ್ಲಿರುವ ಆಕ್ಟಿವಾ ಮಾದರಿಯು ಅತಿ ಹೆಚ್ಚು ಮಾರುಕಟ್ಟೆ ಪಾಲು ಹೊಂದಿದ್ದು, ಈ ಸ್ಕೂಟರ್ ವಿಶೇಷತೆಗಳು ಇಲ್ಲಿವೆ.
Praveen Sannamani
ಬೆಲೆ ಮತ್ತು ವೆರಿಯೆಂಟ್
• ಆಕ್ಟಿವಾ 6ಜಿ ಸ್ಟ್ಯಾಂಡರ್ಡ್- ರೂ. 71,432
• ಆಕ್ಟಿವಾ 6ಜಿ ಡಿಎಲ್ಎಕ್ಸ್- ರೂ. 73,177
ಎಂಜಿನ್
• 110 ಸಿಸಿ ಎಂಜಿನ್
• ಸಿವಿಟಿ ಗೇರ್ಬಾಕ್ಸ್
ಪರ್ಫಾಮೆನ್ಸ್ ಮತ್ತು ಮೈಲೇಜ್
• 7.7 ಬಿಎಚ್ಪಿ, 8.8 ಎನ್ಎಂ ಟಾರ್ಕ್ ಉತ್ಪಾದನೆ
• ಪ್ರತಿ ಲೀಟರ್ಗೆ 45 ರಿಂದ 50 ಕಿ.ಮೀ ಮೈಲೇಜ್
ಸಸ್ಷೆಷನ್
• ಫ್ರಂಟ್- ಟೆಲಿಸ್ಕೊಫಿಕ್ ಸೆಟ್ಅಪ್
• ರಿಯರ್- ಮೊನೊ ಶಾಕ್
ಬ್ರೇಕಿಂಗ್ ಸೌಲಭ್ಯ
• ಎರಡು ಬದಿಯಲ್ಲೂ ಡ್ರಮ್ ಬ್ರೇಕ್
• ಕಾಂಬಿ ಬ್ರೇಕಿಂಗ್ ಸಿಸ್ಟಂ ಹೊಂದಿರುವ ಆಕ್ವಿವಾ
ಆಕ್ಟಿವಾ ವೈಶಿಷ್ಟ್ಯತೆಗಳು
• ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್
• ಮಲ್ಟಿ ಫಂಕ್ಷನ್ ಇಗ್ನಿಷನ್ ಸ್ವಿಚ್
• ಎಲ್ಇಡಿ ಹೆಡ್ಲ್ಯಾಂಪ್
• ಎಲ್ಇಡಿ ಡಿಆರ್ಎಲ್ಎಸ್
ಖರೀದಿಗೆ ಲಭ್ಯವಿರುವ ಬಣ್ಣಗಳು
• ಗ್ಲಿಟೆರ್ ಬ್ಲ್ಯೂ
• ಮೆಟಾಲಿಕ್ ಪರ್ಲ್ ಸ್ಪಾರ್ಟಾನ್
• ರೆಡ್ ಡ್ಯಾಜಲ್ ಯೆಲ್ಲೊ
• ಮೆಟಾಲಿಕ್ ಪರ್ಲ್ ಪ್ರಿಸಿಯಸ್
• ವೈಟ್ ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್
• ಬ್ಲ್ಯಾಕ್
ಪ್ರತಿಸ್ಪರ್ಧಿ ಮಾದರಿಗಳು
• ಟಿವಿಎಸ್ ಜೂಪಿಟರ್
• ಹೀರೋ ಮ್ಯಾಸ್ಟ್ರೋ ಎಡ್ಜ್
•
2022ರ ವರ್ಲ್ಡ್ ಕಾರ್ ಆಫ್ ದಿ ಇಯರ್ ಪ್ರಶಸ್ತಿ ಘೋಷಣೆ...ಇನ್ನಷ್ಟು ಓದಿ
• ಕ್ರಾಟೋಸ್ ಮತ್ತು ಕ್ರಾಟೋಸ್ ಆರ್ ಇವಿ ಬೈಕ್ ಉತ್ಪಾದನೆ ಆರಂಭಿಸಿದ ಟಾರ್ಕ್ ಮೋಟಾರ್ಸ್
• ಹೊಸ ಬಿಎಂಡಬ್ಲ್ಯು ಎಫ್ 900 ಎಕ್ಸ್ಆರ್ ಬೈಕ್ ಬಿಡುಗಡೆ...ಇನ್ನಷ್ಟು ಓದಿ