Tap to Read ➤

ಹಬ್ಬದ ಸೀಸನ್‌ನಲ್ಲಿ ಖರೀದಿಸಬಹುದಾದ 7 ಸೀಟರ್ ಕಾರುಗಳು

ಹಬ್ಬದ ಸಮಯದಲ್ಲಿ ಖರೀದಿಸಬಹುದಾದ 7 ಸೀಟರ್ ಕಾರುಗಳ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ನೋಡಬಹುದು.
Arunteja P
ಮಹೀಂದ್ರಾ ಸ್ಕಾರ್ಪಿಯೋ-ಎನ್
• ಬೆಲೆ: ರೂ. 11.99 ಲಕ್ಷ (ಎಕ್ಸ್ ಶೋ ರೂಂ)

• ಎಂಜಿನ್ ಆಯ್ಕೆ: 2.2 L ಟರ್ಬೋಚಾರ್ಜ್ಡ್ ಡೀಸೆಲ್, 2.0 L ಟರ್ಬೋಚಾರ್ಜ್ಡ್ ಪೆಟ್ರೋಲ್
ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
• ಬೆಲೆ: ರೂ. 11.99 ಲಕ್ಷ (ಎಕ್ಸ್ ಶೋ ರೂಂ)

• ಎಂಜಿನ್ ಆಯ್ಕೆ: 2.2 L ಟರ್ಬೋಚಾರ್ಜ್ಡ್ ಡೀಸೆಲ್
ಮಾರುತಿ ಎರ್ಟಿಗಾ
• ಬೆಲೆ: ರೂ. 8.41 ಲಕ್ಷ (ಎಕ್ಸ್‌ ಶೋರೂಂ)
• ಎಂಜಿನ್: 1.5 ಲೀಟರ್ ಪೆಟ್ರೋಲ್ ಎಂಜಿನ್
• 103 bhp & 136.8 Nm ಟಾರ್ಕ್
ಮಾರುತಿ XL6
• ಬೆಲೆ: ರೂ. 11.29 ಲಕ್ಷ (ಎಕ್ಸ್‌ ಶೋರೂಂ)

• ಎಂಜಿನ್: 1.5L K15C ಮೋಟಾರ್
ಕಿಯಾ ಕಾರೆನ್ಸ್
• ಬೆಲೆ: ರೂ. 9.60 ಲಕ್ಷ (ಎಕ್ಸ್ ಶೋ ರೂಂ)

• ಎಂಜಿನ್ ಆಯ್ಕೆ: 1.5 L ನ್ಯಾಚುರಲ್ ಆಸ್ಪಿರೇಟೆಡ್, 1.4 L ಟರ್ಬೊ ಪೆಟ್ರೋಲ್, 1.5 L ಡೀಸೆಲ್
2022 MG ಗ್ಲೋಸ್ಟರ್
• ಬೆಲೆ: ರೂ. 32 ಲಕ್ಷ (ಎಕ್ಸ್ ಶೋ ರೂಂ)

• ಎಂಜಿನ್ ಆಯ್ಕೆ: 2.0 L ಸಿಂಗಲ್ ಟರ್ಬೊ ಡೀಸೆಲ್, 2.0 L ಟ್ವಿನ್ ಟರ್ಬೊ ಡೀಸೆಲ್